alex Certify ‘ಫ್ಯಾಂಟಮ್’ ಚಿತ್ರದ ಟೈಟಲ್ ಬದಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫ್ಯಾಂಟಮ್’ ಚಿತ್ರದ ಟೈಟಲ್ ಬದಲು

ಅನೂಪ್ ಭಂಡಾರಿ ನಿರ್ದೇಶನ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಫ್ಯಾಂಟಮ್ ಸಿನಿಮಾ ಟೈಟಲ್ ಬದಲಾಗಿದೆ.

ಚಿತ್ರದಲ್ಲಿದ್ದ ಕಿಚ್ಚ ಸುದೀಪ್ ಪಾತ್ರದ ಹೆಸರನ್ನೇ ಇದೀಗ ಚಿತ್ರಕ್ಕೆ ನೀಡಲಾಗಿದೆ. ಜನವರಿ 31ರಂದು ದುಬೈನ ಬುರ್ಜ್ ಖಲೀಫಾ ಮೇಲೆ ಅಧಿಕೃತವಾಗಿ ಟೈಟಲ್ ಲೋಗೋ ಹಾಗೂ ವಿಕ್ರಾಂತ್ ರೋಣ ಬೃಹದಾಕಾರದ ಕಟೌಟ್ ಲಾಂಚ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ..! ಟೈಟಲ್ ಲೋಗೋ ಹಾಗೂ 180 ಸೆಕೆಂಡ್ ಗಳ ಚಿತ್ರದ ಝಲಕ್ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...