alex Certify ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಆದ್ಯಂತ’ ಚಿತ್ರದ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಆದ್ಯಂತ’ ಚಿತ್ರದ ಟೀಸರ್

ಪುನೀತ್ ಶರಮನ್ ನಿರ್ದೇಶನದ ಮಯೂರಿ ನಟನೆಯ ‘ಆದ್ಯಂತ’ ಸಿನಿಮಾದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ನಟಿ ಮಯೂರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ನಿಮ್ಮೆಲ್ಲರ ಪ್ರೀತಿಯಿಂದ, ನಮ್ಮ ಅದ್ಯಂತ ಚಿತ್ರದ Post production ಕೆಲಸಗಳು ಕೊನೆಯ ಹಂತ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಚಿತ್ರವನ್ನು ತರುವ ವಿಶ್ವಾಸದಿಂದ್ದೇವೆ,ಅತಿ ಶೀಘ್ರದಲ್ಲೆ ನಮ್ಮ ಚಿತ್ರದ teaser ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ಇದರ ಕುರಿತಾಗಿ ಕೆಲವೇ ದಿನಗಳಲ್ಲಿ ತಿಳಿಸುತ್ತೇವೆ, ಅಲ್ಲಿಯವರೆಗೂ ನಿಮ್ಮ ಪ್ರೋತ್ಸಾಹ ಹಾಗು ಪ್ರೀತಿ ನಮ್ಮ ತಂಡದ ಮೇಲೆ ಇರಲಿ…..ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...