alex Certify ದಂಗಾಗಿಸುತ್ತೆ ಆಪಲ್‌ CEO ಸಹಿ ಇದ್ದ ಮ್ಯಾಗಜೀನ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಆಪಲ್‌ CEO ಸಹಿ ಇದ್ದ ಮ್ಯಾಗಜೀನ್‌ ಬೆಲೆ

Steve Jobs-Autographed Fortune Magazine Cover of 1989 Sells for Rs ...

ಮುಖಪುಟದಲ್ಲಿ ಸ್ಟೀವ್‌ ಜಾಬ್ಸ್‌ ಚಿತ್ರವಿದ್ದ 1989ರ ಫಾರ್ಚೂನ್‌ ನಿಯತಕಾಲಿಕೆಯೊಂದಕ್ಕೆ ಹರಾಜಿನಲ್ಲಿ $16,683(12.4 ಲಕ್ಷ ರೂ.ಗಳು) ಸಿಕ್ಕಿದೆ.

ಜಾಬ್ಸ್‌ರ ಸಹಿ ಇರುವ ಕವರ್‌‌ ಪೇಜ್‌ನ ಈ ಮ್ಯಾಗಜಿನ್‌ ಅನ್ನು ನೇಟ್‌ ಡಿ ಸ್ಯಾಂಡರ್ಸ್ ಜುಲೈ 30ರಂದು ಹರಾಜಿಗೆ ಹಾಕಿದ್ದರು. ಕನಿಷ್ಠ $11,000 ಮುಖೆಬೆಲೆಯ ಮೇಲೆ ಮೂರು ಬಿಡ್‌ಗಳನ್ನು ಕರೆಯಲಾಗಿತ್ತು.

1985ರಲ್ಲಿ ಆಪಲ್ ಸ್ಥಾಪಿಸಿದ ಬಳಿಕ, NeXT ಕಂಪನಿಯನ್ನು ಲಾಂಚ್ ಮಾಡಿದ್ದರು ಸ್ಟೀವ್‌ ಜಾಬ್ಸ್‌. ಅಕ್ಟೋಬರ್‌ 9, 1989ರ ಈ ಮ್ಯಾಗಜಿನ್ ಅವರನ್ನು ತನ್ನ ಮುಖಪುಟದಲ್ಲಿ ಹಾಕಿಕೊಂಡಿತ್ತು. ಆಗ ಈ ನಿಯತಕಾಲಿಕೆಯ ಬೆಲೆ $3.5 ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...