alex Certify ಧಾರವಾಹಿಯಲ್ಲಿ ಮತ್ತೆ ನಟಿಸ್ತಿದ್ದಾರೆ ಅಗ್ನಿಸಾಕ್ಷಿ ಚಂದ್ರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರವಾಹಿಯಲ್ಲಿ ಮತ್ತೆ ನಟಿಸ್ತಿದ್ದಾರೆ ಅಗ್ನಿಸಾಕ್ಷಿ ಚಂದ್ರಿಕಾ

‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ ಇದೀಗ ಮತ್ತೊಂದು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ‘ಸತ್ಯ’ ಎಂಬ ಹೊಸ ಸೀರಿಯಲ್ ಎಂಟ್ರಿ ಕೊಡುತ್ತಿದ್ದು, ಈ ಧಾರವಾಹಿಯಲ್ಲಿ ನಾಯಕಿಯ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಿಯಾಂಕ ಇತ್ತೀಚೆಗಷ್ಟೇ ‘ಫ್ಯಾಂಟಸಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಪವನ್ ಕುಮಾರ್ ಈ ಸಿನಿಮಾ ನಿರ್ದೇಶಿಸಿದ್ದು, ಕೇವಲ 24 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...