alex Certify ನೀಟ್​ ಟಾಪರ್ ಶೋಯೆಬ್ ಗೆ ಶುಭ ಕೋರಿದ ಎ.ಆರ್​. ರೆಹಮಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಟ್​ ಟಾಪರ್ ಶೋಯೆಬ್ ಗೆ ಶುಭ ಕೋರಿದ ಎ.ಆರ್​. ರೆಹಮಾನ್​

2020ರ ಸಾಲಿನ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಅಂಕ ಪಡೆಯೋದ್ರ ಜೊತೆಗೆ ಔಟ್​ ಆಫ್​ ಔಟ್​ ಅಂಕವನ್ನ ಪಡೆದಿರೋ ಶೋಯೆಬ್ ಅಫ್ತಬ್​​ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಶೋಯೆಬ್ ಅಫ್ತಬ್​ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ, ಅದೇ ರೀತಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್​ ಕೂಡ ವಿದ್ಯಾರ್ಥಿಯ ಸಾಧನೆಗೆ ಶಹಬ್ಬಾಸ್​ ಎಂದಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟವಾದ ಶೋಯೆಬ್ ಸಾಧನೆ ಕುರಿತಾದ ಬರಹಕ್ಕೆ ರಿಯಾಕ್ಟ್ ಮಾಡಿರುವ ಎ.ಆರ್​. ರೆಹಮಾನ್​ ಶಿಕ್ಷಣ, ಸ್ಪೂರ್ತಿ, ಜ್ಞಾನೋದಯ ಹಾಗೂ ಉನ್ನತಿ ಎಂಬ ಹ್ಯಾಶ್ ಟ್ಯಾಗ್ಗಳನ್ನ ಟ್ಯಾಗ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...