alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ನೀನಾ ಹೇಳಿಕೊಟ್ಟಿದ್ದಾರೆ ಹೇರ್ ಕಲರಿಂಗ್ ಮಾಡುವ ವಿಧಾನ

ಕೊರೋನಾದಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಸೌಂದರ್ಯ, ಆಹಾರ, ಫಿಟ್ನೆಸ್ ಹೀಗೆ ವಿವಿಧ ವಿಚಾರಗಳಲ್ಲಿ ನವನವೀನ ಟೆಕ್ನಿಕ್ ಅನುಸರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟಿ ನೀನಾ ಗುಪ್ತಾ ಅವರು ತಾವುಕಂಡುಕೊಂಡ ಟೆಕ್ನಿಕ್ ಹಂಚಿಕೊಂಡಿದ್ದಾರೆ.

ನೀನಾಗುಪ್ತಾ ಅವರು ಸಣ್ಣ ಸುಂದರ ಹೂಗಳಿಂದ ಕೂದಲು ಅಲಂಕರಿಸಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಅವರು ಮಕ್ಕಳು ಕಲರಿಂಗ್ ಮಾಡಲು ಬಳಸುವ ಬ್ರಷ್ ನಿಂದ ಹೇರ್ ಕಲರಿಂಗ್ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನು ನೀಡಿದ್ದಾರೆ.

ಆರಂಭದಲ್ಲಿ ಮನೆಗೆ ಬಣ್ಣ ಬಳಿಯುವ ಬ್ರಷ್ ನಲ್ಲಿ ಹೇರ್ ಕಲರಿಂಗ್ ಮಾಡಲು ಪ್ರಯತ್ನಿಸಿದ್ದರಂತೆ. ಆದರೆ ಅದು ಸರಿ ಹೊಂದಲಿಲ್ಲ. ಬಳಿಕ ಮಾರುಕಟ್ಟೆಗೆ ಹೋಗಿ ಮಕ್ಕಳು ಪೇಂಟಿಂಗ್ ಗೆ ಬಳಸುವ ಬ್ರಶ್ ಖರೀದಿಸಿ, ಹೇರ್ ಕಲರಿಂಗ್ ಮಾಡಲು ಬಳಸಿದರಂತೆ. ಈ ವಿಚಾರವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...