alex Certify ತ್ವಚೆ ರಕ್ಷಣೆಗೆ ಈ ಆಮ್ಲ ಬಳಸುವಾಗ ಇರಲಿ ಈ ಬಗ್ಗೆ ಗಮನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆ ರಕ್ಷಣೆಗೆ ಈ ಆಮ್ಲ ಬಳಸುವಾಗ ಇರಲಿ ಈ ಬಗ್ಗೆ ಗಮನ….!

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಆದರೆ ಇದರಲ್ಲಿ ಕೆಲವು ಆಮ್ಲಗಳನ್ನು ಮಿಕ್ಸ್ ಮಾಡಿ ಬಳಸಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.

*ಸ್ಯಾಲಿಸಿಲಿಕ್ ಆಮ್ಲ : ಇದನ್ನು ಸತ್ತ ಚರ್ಮ ಕೋಶಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮ ಹೊಂದಿರುವವರಿಗೆ ಇದು ಉತ್ತಮ. ಆದರೆ ಇದನ್ನು ಬೇರೆ ಆಮ್ಲಗಳ ಜೊತೆ ಮಿಕ್ಸ್ ಮಾಡಿ ಬಳಸಿದರೆ ಚರ್ಮದ ಕಿರಿಕಿರಿ ಉಂಟಾಗುತ್ತದೆ.

*ಆಸ್ಕೋರ್ಬಿಕ್ ಆಮ್ಲದೊಂದಿಗೆ ಲ್ಯಾಕ್ಟಿಕ್ ಅಥವಾ ಗ್ಲೈಕೊಲಿಕ್ ಆಮ್ಲವನ್ನು ಬಳಸಬೇಡಿ. ಇದರಿಂದ ವಿಟಮಿನ್ ಸಿಯ ಪರಿಣಾಮ ಕಡಿಮೆಯಾಗುತ್ತದೆ.

*ರೆಟಿನಾಲ್ ಆಮ್ಲದೊಂದಿಗೆ ಇತರ ಆಮ್ಲಗಳನ್ನು ಮಿಕ್ಸ್ ಮಾಡಿದರೆ ಚರ್ಮ ಒಣಗುತ್ತದೆ, ಮತ್ತು ಸುಡುವ ಸಂವೇದನೆಗಳನ್ನು ಉಂಟು ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...