alex Certify ಫೇಸ್ಬುಕ್ ಡೇಟಾ ಸೋರಿಕೆ ಬೆನ್ನಲ್ಲೇ ಈ ಜಾಲತಾಣ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಲಿಂಕ್ಡ್ ಇನ್ ಡೇಟಾ ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ಬುಕ್ ಡೇಟಾ ಸೋರಿಕೆ ಬೆನ್ನಲ್ಲೇ ಈ ಜಾಲತಾಣ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಲಿಂಕ್ಡ್ ಇನ್ ಡೇಟಾ ಲೀಕ್

ನವದೆಹಲಿ: ಲಿಂಕ್ಡ್ ಇನ್ ಜಾಲತಾಣದ 50 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಇತ್ತೀಚೆಗಷ್ಟೇ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಲೀಕ್ ಆಗಿತ್ತು.

ಭಾರತ ಸೇರಿದಂತೆ ಅನೇಕ ದೇಶಗಳ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಇದರ ಬೆನ್ನಲ್ಲೇ ಲಿಂಕ್ಡ್ ಇನ್ 50 ಕೋಟಿ ಬಳಕೆದಾರರ ಇಮೇಲ್, ಫೋನ್ ನಂಬರ್, ಉದ್ಯೋಗ ಸೇರಿದಂತೆ ಖಾಸಗಿ ಮಾಹಿತಿ ಆನ್ಲೈನ್ನಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಲಾಗಿದೆ.

ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವೃತ್ತಿಪರರ ಜಾಲತಾಣವಾಗಿದ್ದು, ಇದರಲ್ಲಿನ ಮೂರನೇ ಎರಡರಷ್ಟು ಬಳಕೆದಾರರ ಮಾಹಿತಿ ಡಾರ್ಕ್ ವೆಬ್ ನಲ್ಲಿ ಖರೀದಿಗೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...