ಗಮನಿಸಿ : ‘UGCET’ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಜೂ.29 ರವರೆಗೆ ಅವಕಾಶ

ಬೆಂಗಳೂರು : UGCET ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಆರಂಭವಾಗಿದ್ದು, ಜೂ.29 ರವರೆಗೆ ಅವಕಾಶ ನೀಡಲಾಗಿದೆ.

ಯುಜಿಸಿಇಟಿ – 2024ರ ಆನ್ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ʼಬಿʼ, ʼಸಿʼ, ʼಡಿʼ, ʼಐʼ, ʼಜೆʼ, ʼಕೆʼ, ʼಎಲ್ʼ, ʼಎಂʼ, ʼಎನ್ʼ, ʼಜೆಡ್ʼ ವಿಭಾಗಗಳನ್ನು ಕ್ಲೇಮ್ ಮಾಡಿರುವ ಹಾಗೂ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಆಫ್ಲೈನ್ ದಾಖಲಾತಿ ಪರಿಶೀಲನೆ ಜೂನ್ 25 ರಿಂದ ಜೂನ್ 29ರ ವರೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read