alex Certify ಟಿಎಂಸಿ ಸಂಸದೆಯ ಬೋಲ್ಡ್‌ ಫೋಟೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಎಂಸಿ ಸಂಸದೆಯ ಬೋಲ್ಡ್‌ ಫೋಟೋ ಫುಲ್‌ ವೈರಲ್

Bengali actress and TMC MP Nusrat Jahan's bold and beautiful viral pics heat up social media! | People News – Soonsolutions.online

ಬೆಂಗಾಲಿ ಬೆಡಗಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರಾತ್ ಜಹಾನ್ ಅವರ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ‌ ಹವಾ ಎಬ್ಬಿಸುತ್ತಿವೆ. ಇನ್ಸ್ಟಾಗ್ರಾಂನಲ್ಲಿ ಅವರು ಇತ್ತೀಚೆಗೆ ಫೋಟೋ‌ ಅಪ್ಲೋಡ್ ಮಾಡಿದ್ದಾರೆ.

ಸದ್ಯ ನುಸ್ರತ್ ‘ಸ್ವಸ್ತಿಕ್‌ ಸಂಕೇತ’ ಶೂಟಿಂಗ್ ನಲ್ಲಿ‌ ಬ್ಯುಸಿ ಇದ್ದಾರೆ. ಲಾಕ್ ಡೌನ್ ಮಧ್ಯೆ ಅವರು ಕಳೆದ ತಿಂಗಳು ಶೂಟಿಂಗ್ ಗಾಗಿ ಲಂಡನ್ ಗೆ ತೆರಳಿದ್ದರು.‌ ಇದು ನುಸ್ರತ್ ಅವರ 23 ನೇ ಚಿತ್ರವಾಗಿದ್ದು, ಸತ್ಯನ್‌ ಘೋಷಾಲ್‌ ನಿರ್ದೇಶಿಸಿದ್ದಾರೆ. ಎಸ್ಕೆ‌ ಮೂವೀಸ್ ಚಿತ್ರ ನಿರ್ಮಾಣ ಮಾಡಿದೆ.‌

ಪಶ್ಚಿಮ ಬಂಗಾಳದ ಬಸಿರಾತ್ ಕ್ಷೇತ್ರದ ಎಂಪಿಯಾಗಿರುವ ಅವರು, ತಮ್ಮ ಮತ ಕ್ಷೇತ್ರದಲ್ಲಿ ಹಲವು ರ್ಯಗಳನ್ನು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನುಸ್ರತ್ ಫೋಟೋವನ್ನು ವಿಡಿಯೋ ಡೇಟಿಂಗ್ ಆ್ಯಪ್ ಒಂದು ಅವರ ಅನುಮತಿ ಇಲ್ಲದೇ ಬಳಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಕೊಲ್ಕತ್ತಾ ಪೊಲೀಸರಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು. ಕೊಲ್ಕತ್ತಾ ಪೊಲೀಸರು ತಕ್ಷಣ ಕ್ರಮ ವಹಿಸಿದ್ದನ್ನು ನೆನಪಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...