alex Certify ಸುಮಧುರ ಕಂಠದಲ್ಲಿ ಘಜಲ್‌ ಹಾಡಿದ ಬ್ರಿಟನ್‌ ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಮಧುರ ಕಂಠದಲ್ಲಿ ಘಜಲ್‌ ಹಾಡಿದ ಬ್ರಿಟನ್‌ ಗಾಯಕಿ

Anand Mahindra Left Amused at This British Singer's Ghazal Rendition, Old Video Goes Viral

ಘಜಲ್ ಹಾಡುತ್ತಿರುವ ಬ್ರಿಟಿಷ್ ಗಾಯಕಿಯೊಬ್ಬರ ಐದು ವರ್ಷ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ನೆಟ್ಟಿಗರ ಮನಗೆಲ್ಲುತ್ತಿದೆ.

ಉದ್ಯಮಿ ಆನಂದ್ ಮಹಿಂದ್ರಾ ಜೂನ್ 21ರಂದು ತಮ್ಮ ಟ್ವಿಟರ್‌ ಹ್ಯಾಂಡಲ್ ಮೂಲಕ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ಸಂಜೆ ವೇಳೆ ಪ್ರಿಯಕರನ ಭೇಟಿಗೆ ಹೋದ ಹುಡುಗಿ, ಪ್ರೀತಿ ವಿಷ್ಯಕ್ಕೆ ನಡೀತಾ ಮರ್ಯಾದೆಗೇಡು ಹತ್ಯೆ…? ಕಲ್ಲಿನಿಂದ ಜಜ್ಜಿ ಪ್ರೇಮಿಗಳ ಭೀಕರ ಮರ್ಡರ್

“ಬ್ರಿಟಿಷ್‌ ಕಲಾವಿದೆ ಟಾನ್ಯಾ ವೆಲ್ಸ್ ಅವರ ಐದು ವರ್ಷ ಹಳೆಯ ಈ ವಿಡಿಯೋವನ್ನು ನಾನು ಇದೇ ಮೊದಲ ಬಾರಿಗೆ ಆಲಿಸಿದ್ದೇನೆ. ಇವರ ದನಿಯಲ್ಲಿ ಅದೆಂಥಾ ನಾಜೂಕುತನವಿದೆ. ಈ ಬೆಳಿಗ್ಗೆಯ ಗುಣಮಟ್ಟವನ್ನೇ ಈ ಹಾಡು ಬದಲಿಸಿದೆ. ಜಾಗತೀಕರಣ ಎಂದರೆ ಇದೇ ಎನ್ನುವುದಾದರೆ ಅದೂ ಆಗಲಿ” ಎಂದು ಮಹಿಂದ್ರಾ ತಾವು ಶೇರ್‌ ಮಾಡಿದ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...