ಬೆಂಗಳೂರು : ರಾಜ್ಯದಲ್ಲಿ ಒಟ್ಟು ಎಷ್ಟು ಕೆರೆಯಿದೆ..ಈ ಬಗ್ಗೆ ನಿಮಗೆ ಮಾಹಿತಿ ಉಂಟಾ..? ನಿಮ್ಮ ಜಿಲ್ಲೆಯಲ್ಲಿ ಎಷ್ಟು ಕೆರೆ ಇದೆ. ಇಲ್ಲಿದೆ ಜಿಲ್ಲಾವಾರು ಮಾಹಿತಿ.
ರಾಜ್ಯದಲ್ಲಿರುವ ಜಿಲ್ಲಾವಾರು ಕೆರೆಗಳ ವಿವರಗಳು (ಭೂದಾಖಲೆಗಳ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಂದ ಸ್ವೀಕರಿಸಿದ ಮಾಹಿತಿಯಂತೆ) ನಿಮಗೆ ಮಾಹಿತಿ ನೀಡಲಾಗಿದೆ.
ಹಾಸನದಲ್ಲಿ 6861 , ತುಮಕೂರು 2047,ರಾಮನಗರ 1475, ಶಿವಮೊಗ್ಗ 4792,
ಚಿಕ್ಕಮಗಳೂರು 1810 , ಮೈಸೂರು 2991 ಸೇರಿದಂತೆ ಒಟ್ಟು ರಾಜ್ಯದಲ್ಲಿ 41849 ಕೆರೆಗಳಿದೆ.

