alex Certify ಹಾಡುವುದನ್ನು ಹೇಳಿಕೊಡಲು ಶುರುವಾಗಿದೆ ಆನ್ಲೈನ್ ಟ್ಯುಟೋರಿಯಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡುವುದನ್ನು ಹೇಳಿಕೊಡಲು ಶುರುವಾಗಿದೆ ಆನ್ಲೈನ್ ಟ್ಯುಟೋರಿಯಲ್

ಖ್ಯಾತ ಗಾಯಕ ಪ್ರತೀಕ್ ಕುಹಾದ್‌ರಂತೆ ಹಾಡುವುದನ್ನು ಹೇಳಿಕೊಡುವುದಾಗಿ ಯಾಸಿರ್‌ ಹೆಸರಿನ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬಲೇ ಫೇಮಸ್ ಆಗಿದ್ದಾರೆ.

ಫೋಟೋ ಶೇರಿಂಗ್ ಕಿರು ತಂತ್ರಾಂಶದಲ್ಲಿ, ‘motozoomer’ ಹೆಸರಿನ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ‘Cold/Mess’ ಗಾಯಕನಂತೆ ಹಾಡುವಂಥ ಮೂರು ಬಗೆಗಳನ್ನು ವಿವರಿಸಲಾಗಿದೆ.

ಖ್ಯಾತ ಗಾಯಕನ ಅನುಕರಣೆ ಮಾಡುವ ಸಿಂಪಲ್ ವಿಧಾನಗಳನ್ನು ಹೇಳಿಕೊಟ್ಟಿರುವ ಯಾಸಿರ್‌ ನೆಟ್ಟಿಗರ ಸಮೂಹದಲ್ಲಿ ಹಿಟ್ ಆಗಿದ್ದು, ವೀಕ್ಷಕರು ಈತನ ಟ್ಯುಟೋರಿಯಲ್‌ ಅನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವುದು ಅಚ್ಚರಿಯ ವಿಚಾರವೇನಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...