alex Certify ‌ʼಮೂನ್ ವಾಕ್ʼ ಹಾಡಿಗೆ ಕಾರ್ಮಿಕನಿಂದ ಸಖತ್‌ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೂನ್ ವಾಕ್ʼ ಹಾಡಿಗೆ ಕಾರ್ಮಿಕನಿಂದ ಸಖತ್‌ ಸ್ಟೆಪ್ಸ್

ಮೈಕೆಲ್ ಜಾಕ್ಸನ್‌ರ ’ಮೂನ್ ವಾಕ್’ ಸ್ಟೆಪ್‌ಗಳು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿವೆ. ಜಾಕ್ಸನ್ ಮೃತಪಟ್ಟು 11 ವರ್ಷಗಳೇ ಕಳೆದರೂ ಸಹ ಇಂದಿಗೂ ಆತನ ಡ್ಯಾನ್ಸ್‌ ಸ್ಟೆಪ್‌ಅನ್ನು ಅನುಕರಿಸಲು ಲಕ್ಷಾಂತರ ಮಂದಿ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಚೀನಾದ ಹುಬೇಯ್ ಪ್ರಾಂತ್ಯದಲ್ಲಿ ನಿರ್ಮಾಣ ಕಾರ್ಮಿಕನೊಬ್ಬ ತನ್ನ ಸಹೋದ್ಯೋಗಿಗಳ ಮುಂದೆ ಮೂನ್ ವಾಕ್ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.

ಕೈಯಲ್ಲಿ ಕೋಲೊಂದನ್ನು ಹಿಡಿದುಕೊಂಡು, ಬಲೇ ಮೋಜಿನಿಂದ ಈತ ಮಾಡುತ್ತಿರುವ ನೃತ್ಯವನ್ನು ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...