alex Certify ಭರ್ಜರಿ ಗುಡ್ ನ್ಯೂಸ್: ಕೇವಲ 2500 ರೂ.ಗೆ ಸ್ಮಾರ್ಟ್ ಫೋನ್: ಜಿಯೋದಿಂದ ಮತ್ತೊಂದು ಕ್ರಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಕೇವಲ 2500 ರೂ.ಗೆ ಸ್ಮಾರ್ಟ್ ಫೋನ್: ಜಿಯೋದಿಂದ ಮತ್ತೊಂದು ಕ್ರಾಂತಿ

ನವದೆಹಲಿ: ಮೊಬೈಲ್ ಇಂಟರ್ನೆಟ್ ವಲಯದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದ ರಿಲಯನ್ಸ್ ಜಿಯೋ ಈಗ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ.

ಕೇವಲ 2500 ರಿಂದ 3 ಸಾವಿರ ರೂಪಾಯಿಗೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಮೊದಲಿಗೆ 5000 ರೂ. ದರದಲ್ಲಿ 5ಜಿ ಮೊಬೈಲ್ ಸೆಟ್ ಬಿಡುಗಡೆ ಮಾಡಲಿದ್ದು ಬೇಡಿಕೆ ಹೆಚ್ಚಾದಂತೆ ಬೆಲೆಯನ್ನು 2500 ರಿಂದ 3000 ರೂ.ಗೆ ಇಳಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...