alex Certify ಬಾಲಿವುಡ್​ ಬೆಡಗಿಯ ಪೊಲ್ಕಾ ಡ್ರೆಸ್​​ಗೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಬೆಡಗಿಯ ಪೊಲ್ಕಾ ಡ್ರೆಸ್​​ಗೆ ಅಭಿಮಾನಿಗಳು ಫಿದಾ

ಬಾಲಿವುಡ್​ ಬೆಡಗಿ ಕರೀನಾ ಕಪೂರ್​ ಖಾನ್​ ತಮ್ಮ ಆಕ್ಟಿಂಗ್​ ಸ್ಕಿಲ್​ ಜೊತೆ ಜೊತೆಗೆ ಡ್ರೆಸ್ಸಿಂಗ್​ ಸೆನ್ಸ್​ ಮೂಲಕವೂ ಸುದ್ದಿಯಲ್ಲಿರುವ ನಟಿ. 2016ರಲ್ಲಿ ತೈಮೂರ್​ ಅಲಿ ಖಾನ್​ಗೆ ಗರ್ಭಿಣಿಯಾಗಿದ್ದಾಗಲೂ ಪ್ರೆಗ್ನೆಂಟ್ ಗಳಿಗೆ ಸೂಟ್​ ಆಗುವಂತಹ ಡ್ರೆಸ್​ಗಳನ್ನ ಹಾಕಿ ಹೊಸ ಟ್ರೆಂಡ್​ ಸೆಟ್​ ಮಾಡಿದ್ರು. ಇದೀಗ ಎರಡನೇ ಬಾರಿ ಗರ್ಭಿಣಿಯಾಗಿರೋ ಕರೀನಾ ಕಪೂರ್​ ಮತ್ತೆ ತಮ್ಮ ಮೆರ್ಟನಿಟಿ ಲುಕ್​ನ್ನ ಮೆಂಟೇನ್​ ಮಾಡ್ತಿದ್ದಾರೆ,

ಸೈಫ್​ ಅಲಿ ಖಾನ್​ ಜೊತೆ ಜಾಹೀರಾತೊಂದರಲ್ಲಿ ಭಾಗಿಯಾಗಿರೋ ಕರೀನಾ ಝಾರಾ ಕಂಪನಿಯ ಸ್ಯಾಟಿನ್​ ಬಟ್ಟೆಯನ್ನ ಧರಿಸಿದ್ದಾರೆ. ಪೊಲ್ಕಾ ಡಾಟ್​ ಡಿಸೈನ್​ ಹೊಂದಿರೋ ಈ ಡ್ರೆಸ್​ನ ಬೆಲೆ 3.1 ಸಾವಿರ ಅಂತಾ ಹೇಳಲಾಗಿದೆ. ಅಂದಹಾಗೆ ಈ ಹಿಂದೆ ಅನುಷ್ಕಾ ಶರ್ಮಾ ಕೂಡ ಕಪ್ಪು ಬಣ್ಣದ ಪೊಲ್ಕಾ ಡಿಸೈನ್​ ಡ್ರೆಸ್​ ಹಾಕಿ ತಾವು ಗರ್ಭಿಣಿ ಎಂಬ ವಿಚಾರವನ್ನ ಬಹಿರಂಗಪಡಿಸಿದ್ದರು,

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...