alex Certify ಮಾರ್ಚ್ 3ರಂದು ರಾಣಾ ದಗ್ಗುಬಾಟಿ ನಟನೆಯ ‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 3ರಂದು ರಾಣಾ ದಗ್ಗುಬಾಟಿ ನಟನೆಯ ‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್

ರಾಣಾ ದಗ್ಗುಬಾಟಿ ಅಭಿನಯದ ಪ್ರಭು ಸೋಲೋಮನ್ ನಿರ್ದೇಶನದ ‘ಅರಣ್ಯ’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಮಾರ್ಚ್ 3ರಂದು ಬಿಡುಗಡೆ ಮಾಡಲಿದ್ದಾರೆ ಈ ಕುರಿತು ರಾಣಾ ದಗ್ಗುಬಾಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ‘ಬ್ರಹ್ಮಗಂಟು’ ಗೀತಾ ಸೇರಿ ‘ಬಿಗ್ ಬಾಸ್’ ಮನೆಗೆ 17 ಮಂದಿ ಎಂಟ್ರಿ

ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದು ತಮಿಳಿನಲ್ಲಿ ‘ಕಾಡನ್’ ಹಾಗೂ ತೆಲುಗಿನಲ್ಲಿ ‘ಅರಣ್ಯ’ ಹಿಂದಿಯಲ್ಲಿ ‘ಹಾಥಿ ಮೇರೆ ಸಾಥಿ’ ಎಂಬ ಹೆಸರಿನಿಂದ ಬಿಡುಗಡೆ ಮಾಡುತ್ತಿದ್ದಾರೆ. ಮಾರ್ಚ್ 26ರಂದು ಈ ಸಿನಿಮಾ ತೆರೆಮೇಲೆ ಬರಲಿದೆ. ರಾಣಾ ದಗ್ಗುಬಾಟಿ ಈ ಸಿನಿಮಾದಲ್ಲಿ ಅರಣ್ಯ ರಕ್ಷಕನಾಗಿ ನಟಿಸಿದ್ದು ಎರೋಸ್ ಇಂಟರ್ ನ್ಯಾಷನಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...