alex Certify ಡೋರೆಮಾನ್​ ಕಾರ್ಟೂನ್​ ಶೋ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೋರೆಮಾನ್​ ಕಾರ್ಟೂನ್​ ಶೋ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಲ್ಲಿ ಅತ್ಯಂತ ಫೇಮಸ್ ಆಗಿರುವ ಕಾರ್ಟೂನ್​ ಶೋಗಳಲ್ಲಿ ಡೋರೆಮಾನ್​ ಕೂಡ ಒಂದು. ಮಕ್ಕಳಿಂದ ಹಿಡಿದು ಯುವಕರವರೆಗೂ ಎಲ್ಲರಿಗೂ ಈ ಕಾರ್ಟೂನ್​ ಶೋ ನೋಡೋದು ಅಂದ್ರೆ ತುಂಬಾನೇ ಇಷ್ಟ.

ಡೋರೆಮಾನ್​ ಬೆಸ್ಟ್​ ಫ್ರೆಂಡ್ ನೋಬಿತಾ ಹಾಗೂ ಶಿಝುಕಾ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಕೆಯನ್ನ ತನ್ನತ್ತ ಸೆಳೆಯೋಕೆ ಶಿಝುಕಾ ಮಾಡೋ ಪ್ಲಾನ್​ಗಳು ಒಂದೆರಡಲ್ಲ.

ಈತನ ಪ್ರೇಮದ ಕತೆಗೆ ಆತನ ನಾಟಿ ಗೆಳೆಯರಾದ ಗ್ಯಾನ್​ ಹಾಗೂ ಸುನಿಯೋ ಕೋಡ ಕಾಟಗಳನ್ನ ನೋಡೋದೇ ಒಂದು ಮಜಾ.
ಮಕ್ಕಳ ಫೇವರಿಟ್ ಕಾರ್ಟೂನ್​ ಶೋ ಪಾತ್ರಗಳಾದ ನೋಬಿಟಾ ಹಾಗೂ ಶಿಝುಕಾ ಇದೀಗ ಮದುವೆಯಾಗೋಕೆ ರೆಡಿಯಾಗಿದ್ದಾರೆ. ಸ್ಟ್ಯಾಂಡ್​ ಬೈ ಮಿ ಡೊರೆಮಾನ್​ 2ನಲ್ಲಿ ಈ ಜೋಡಿ ಮದುವೆಯಾಗಲಿದೆ. ಈ ಸುದ್ದಿಯನ್ನ ನೋಡಿದ ಟ್ವೀಟಿಗರು ಫುಲ್​ ಖುಶ್​ ಆಗಿಬಿಟ್ಟಿದ್ದಾರೆ.

ಕೊನೆಗೂ ಈ ಅದ್ಭುತ ಗಳಿಗೆಗೆ ನಾವು ಸಾಕ್ಷಿಯಾಗ್ತಿದ್ದೇವೆ ಅಂತಾ ಟ್ವೀಟಿಗರು ಈ ವಿಚಾರವನ್ನ ಸಿಕ್ಕಾಪಟ್ಟೆ ವೈರಲ್​ ಮಾಡಿದ್ದಾರೆ. ಒಬ್ಬೊಬ್ಬರ ಟ್ವೀಟಿಗಳನ್ನ ನೋಡ್ತಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರೋದ್ರಲ್ಲಿ ಸಂದೇಹವಿಲ್ಲ.

Moment we all are waiting for ??❤️ pic.twitter.com/GEi4LNcSjV

— Abhi??(Exams hai :- ) (@abhii_says) January 20, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...