alex Certify ರೋಸ್ ವಾಟರ್ ಗಿಂತಲೂ ಹೆಚ್ಚು ಸೌಂದರ್ಯ ಗುಣ ಹೊಂದಿದೆ ʼದಾಸವಾಳʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಸ್ ವಾಟರ್ ಗಿಂತಲೂ ಹೆಚ್ಚು ಸೌಂದರ್ಯ ಗುಣ ಹೊಂದಿದೆ ʼದಾಸವಾಳʼ

ಸಾಮಾನ್ಯವಾಗಿ ಫೇಸ್ ಫ್ಯಾಕ್ ಗೆ ರೋಸ್ ವಾಟರ್ ಬಳಸ್ತಾರೆ. ಇದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ರೋಸ್ ವಾಟರ್ ಮಾತ್ರವಲ್ಲ ದಾಸವಾಳ ಕೂಡ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ.

ದಾಸವಾಳದ ಎಲೆಗಳಲ್ಲಿ ಸುಕ್ಕನ್ನು ಕಡಿಮೆ ಮಾಡುವ ಗುಣವಿದೆ. ವಯಸ್ಸು ಕಡಿಮೆಯಾಗಿ,‌ ಯಂಗ್ ಆಗಿ ಕಾಣಬೇಕೆನ್ನುವವರು ದಾಸವಾಳದ ಎಲೆಗಳ ಫೇಸ್ ಪ್ಯಾಕ್ ಬಳಸಬೇಕು.

ಎಲೆಗಳನ್ನು ನೀರಿನಲ್ಲಿ ಕುದಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ ಪೇಸ್ಟನ್ನು ಮುಖದ ಮೇಲೆ ನಿಧಾನವಾಗಿ ಹಚ್ಚಿ. ಹದಿನೈದು ಇಪ್ಪತ್ತು ನಿಮಿಷಗಳ ನಂತರ, ಮುಖವನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಕೆಲವೇ ದಿನಗಳಲ್ಲಿ ಮುಖದ ಮೇಲಾಗುವ ಬದಲಾವಣೆ ಗಮನಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...