alex Certify ಶಾರೀರಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದ 60 ರ ಮಹಿಳೆಗೆ ಕಾದಿತ್ತು ‌ʼಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದ 60 ರ ಮಹಿಳೆಗೆ ಕಾದಿತ್ತು ‌ʼಶಾಕ್ʼ

ಉತ್ತರಾಖಂಡದ ನಿವೃತ್ತ ಪ್ರಾಧ್ಯಾಪಕಿ ಪುತಾಲ್ ಘೋಷ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತಿ ದಿನ ಪ್ರಾಧ್ಯಾಪಕಿ ದೈಹಿಕ ಸಂಬಂಧ ಬೆಳೆಸುವಂತೆ ತನ್ನ ಪಕ್ಕದ ಯುವಕನ ಮೇಲೆ ಒತ್ತಡ ಹೇರುತ್ತಿದ್ದಳಂತೆ. ಇದರಿಂದ ಬೇಸತ್ತಿದ್ದ ಯುವಕ, ಪ್ರಾಧ್ಯಾಪಕಿ ಹತ್ಯೆ ಮಾಡಿದ್ದಾನೆ.

ಯುವಕ, ಪ್ರಾಧ್ಯಾಪಕಿ ಕೈ, ಕಾಲು ಮತ್ತು ಬಾಯಿಯನ್ನು ಕಟ್ಟಿ ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವಕ ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದನಂತೆ. ಇಬ್ಬರ ಮಧ್ಯೆ 8 ತಿಂಗಳಿಂದ ಪ್ರೇಮ ಪ್ರಸಂಗ ನಡೆಯುತ್ತಿತ್ತಂತೆ.

ಮಹಿಳೆ ಪದೇ ಪದೇ ಶಾರೀರಿಕ ಸಂಬಂಧ ಬೆಳೆಸುವಂತೆ ಯುವಕನಿಗೆ ಹೇಳ್ತಿದ್ದಳಂತೆ. ಇದು ಆತನಿಗೆ ಕಿರಿಕಿರಿಯುಂಟು ಮಾಡ್ತಿತ್ತು ಎನ್ನಲಾಗಿದೆ. ಕೋಪಗೊಂಡ ಯುವಕ ರಾತ್ರಿ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...