alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪ – ಮಗನ ನೃತ್ಯಕ್ಕೆ ನೀವು ಮರುಳಾಗದೆ ಇರಲಾರಿರಿ..!

ಕಲೆ ಎಲ್ಲರಲ್ಲೂ ಇರುತ್ತದೆ. ಅದು ಹೇಗೆ ವ್ಯಕ್ತವಾಗುತ್ತದೆ ಎನ್ನುವುದು ಮಾತ್ರ ನಿಗೂಢ. ಈ ಮಾತು ಹೇಳುತ್ತಿರುವುದು ಈ ವಿಡಿಯೋದಲ್ಲಿ ಅಪ್ಪ-ಮಗ ಮಾಡಿರುವ ಡಾನ್ಸ್‌ ಸ್ಟೆಪ್‌ಗೆ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.

ಹೌದು, 2000ದ ಅವಧಿಯಲ್ಲಿ, ಅದರಲ್ಲೂ ನೀವು
ಹೃತಿಕ್ ರೋಷನ್ ಅಭಿಮಾನಿಯಾಗಿದ್ದರೆ ಈ ವಿಡಿಯೋವನ್ನು ತಪ್ಪದೇ ನೋಡಿ‌.

ಹೃತಿಕ್ ಚೊಚ್ಚಲ ಚಿತ್ರವಾಗಿರುವ ʼಕಹೋನಾ ಪ್ಯಾರ್ ಹೇʼ ಚಿತ್ರದ ಏಕ್ ಪಲ್ ಕಾ ಜೀನಾ ಹಾಡಿಗೆ ತಂದೆ – ಮಗ ಹೆಜ್ಜೆ ಹಾಕಿರುವ ವಿಡಿಯೊ‌ ಇದೀಗ ವೈರಲ್ ಆಗಿದೆ. ರೋಷನ್ ಪ್ರಕಾಶ್ ಎನ್ನುವವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಇದರಲ್ಲಿ ತಂದೆ ತಮ್ಮ ಮಗನೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಹೃತಿಕ್ ರೋಷನ್‌ಗೆ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, 28 ಸಾವಿರ ಮಂದಿ ನೋಡಿದ್ದಾರೆ. ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ನೂರಾರು ಕಾಮೆಂಟ್ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...