alex Certify ಸೋನುಸೂದ್ ​ರನ್ನ ಭೇಟಿಯಾಗಲು 1200 ಕಿಮೀ ಸೈಕಲ್​ ತುಳಿದ ಅಭಿಮಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನುಸೂದ್ ​ರನ್ನ ಭೇಟಿಯಾಗಲು 1200 ಕಿಮೀ ಸೈಕಲ್​ ತುಳಿದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​​​ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ರಿಯಲ್​ ಹಿರೋ ಸೋನು ಸೂದ್​ರನ್ನ ಭೇಟಿಯಾಗುವ ಸಲುವಾಗಿ ಅಭಿಮಾನಿಯೊಬ್ಬರು ಬರೋಬ್ಬರಿ 1200 ಕಿಮೀ ದೂರ ಸೈಕಲ್​ ತುಳಿದಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿರುವ ವಿಡಿಯೋಗಳಲ್ಲಿ ದಬಾಂಗ್​ ನಟ ಮುಂಬೈನ ತಮ್ಮ ನಿವಾಸದ ಎದುರು ಆಗಮಿಸಿದ ಅಭಿಮಾನಿಯನ್ನ ಪ್ರೀತಿಯಿಂದ ಬರಮಾಡಿಕೊಳ್ತಿರೋದನ್ನ ಕಾಣಬಹುದಾಗಿದೆ.

ಮದುವೆಯಾದ್ಮೇಲೆ ‘ಹನಿಮೂನ್’ ಗೆ ಏಕೆ ಹೋಗ್ಬೇಕು ಗೊತ್ತಾ…..?

ಅಲ್ಲದೇ ಅಭಿಮಾನಿಯ ಬಳಿ ಮಾತನಾಡಿದ ಸೋನುಸೂದ್​ ಈ ರೀತಿ ಬರಿಗಾಲಿನಲ್ಲಿ ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ ಮಾತ್ರವಲ್ಲದೇ ಈ ರೀತಿ ರಿಸ್ಕ್​ ತೆಗೆದುಕೊಳ್ಳಬೇಡಿ ಎಂತಲೂ ಮನವಿ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯು ಸೋನು ಸೂದ್​ಗೆ ಹೂವಿನ ಮಾಲೆಯನ್ನ ಅರ್ಪಿಸಲು ಮುಂದಾಗಿದ್ದಾರೆ. ಆದರೆ ಈ ಮಾಲೆಯನ್ನ ತಮ್ಮ ಕೊರಳಿಗೆ ಹಾಕಿಕೊಳ್ಳದ ಸೋನು ಸೂದ್​ ಅದನ್ನು ಅಭಿಮಾನಿಯ ಕೊರಳಿಗೆ ತೊಡಿಸಿದ್ರು. ಅಭಿಮಾನಿಯು ಸೂನು ಸೂದ್​ರನ್ನ ಪಾದಗಳಿಗೆ ಹೂವುಗಳನ್ನ ಅರ್ಪಿಸಿದ್ದಾರೆ.

View this post on Instagram

A post shared by Viral Bhayani (@viralbhayani)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...