alex Certify ಪಾಶ್ಚಾತ್ಯ ಸಂಗೀತಕ್ಕೆ ಭಾಂಗ್ರಾ ಸ್ಟೆಪ್ಸ್:‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಶ್ಚಾತ್ಯ ಸಂಗೀತಕ್ಕೆ ಭಾಂಗ್ರಾ ಸ್ಟೆಪ್ಸ್:‌ ವಿಡಿಯೋ ವೈರಲ್

ಡ್ಯಾಡಿ ಯಾಂಕೀಸ್‌ ಗ್ಯಾಸೋಲಿನಾ ಹಾಡಿಗೆ ಪಂಜಾಬಿ ನೃತ್ಯ ವೃಂದವೊಂದು ಭಾಂಗ್ರಾ ಹೆಜ್ಜೆಗಳನ್ನು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

’ಫೋಕಿಂಗ್ ದೇಸಿ’ ಹೆಸರಿನ ಈ ತಂಡವು ಈ ಅದ್ಭುತ ನೃತ್ಯ ಮಾಡಿದ್ದು, ಪಂಜಾಬಿಯೇತರ ಹಾಡುಗಳಿಗೂ ಸಹ ಭಾಂಗ್ರಾ ಸ್ಟೆಪ್‌ಗಳನ್ನು ಸಿಂಕ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

2004ರ ಸೂಪರ್‌ ಹಿಟ್ ಹಾಡಾದ ಗ್ಯಾಸೋಲಿನಾಗೆ ಭಾಂಗ್ರಾ ವಾದ್ಯಗಳನ್ನು ಹಿಡಿದುಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕಿರುವ ನೃತ್ಯಪಟುಗಳು ಚಿತ್ತಾಕರ್ಷಕ ಟರ್ಬನ್‌ಗಳಿಂದ ಕಣ್ಮನ ಸೆಳೆಯುತ್ತಿದ್ದಾರೆ. ಈ ವೈರಲ್ ವಿಡಿಯೋ ಕಂಡ ನೆಟ್ಟಿಗರು ಸಖತ್‌ ಇಂಪ್ರೆಸ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...