Live News

BIG NEWS: ಗೂಗಲ್ ನಿಂದ 15 ಸಾವಿರ ಉದ್ಯೋಗ ಕಡಿತ; ಸಾಮೂಹಿಕ ಪ್ರತಿಭಟನೆಗೆ ಮುಂದಾದ ಸಿಬ್ಬಂದಿ…!

ಗೂಗಲ್ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದು ಸಾಮೂಹಿಕ ಉದ್ಯೋಗ ಕಡಿತದಿಂದ ರೊಚ್ಚಿಗೆದ್ದ…

ಕೋಳಿ ಜೂಜು ಅಡ್ಡೆ ಮೇಲೆ ದಾಳಿ: ಹುಂಜಗಳ ಸಹಿತ ನಗದು ವಶಕ್ಕೆ

ಶಿವಮೊಗ್ಗ: ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ…

ದೆಹಲಿ ಮೆಟ್ರೋದಲ್ಲಿ ಮುಗಿಯದ ಪ್ರಣಯದಾಟ; ನಿಲ್ದಾಣದಲ್ಲೇ ಯುವಜೋಡಿಯ ಚುಂಬನ, ಮುದ್ದಾಟ | Viral Video

ಅಹಿತಕರ ಘಟನೆಗಳಿಗಾಗಿ ದೆಹಲಿ ಮೆಟ್ರೋ ಸಾಕಷ್ಟು ಬಾರಿ ಹೆಡ್ ಲೈನ್ ಆಗ್ತಿದೆ. ಇದೀಗ ಮತ್ತೊಂದು ಘಟನೆಯಲ್ಲಿ…

BREAKING NEWS: ಬಿಹಾರ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಗೆ ‘ಭಾರತ ರತ್ನ’ ಘೋಷಣೆ

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದುಳಿದ ವರ್ಗಗಳ ಹೋರಾಟದ ಹೋರಾಟಗಾರ ಕರ್ಪೂರಿ ಠಾಕೂರ್ ಅವರಿಗೆ…

BIG NEWS: ‘ಪರ್ವತಮಾಲಾ’ ಯೋಜನೆಯಡಿ 1.25 ಲಕ್ಷ ಕೋಟಿ ರೂ. ಮೌಲ್ಯದ 200 ‘ರೋಪ್ ವೇ’ ನಿರ್ಮಾಣ: ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ಪರ್ವತಮಾಲಾ ಯೋಜನೆಯಡಿ 1.25 ಲಕ್ಷ ಕೋಟಿ ರೂ. ಮೌಲ್ಯದ 200 ರೋಪ್‌ ವೇ ನಿರ್ಮಾಣ…

ದೋಣಿ ಮುಳುಗಿ ಘೋರ ದುರಂತ: 6 ಮಹಿಳಾ ಕಾರ್ಮಿಕರು ಸಾವು

ಮುಂಬೈ: ಗಡ್ಚಿರೋಲಿಯ ಚಾಮೋರ್ಶಿ ತಾಲೂಕಿನಲ್ಲಿ ದೋಣಿ ಮುಳುಗಿದ ಪರಿಣಾಮ 6 ಮಂದಿ ಕೂಲಿ ಕಾರ್ಮಿಕರು ನೀರಿನಲ್ಲಿ…

ರಾಮ ಮಂದಿರದ ಹೊರಗೆ ಅಪಾರ ಜನ ಸಾಗರ: ತಾಳ್ಮೆಯಿಂದಿರಿ ಎಂದು ಭಕ್ತರಿಗೆ ಮನವಿ ಮಾಡಿದ ಮುಖ್ಯ ಅರ್ಚಕ

ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ,…

ರಾಮ ಮಂದಿರ ಉದ್ಘಾಟನೆ ಎಫೆಕ್ಟ್ : ಭಾರತದಾದ್ಯಂತ 1.25 ಲಕ್ಷ ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್!

ನವದೆಹಲಿ: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭವು ಭಾರತದ ಆರ್ಥಿಕತೆಯಲ್ಲಿ ಹೊಸ…

BIG NEWS : ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ :  ನಗರದ ಕೋಟನೂರು ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ…

ʻಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಸ್ವಾಗತ”: ಚೀನಾ ಗೂಢಚಾರ ಹಡಗಿಗೆ ʻಮಾಲ್ಡೀವ್ಸ್‌ʼ ಅನುಮತಿ

ಮಾಲೆ : ಮಿಲಿಟರಿ ಉದ್ದೇಶಗಳಿಗಾಗಿ ಹಿಂದೂ ಮಹಾಸಾಗರದ ತಳವನ್ನು ಮ್ಯಾಪಿಂಗ್ ಮಾಡುವ ಗೂಢಚಾರ ಹಡಗು ಎಂದು…