alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಬ್ಲೇಡ್ ಬಳಸಿದ ಪತಿ…!

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪತ್ನಿ ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಘಟನೆ ಬ್ರೆಜಿಲ್‌ನಲ್ಲಿ ನಡೆದಿತ್ತು. 21 ವರ್ಷದ ವ್ಯಕ್ತಿ ಸಂಭೋಗದ ವೇಳೆ ಪತ್ನಿ ಕತ್ತನ್ನು ಬ್ಲೇಡ್ ನಿಂದ ಕೊಯ್ದಿದ್ದ.

ಪೊಲೀಸರು ಮಾರ್ಸೆಲೊ ಅರೌಜೊನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ಸಾಕಷ್ಟು ಸುಳ್ಳು ಹೇಳಿದ್ದ ಮಾರ್ಸೆಲೊ ಅರೌಜೊ ನಂತ್ರ ಸತ್ಯ ಒಪ್ಪಿಕೊಂಡಿದ್ದ. ಮಾರ್ಸೆಲೊ ಅರೌಜೊ ಪತ್ನಿಗೆ 22 ವರ್ಷವಾಗಿತ್ತು. ಅಸೂಯೆಯೇ ಈ ಹತ್ಯೆಗೆ ಕಾರಣವೆಂದು ಮಾರ್ಸೆಲೊ ಅರೌಜೊ ಹೇಳಿದ್ದಾನೆ.

ಮಾರ್ಸೆಲೊ ಅರೌಜೊ ಪತ್ನಿ ಮೂರನೇ ಬಾರಿ ಗರ್ಭ ಧರಿಸಿದ್ದಳಂತೆ. ಇದು ಮಾರ್ಸೆಲೊ ಅರೌಜೊಗೆ ಇಷ್ಟವಿರಲಿಲ್ಲವಂತೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತಂತೆ. ಹತ್ಯೆ ನಡೆದ ದಿನ ಮಾರ್ಸೆಲೊ ಅರೌಜೊ ಕೂಡ ಮೈ, ಕೈಗೆ ಬ್ಲೇಡಿನಿಂದ ದಾಳಿ ಮಾಡಿಕೊಂಡಿದ್ದ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...