alex Certify ಮತ್ತೊಂದು ಹೇಳಿಕೆ ಮೂಲಕ ಮತ್ತೆ ಚರ್ಚೆಗೆ ಬಂದ ನಟಿ ಕಂಗನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಹೇಳಿಕೆ ಮೂಲಕ ಮತ್ತೆ ಚರ್ಚೆಗೆ ಬಂದ ನಟಿ ಕಂಗನಾ…!

ನಟಿ ಕಂಗನಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೊಳಗಾಗುತ್ತಿರುವ ನಟಿ. ತನ್ನ ನೇರ ಹಾಗೂ ನಿಷ್ಠುರ ಮಾತುಗಳಿಂದಲೇ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ಈ ನಟಿ ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಯಲ್ಲಿದ್ದಾರೆ.

ಹೌದು, ಸಿಎಂ ಯೋಗಿ ಆದಿತ್ಯನಾಥ್ ಅವರ ಟ್ವಿಟ್ ಒಂದಕ್ಕೆ ರಿಪ್ಲೇ ಮಾಡಿರುವ ಕಂಗನಾ, ಭಾರತದಲ್ಲಿ ಟಾಪ್ ಲಿಸ್ಟ್‌ನಲ್ಲಿ ಟಾಲಿವುಡ್ ಚಿತ್ರೋದ್ಯಮ ಇದೆ. ಅದು ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಉದಾಹರಣೆ ಕೂಡ ನೀಡಿ ರೀಟ್ವಿಟ್ ಮಾಡಿದ್ದಾರೆ.

ಡಬ್ ಆಗುತ್ತಿರುವ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ಅವರು, ಅನೇಕ ಸಿನಿಮಾಗಳು ಡಬ್ ಆಗುತ್ತಿವೆ. ಇದನ್ನು ಮೊದಲು ತಪ್ಪಿಸಬೇಕು. ಅದರಿಂದ ನಮ್ಮ ಸಿನಿಮಾಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ ಎಂದು ಹೇಳಿದ್ದಾರೆ. ನಮ್ಮ ಸಿನಿಮಾ ಇಂಡಸ್ಟ್ರಿಯನ್ನು ಡಬ್ ಆಗುತ್ತಿರುವುದರಿಂದ ಉಳಿಸಬೇಕಿದೆ ಎಂದಿದ್ದಾರೆ.

— Kangana Ranaut (@KanganaTeam) September 19, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...