alex Certify ದಲೇರ್‌ ಮೆಹಂದಿ ಹಾಡಿ‌ಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಲೇರ್‌ ಮೆಹಂದಿ ಹಾಡಿ‌ಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್

ದಲೇರ್‌ ಮೆಹಂದಿರ ‌ʼತುಣಕ್‌ ತುಣಕ್ʼ ಹಾಡಿಗೆ ಡೋಲು ಬಾರಿಸಿಕೊಂಡು ಸ್ಟೆಪ್ ಹಾಕುತ್ತಿರುವ ಕ್ರಿಸ್ ಗೇಲ್‌ರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಇಂಪ್ರೆಸ್ ಮಾಡಿದೆ.

ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿರುವ ಗೇಲ್‌‌ರ ಈ ಡಾನ್ಸ್ ವಿಡಿಯೋವನ್ನು ಅವರ ತಂಡದ ಅಧಿಕೃತ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದು, “#ಐಪಿಎಲ್‌2020ರ ಆರಂಭಿಕ ದಿನ, ಬಾಸ್ ಅವರು ಪ್ರದರ್ಶನ ಕೊಡಲು ಸಿದ್ಧರಿದ್ದಾರೆ” ಎಂದು ಕ್ಯಾಪ್ಷನ್ ಹಾಕಲಾಗಿದೆ.

ಇಂದಿನಿಂದ ದೇಶದಾದ್ಯಂತ ನಾಲ್ಕು ದಿನಗಳ ಕಾಲ ‘ಲಸಿಕೆ ಉತ್ಸವ’

ಬ್ಯಾಕ್ ಗ್ರೌಂಡ್‌ನಲ್ಲಿ ‌ʼತುಣಕ್ ತುಣಕ್ʼ ಹಾಡು ಕೇಳಿ ಬರುತ್ತಿದ್ದು ಗೇಲ್ ಅವರು ತಮ್ಮ ಕ್ಯಾಲಿಪ್ಸೋ ಮೂಡ್‌ನಲ್ಲಿ ಡೋಲು ಬಾರಿಸಿ ಮ್ಯೂಸಿಕ್ ಟ್ರ‍್ಯಾಕ್‌ಗೆ ತಕ್ಕಂತೆ ಸ್ಟೆಪ್ ಹಾಕಲು ನೋಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...