alex Certify ವೊಡಾಫೋನ್ ಐಡಿಯಾ ಬಿಡುಗಡೆ ಮಾಡಿದೆ 29 ರೂ. ಪ್ರಿಪೇಯ್ಡ್ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೊಡಾಫೋನ್ ಐಡಿಯಾ ಬಿಡುಗಡೆ ಮಾಡಿದೆ 29 ರೂ. ಪ್ರಿಪೇಯ್ಡ್ ಪ್ಲಾನ್

Voda Idea ने पेश किया 29 रुपये वाला प्रीपेड प्लान, वैलिडिटी- 14 दिन

ವೊಡಾಫೋನ್ ಐಡಿಯಾ 29 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರಿಗೆ 20 ರೂಪಾಯಿ ಟಾಕ್ ಟೈಮ್ ಮತ್ತು ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್‌ ಸೌಲಭ್ಯ ಸಿಗ್ತಿದೆ. 100 ಎಂಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಇದರ ಸಿಂಧುತ್ವವು 14 ದಿನಗಳು.

ವೊಡಾಫೋನ್ ಗ್ರಾಹಕರು ಈ ಯೋಜನೆಯನ್ನು ‘ಆಲ್ ರೌಂಡರ್’ ಆಯ್ಕೆಯಾಗಿ ಪಡೆಯುತ್ತಾರೆ.  ವೊಡಾಫೋನ್ ವೆಬ್‌ಸೈಟ್‌ನ ಅಧಿಕೃತ ಪಟ್ಟಿಯ ಪ್ರಕಾರ,  29 ರೂಪಾಯಿ ಯೋಜನೆಯಲ್ಲಿ 20 ರೂಪಾಯಿಗಳ ಟಾಕ್ ಟೈಮ್ ಲಭ್ಯವಿರುತ್ತದೆ. ಇದು ಧ್ವನಿ ಕರೆ ಮತ್ತು ಎಸ್ ಎಂ ಎಸ್ ಗೆ ಮಾತ್ರ ಮಾನ್ಯವಾಗಿರುತ್ತದೆ. ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳಿಗೆ ಗ್ರಾಹಕರು ಸೆಕೆಂಡಿಗೆ 2.5 ಪೈಸೆ ಪಾವತಿಸಬೇಕಾಗುತ್ತದೆ.

ವೊಡಾಫೋನ್ ಗ್ರಾಹಕರ ಜೊತೆಗೆ ಈ ಯೋಜನೆ ಐಡಿಯಾ ಗ್ರಾಹಕರಿಗೂ ಲಭ್ಯವಿದೆ. ಗ್ರಾಹಕರು ಈ ಯೋಜನೆಯಲ್ಲಿ 100ಎಂಬಿ ಡೇಟಾವನ್ನು ಸಹ ಪಡೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...