alex Certify ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿರಿಕ್ ಕೀರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿರಿಕ್ ಕೀರ್ತಿ

ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿನಿ ತಾರೆಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಿರಿಕ್ ಕೀರ್ತಿ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಯಶ್ ಗೆ ವಿಶ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್……ಒಂದ್ ಒಂಭತ್ತು ವರ್ಷದ ಹಿಂದೆ ಯಾವುದೋ ಮದುವೆಗೆ ಅಂತ ಬಂದಾಗ Audi a6 ಗಾಡಿ ತಗೋಂಡಿದ್ದನ್ನ ಜಯನಗರದ ರಾಗಿಗುಡ್ಡ ದೇವಸ್ಥಾನದ ಹಿಂದೆ ಗಾಡಿ ನೋಡೋಕೆ ಯಶ್ ಕರೆದಿದ್ರು……ಮಗಾ ಹೆಂಗಿದಿಯೋ ಕಾರು ಅಂತ ಕೇಳಿದ್ದು ನೆನಪಿದೆ……ಅದು ಯಶ್ ಕನಸಿನ ಕಾರ್……ಮುಖದಲ್ಲಿ ಅಷ್ಟಕ್ಕೆ ಫುಲ್ ಸಾಫ್ಟ್ ಇಡೋ ಲಕ್ಷಣ ಕಾಣಲಿಲ್ಲ……ಇದಿನ್ನೂ ಆರಂಭ ಮುಂದಿದೆ ನೋಡ್ತಿರು’ ಅನ್ನೋ ಭರವಸೆ ಇತ್ತು……ಒಬ್ಬ ಅಧ್ಬುತ ವ್ಯಕ್ತಿ ಮತ್ತು ವ್ಯಕ್ತಿತ್ವ……ಛಲದಂಕಮಲ್ಲ……ಕನ್ನಡದ ಹೆಮ್ಮೆ……ಶುಭವಾಗಲಿ……ಹುಟ್ಟುಹಬ್ಬದ ಶುಭಾಶಯ……ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...