alex Certify 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ಕುಟುಂಬದ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ಕುಟುಂಬದ ಡಾನ್ಸ್

ಈದ್ ಉಲ್ ಫಿತರ್ ಹಿನ್ನೆಲೆ ಮಲೇಷ್ಯಾದ ಕುಟುಂಬವೊಂದು ನೃತ್ಯ ಮಾಡಿ ಶುಭಾಶಯ ಕೋರುವ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಥಿಂಕ್ ಎಬೌಟ್ ಥಿಂಗ್ಸ್….. ಹಾಡಿಗೆ ಕುಟುಂಬದ ಸದಸ್ಯರು ನೃತ್ಯ ಮಾಡಿದ್ದು, ಬರೋಬ್ಬರಿ ಆರು ಮಿಲಿಯನ್  ಮಂದಿ ಈ ಹಾಡನ್ನು ನೋಡಿದ್ದು, ಕಾಮೆಂಟ್ ಮಾಡಿದ್ದಾರೆ.

ಸಂಗೀತ ಕಲಾವಿದ ಅಮಾನುಲ್ಲಾ ಅವರು ತಮ್ಮ ಸಹೋದರಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ನೃತ್ಯ ಮಾಡಿದ್ದು, ಅವರ ನಡುವಿನ ಸಂಯೋಜನೆಗಳು ಗಮನ ಸೆಳೆಯುವಂತಿದೆ. 33 ಸೆಕೆಂಡುಗಳು ಈ ವಿಡಿಯೋ ಕ್ಲಿಪ್ ಒಂದು ಲಕ್ಷಕ್ಕೂ ಮಿಕ್ಕಿ ರೀಟ್ವೀಟ್ ಆಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಕಾಮೆಂಟ್ ಮತ್ತು 5 ಲಕ್ಷ ಲೈಕ್ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...