alex Certify
ಕನ್ನಡ ದುನಿಯಾ       Mobile App
       

Kannada Duniya

ʼವ್ಯಾಲೆಂಟೈನ್ಸ್‌ ಡೇʼ ಕುರಿತು ಸೈಫೀನಾ ಹೇಳಿದ್ದು ಹೀಗೆ……

ಬಾಲಿವುಡ್‌ನ ಫೇಮಸ್ ಜೋಡಿಗಳಲ್ಲಿ ಒಂದಾದ ಕರೀನಾ ಕಪೂರ್‌ ಹಾಗೂ ಸೈಫ್ ಅಲಿ ಖಾನ್ ಸಾರ್ವಜನಿಕವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ.

ಇತ್ತೀಚೆಗೆ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಸೈಫ್ ಮತ್ತು ಕರೀನಾ ತಮ್ಮ ವ್ಯಾಲೆಂಟೈನ್ಸ್‌ ಡೇ ಸ್ಪೆಶಲ್ ಕುರಿತಂತೆ ಮಾತನಾಡಿದ್ದಾರೆ.

“ನಿಮ್ಮ ಆಸಕ್ತಿಗಳು ಹಾಗೂ ವೃತ್ತಿ ಆಯ್ಕೆಯಲ್ಲಿ ನಿಮಗೆ ಅನೇಕ ಆಯ್ಕೆಗಳು ಇರಬಹುದು. ಇದೇ ಸಮಯದಲ್ಲಿ ಆರೋಗ್ಯಕರ ಸಂಬಂಧ ಹಾಗೂ ಒಬ್ಬರಿಗೊಬ್ಬರು ಕಮಿಟ್ ಆಗುವಂಥ ಸಂಬಂಧವನ್ನೂ ಬೆಳೆಸಿಕೊಂಡು ಒಬ್ಬರಿಗೊಬ್ಬರು ನೆರವಾಗಿ ಇರಬಹುದು” ಎಂದು ಸೈಫ್ ಇದೇ ವೇಳೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...