alex Certify ಶಿಯೋಮಿ ಫೋನ್ ಖರೀದಿದಾರರಿಗೆ ಏರ್ಟೆಲ್ ನೀಡ್ತಿದೆ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಯೋಮಿ ಫೋನ್ ಖರೀದಿದಾರರಿಗೆ ಏರ್ಟೆಲ್ ನೀಡ್ತಿದೆ ಆಫರ್

ಶಿಯೋಮಿ 4 ಇಂಚಿನ ಕ್ಯಾಮೆರಾ ಹೊಂದಿರುವ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಖರೀದಿಗೆ ಅವಕಾಶ ಸಿಗ್ತಿದೆ. ಇದನ್ನು Mi.com ಮತ್ತು Amazon.in ನಿಂದ ಖರೀದಿಸಬಹುದಾಗಿದೆ. ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್ ಗೆ 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಮತ್ತು ಸ್ಟ್ರಾಂಗ್ ಬ್ಯಾಟರಿ ನೀಡಲಾಗಿದೆ. ಈ ಫೋನ್‌ನ ಆರಂಭಿಕ ಬೆಲೆ 16,499 ರೂಪಾಯಿ.

Mi.in ನೀಡಿರುವ ಮಾಹಿತಿಯ ಪ್ರಕಾರ, ಏರ್ಟೆಲ್ ಫೋನ್ ಖರೀದಿದಾರರಿಗೆ ಅಪಾರ ಕೊಡುಗೆಗಳನ್ನು ನೀಡುತ್ತಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಫೋನ್ ಖರೀದಿಸಿದರೆ, ಏರ್ಟೆಲ್ 298/398 ರೂಪಾಯಿಗಳ ಅನಿಯಮಿತ ಪ್ಯಾಕ್‌ನೊಂದಿಗೆ ಡಬಲ್ ಡೇಟಾ ಆಫರ್ ನೀಡುತ್ತಿದೆ.

ಶಿಯೋಮಿ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ನಲ್ಲಿ 6.67 ಇಂಚಿನ ಡಿಸ್ಪ್ಲೇ ನೀಡಲಾಗಿದೆ. ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ನಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದ್ದು, ಇದಲ್ಲದೆ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಫೋನ್‌ನಲ್ಲಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...