alex Certify
ಕನ್ನಡ ದುನಿಯಾ
       

Kannada Duniya

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ

ಸಿಂಪಲ್ ಸುನಿ ನಿರ್ದೇಶನದ ಥ್ರಿಲ್ಲರ್ ಕಾಮಿಡಿ ಆಧಾರಿತ ಸಿನಿಮಾ ‘ಆಪರೇಷನ್ ಅಲಮೇಲಮ್ಮ’ ಚಿತ್ರವನ್ನು 2017 ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ತೆರೆಮೇಲೆ ಬಂದು ಇಂದಿಗೆ 4 ವರ್ಷ ಪೂರೈಸಿದೆ. ರಿಷಿ ಹಾಗೂ ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಶಿಲ್ಪಾ ಪತಿಯ ಮತ್ತೊಂದು ರಹಸ್ಯ ಬಿಚ್ಚಿಟ್ಟ ಬಾಲಿವುಡ್‌ ಗಾಯಕ

ಸಿಂಪಲ್ ಸುನಿ ಅವರ ಸುನಿ ಸಿನಿಮಾಸ್ ಹಾಗೂ ಅಮ್ರೆಜ್ ಸೂರ್ಯವಂಶಿ ಅವರ ಸ್ಟಾರ್ ಫ್ಯಾಬ್ ಈ  ಎರಡು ಪ್ರೊಡಕ್ಷನ್ ಕಂಪನಿಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದರು. ರಾಜೇಶ್ ನಟರಂಗ, ಅರುಣಾ ಬಾಲರಾಜ್, ವಿಜೇತ್ ಗೌಡ, ಸುಮುಖ ಭಾರದ್ವಾಜ್, ಪ್ರಮೋದ್ ಜಯ, ಧೀರಜ್ ಶೆಟ್ಟಿ, ವಿಶ್ವವಿಜೇತ್ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...