alex Certify ಚಿರಂಜೀವಿ ಸರ್ಜಾ ಜೊತೆ ಡಾನ್ಸ್ ಮಾಡಿದ್ದ ವಿಡಿಯೋ ಹಂಚಿಕೊಂಡ ಪ್ರೇರಣಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರಂಜೀವಿ ಸರ್ಜಾ ಜೊತೆ ಡಾನ್ಸ್ ಮಾಡಿದ್ದ ವಿಡಿಯೋ ಹಂಚಿಕೊಂಡ ಪ್ರೇರಣಾ

ಚಿರಂಜೀವಿ ಸರ್ಜಾ ಹಠಾತ್‌ ಸಾವನ್ನಪ್ಪಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲ ಎಲ್ಲರಿಗೂ ಶಾಕ್‌ ನೀಡಿದೆ. ಆ ನೋವಿನಿಂದ ಹೊರ ಬರಲು ಇನ್ನೂ ಸಾಧ್ಯವಾಗಿಲ್ಲ.

ಇದೀಗ ಭಾವನ ನೆನಪಿನಲ್ಲಿ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಒಂದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಚಿರಂಜೀವಿ ಸರ್ಜಾ ಹಾಗೂ ಪ್ರೇರಣಾ ಡಾನ್ಸ್ ಮಾಡಿದ್ದಾರೆ. ನಾವು ಈ ವಿಡಿಯೋವನ್ನು ಬರೀ ಖುಷಿಗೋಸ್ಕರ ಮಾಡಿದ್ದು, ನಾನು ಇದನ್ನು ಪೋಸ್ಟ್ ಮಾಡುತ್ತೇನೆ ಅಂತ ಯೋಚನೆಯನ್ನೇ ಮಾಡಿರಲಿಲ್ಲ. ಆದರೆ ಈಗ ಈ ವಿಡಿಯೋ ನನ್ನ ಹತ್ತಿರ ಇರೋ ಬಹಳ ಬೆಲೆಬಾಳುವ ವಿಡಿಯೋ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...