alex Certify ಟ್ರೋಲ್ ನಡುವೆಯೇ ಮತ್ತೊಂದು‌ ಡಾನ್ಸ್​ ವಿಡಿಯೋ ಹರಿಬಿಟ್ಟ ವೈದ್ಯಕೀಯ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲ್ ನಡುವೆಯೇ ಮತ್ತೊಂದು‌ ಡಾನ್ಸ್​ ವಿಡಿಯೋ ಹರಿಬಿಟ್ಟ ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯಕೀಯ ವಿದ್ಯಾರ್ಥಿಗಳಾದ ಜಾನಕಿ ಎಂ ಓಮ್​​ಕುಮಾರ್​​ & ನವೀನ್​ ಕೆ ರಜಾಕ್​​​ ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈ ಡ್ಯಾನ್ಸಿಂಗ್​ ಜೋಡಿ ಇದೀಗ ಇನ್ನೊಂದು ನೃತ್ಯವನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದೆ.

ಕೇರಳ ಮೂಲದ ಎಫ್​ಎಂ ಕ್ಲಬ್​​​ ಈ ವಿಡಿಯೋ ಪೋಸ್ಟ್​ ಮಾಡಿದ್ದು ಮಲಯಾಳಂ ಕ್ಲಾಸಿಕ್​ ಹಾಡಿನ ರೀಮಿಕ್ಸ್​​ಗೆ ಈ ಜೋಡಿ ನೃತ್ಯ ಮಾಡಿದೆ. ಈ ಹಿಂದೆ ಮೆಡಿಕಲ್​ ಕಾಲೇಜಿನ ಕಾರಿಡಾರಿನಲ್ಲಿ 1978ರ ಹಿಟ್​ ಸಾಂಗ್​ ರಸ್​ಪುಟಿನ್​ ಹಾಡಿಗೆ ಹೆಜ್ಜೆ ಹಾಕಿದ್ರು.

ಈ ವಿದ್ಯಾರ್ಥಿಗಳ ಮೊದಲ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನ ಸೃಷ್ಟಿಸಿದ್ದು ಮಾತ್ರವಲ್ಲದೇ ಕೆಲವರು ಲವ್​ ಜಿಹಾದ್​ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಜಾನಕಿ ಪೋಷಕರ ಬಳಿ ಎಚ್ಚರಿಕೆಯಿಂದ ಇರುವಂತೆ ಸೋಶಿಯಲ್​ ಮೀಡಿಯಾದಲ್ಲಿ ಸಂದೇಶವನ್ನೂ ನೀಡಿದ್ರು.

Naveen and Janaki again ??? #dance

Posted by CLUB FM on Thursday, April 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...