alex Certify ವಯಲಿನ್ ವಾದ್ಯಕ್ಕೆ ತಲೆದೂಗಿದ ಪುಟ್ಟ ಬೆಕ್ಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಲಿನ್ ವಾದ್ಯಕ್ಕೆ ತಲೆದೂಗಿದ ಪುಟ್ಟ ಬೆಕ್ಕು….!

Classical Music Loving Cat Grooving to Violin is the Most 'Purrfect' Video You'll See Today

ಈ ಬೆಕ್ಕುಗಳು ತಮ್ಮ ಪೆಕ್ಯೂಲಿಯರ್‌ ಸ್ವಭಾವದಿಂದ ಇನ್ನಷ್ಟು ಚೇಷ್ಟೆ ಮಾಡಿಕೊಂಡು ಮುದ್ದಾಗಿ ಕಾಣುತ್ತವೆ. ಕೆಲವೊಮ್ಮೆ ತಮ್ಮನ್ನು ಸಾಕಿಕೊಂಡವರೊಂದಿಗೆ ಸಖತ್‌ ಮಿಂಗಲ್ ಆಗಿರುವ ಬೆಕ್ಕುಗಳ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿವೆ.

ಈ ವಿಡಿಯೋದಲ್ಲಿ, ವಯಲಿನ್‌ ವಾದಕಿ ಹಾಗೂ ಇನ್‌ಸ್ಟಾಗ್ರಾಂ ತಾರೆ ಎಶ್ತರ್‌ ಅಬ್ರಾಮಿ ತಮ್ಮ ಉಪಕರಣದೊಂದಿಗೆ ವಾದ್ಯ ಹೊಮ್ಮಿಸುತ್ತಿದ್ದರೆ, ಆಕೆಯ ನಡುವಿಗೆ ಹಾಕಿಕೊಂಡಿದ್ದ ಬ್ಯಾಗ್‌ನಲ್ಲಿ ಕೂತ ಆಕೆಯ ಮುದ್ದಿನ ಬೆಕ್ಕಿನ ಮರಿ ಆಕೆ ಕೈಗಳ ಚಾಲನೆಯನ್ನು ಕುತೂಹಲದಿಂದ ಗಮನಿಸುತ್ತಿರುವುದನ್ನು ನೋಡಬಹುದಾಗಿದೆ.

ರೆಮಿಲಾ ಹೆಸರಿನ ಈ ಬೆಕ್ಕಿನ ಮರಿಯನ್ನು ಎಶ್ತರ್‌ ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ. ಮನೆಗೆ ಬಂದ ಮೊದಲಿಗೆ ಬಹಳ ದುರ್ಬಲಗೊಂಡಿದ್ದ ಈ ಬೆಕ್ಕು ಈಗ ಚೇತರಿಸಿಕೊಂಡಿದ್ದ ಬಹಳ ಫ್ರೆಂಡ್ಲೀ ಆಗಿ ಯಾವಾಗಲೂ ತನ್ನೊಂದಿಗೆ ಆಡಿಕೊಂಡು ಇರುತ್ತದೆ ಎಂದು ಎಶ್ತರ್‌ ತಿಳಿಸಿದ್ದಾರೆ.

Violin practise with kitten

She cries when I leave her on the floor so here’s what I did ? 1. Start of my practise session ? 2. End of session ?-Rémila’s story: This kitten was abandoned but thankfully rescued by the cat shelter Association Féli-CitéAs a host family I took care of her for the past week. When she arrived she was less than 400 grams, scared and had breathing issues from having stayed outside for several days. I’m happy to say that after 7 days of milk bottles and constant cuddles Rémila has now become one of the friendliest cats I’ve ever seen. She follows me absolutely everywhere around the house and refuses to be left alone on the floor. She is always either on my laps or in her little bag around my waist! #AdoptDontShop

Posted by Esther Abrami on Tuesday, September 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...