alex Certify ಅನುಷ್ಕಾ ಜೊತೆ ಕಳೆದ ಆ ದಿನ ಮರೆಯಲು ಸಾಧ್ಯವಿಲ್ಲವೆಂದ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಷ್ಕಾ ಜೊತೆ ಕಳೆದ ಆ ದಿನ ಮರೆಯಲು ಸಾಧ್ಯವಿಲ್ಲವೆಂದ ಕೊಹ್ಲಿ

ಕೊರೊನಾ ವೈರಸ್‌ ರಕ್ಷಣೆಯ ಕ್ವಾರೆಂಟೈನ್ ದಿನಗಳಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಕಳೆದ ಅತ್ಯಂತ ರೋಮ್ಯಾಂಟಿಕ್ ಕ್ಷಣವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ಕಳೆದ ಆ ಕ್ಷಣ ವಿಶೇಷವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

ಮಾಯಾಂಕ್ ಅಗರ್ವಾಲ್ ಜೊತೆ ಮಾತನಾಡಿದ ಕೊಹ್ಲಿ, ಅನುಷ್ಕಾ ಜೊತೆ ಕಳೆದ ಕ್ವಾರಂಟೈನ್ ದಿನಗಳ ಬಗ್ಗೆ ಹೇಳಿದ್ರು. ಅನುಷ್ಕಾ ಹುಟ್ಟು ಹಬ್ಬದಂದು ಕೇಕ್ ತಯಾರಿಸಿದ್ದೆ. ಇದು ಖುಷಿ ನೀಡಿದ ಕ್ಷಣವೆಂದಿದ್ದಾರೆ. ಎಂದೂ ಕೊಹ್ಲಿ ಕೇಕ್ ಮಾಡಿರಲಿಲ್ಲವಂತೆ. ಮೊದಲ ಬಾರಿ ಕೇಕ್ ಮಾಡಿದ್ರೂ ಚೆನ್ನಾಗಿತ್ತಂತೆ. ಕೇಕ್ ಗೆ ಅನುಷ್ಕಾ ಕೂಡ ಖುಷಿಯಾಗಿದ್ದರಂತೆ. ಹಾಗಾಗಿ ಈ ಕ್ಷಣವನ್ನು ಮರೆಯಲು ಸಾಧ್ಯವಿಲ್ಲವೆಂದು ಕೊಹ್ಲಿ ಹೇಳಿದ್ದಾರೆ.

ಟಿ-20 ವಿಶ್ವಕಪ್ ರದ್ದಾಗಿದೆ. ಐಪಿಎಲ್ ಸರಣಿ ನಡೆಯಲಿದೆ. ಇದಕ್ಕೆ ಕೊಹ್ಲಿ ತಯಾರಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...