alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವನೋತ್ಸಾಹಕ್ಕೆ ಈ ಸಿದ್ದಾಂತ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ವ್ಯಕ್ತಿಯೊಬ್ಬನ ಜೀವನದಲ್ಲಿ ಮೌಲ್ಯದ ಮಹತ್ವ ಹಾಗೂ ಆ ಮೌಲ್ಯಗಳು ಆ ವ್ಯಕ್ತಿಯ ಜೀವನದಲ್ಲಿ ತುಂಬುವ ಮಹತ್ವವನ್ನು ತೋರುವ ಜಪಾನೀಸ್‌ ಕಾನ್ಸೆಪ್ಟ್ ಆದ ಇಕಿಗಾಯ್‌ಅನ್ನು ಉದ್ಯಮಿ ಆನಂದ್ ಮಹೀಂದ್ರಾ ಶೇರ್‌ ಮಾಡಿಕೊಂಡಿದ್ದಾರೆ.

ಹೆಕ್ಟರ್‌ ಗ್ರೇಸಿಯಾ ಹಾಗೂ ಫ್ರಾನ್ಸಿಸ್ಕ್‌ ಮೆರಾಲ್ಲೆಸ್‌ ಈ ಕುರಿತು ಬರೆದ ಪುಸ್ತಕವೊಂದು ಜಾಗತಿಕ ಮಟ್ಟದಲ್ಲಿ ಬೆಸ್ಟ್ ಸೆಲ್ಲರ್‌ ಆದ ಬಳಿಕ ಇದೇ ಕಾನ್ಸೆಪ್ಟ್‌ ಸಾಕಷ್ಟು ಖ್ಯಾತಿ ಗಳಿಸಿದೆ.

ಈ ವಿಚಾರವನ್ನು ಶೇರ್‌ ಮಾಡಿಕೊಂಡ ಮಹೀಂದ್ರಾ, “ನಾನು ಈ ಸಿದ್ಧಾಂತವನ್ನು ಅಷ್ಟಾಗಿ ತಿಳಿದುಕೊಂಡಿಲ್ಲ. ಆದರೆ ಇದರಲ್ಲಿ ನಿಮ್ಮ ಜೀವನಕ್ಕೆ ಬೇಕಾಗಿರುವ ಕಾಮನ್ ಸೆನ್ಸ್‌ಅನ್ನು ನೋಡಲು ನಿಮಗೆ ಪಿ.ಎಚ್‌ಡಿ ಬೇಕಾಗಿಲ್ಲ.

ಪ್ರತಿನಿತ್ಯದ ಕೆಲಸದಲ್ಲಿ ಭಾಗಿಯಾಗುವ ಮುನ್ನ ಬೆಳಿಗ್ಗೆ ವೇಳೆ ನೋಡಲು ಇರುವ ಒಳ್ಳೆಯ ಚಾರ್ಟ್ ಇದು….,” ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...