alex Certify ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದ ಸುಮಧುರ ಗೀತೆಯನ್ನು ಹಾಡಿದ ರವಿಶಂಕರ್ ಗೌಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದ ಸುಮಧುರ ಗೀತೆಯನ್ನು ಹಾಡಿದ ರವಿಶಂಕರ್ ಗೌಡ

ನಟ ರವಿಶಂಕರ್ ಗೌಡ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’ ಎಂಬ ಹಾಡನ್ನು ಹೇಳಿದ್ದಾರೆ. ಇದಕ್ಕೂ ಮುಂಚೆ ರವಿಶಂಕರ್ ತಮ್ಮ ಪತ್ನಿ ಜೊತೆ ಹಲವಾರು ಹಾಡುಗಳನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತುಂಬಾ ದಿನಗಳಾಗಿತ್ತು ಹಾಡು ಹೇಳಿ, ನಿಮಗಾಗಿ ವಿಷ್ಣುವರ್ಧನ್ ಅವರ ನೆನಪಿಗಾಗಿ ಈ ಗೀತೆ. ಮರೆಯಲಾಗದ ಮಧುರ ಗೀತೆ. ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...