alex Certify ಜೂನ್ 3ರಂದು ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 3ರಂದು ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ರಿಲೀಸ್

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ನಟನೆಯ ‘ಗುಡ್ ಲಕ್ ಸಖಿ’ ಸಿನಿಮಾ ಜೂನ್ 3ರಂದು ತೆರೆಮೇಲೆ ಬರಲಿದೆ. ಈ ಕುರಿತು ಕೀರ್ತಿ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಕಾರಣಕ್ಕೆ ಸ್ಥಗಿತವಾಯ್ತು ಅಮೀರ್ ಖಾನ್ ರ ಮಹತ್ವಾಕಾಂಕ್ಷೆಯ ‘ಮಹಾಭಾರತ’ ಚಿತ್ರ

ನಾಗೇಶ್ ಕುಕನೂರ್ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ದಿಲ್ ರಾಜು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ  ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೀರ್ತಿ ಸುರೇಶ್ ಸೇರಿದಂತೆ ಜಗಪತಿ ಬಾಬು ಹಾಗೂ ಪಿನಿಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...