alex Certify Live News | Kannada Dunia | Kannada News | Karnataka News | India News - Part 3350
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತ ತಡೆಯಬಲ್ಲದು ಈ ಆರೋಗ್ಯಕರ ಎಣ್ಣೆ

ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹೃದಯವನ್ನು ಸುರಕ್ಷಿತವಾಗಿಡಲು ಈ ಎಣ್ಣೆಯು ತುಂಬಾ ಪ್ರಯೋಜನಕಾರಿ. ಈ ಎಣ್ಣೆಯನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಆಲಿವ್‌ ಆಯಿಲ್‌ ಬಳಸುವುದರಿಂದ ನಿಮ್ಮ Read more…

ಡಾ. ರಾಜ್​ಕುಮಾರ್​ ಮತ್ತು ಪಾರ್ವತಮ್ಮನವರು ಹೇಳಿಕೊಟ್ಟ ಬದುಕಿನ ಪಾಠಗಳು

ಇಂದು ಕನ್ನಡದ ಕಣ್ಮಣಿ, ವರನಟ  ಡಾ. ರಾಜ್ ಅವರ ಜನ್ಮದಿನ. ಮುತ್ತುರಾಜನನ್ನು ನೆನಪಿಸಿಕೊಳ್ಳುವ ಈ ದಿನ ಆ ಮುತ್ತನ್ನು ಸದಾ ಜೋಪಾನವಾಗಿಟ್ಟುಕೊಂಡಿದ್ದ ಅವರ ಮುತ್ತಿನಂಥ ಮಡದಿ ಪಾರ್ವತಮ್ಮನವರನ್ನು ಸಹ Read more…

ಲಾಲು ಪ್ರಸಾದ್ ಇಫ್ತಾರ್ ಕೂಟದಲ್ಲಿ ನಿತೀಶ್ ಭಾಗಿ; ಅಚ್ಚರಿಗೆ ಕಾರಣವಾಗಿದೆ ಬಿಹಾರ ಸಿಎಂ ನಡೆ

ಪಾಟ್ನಾ: ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಇಫ್ತಾರ್ ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ರಾಜಕೀಯ ಪಕ್ಷದ ಗಣ್ಯರು ಭಾಗವಹಿಸಿದ್ದರು ಎಂದು Read more…

ಮದುವೆ ಉಡುಪಿನಲ್ಲೇ ಪದವಿ ಪರೀಕ್ಷೆಗೆ ಹಾಜರಾದ ವಧು

ಬಾರ್ಮರ್: ವಧುವೊಬ್ಬಳು ಮದುವೆಯ ನಂತರ ವರನೊಂದಿಗೆ ಮದುವೆಯ ಉಡುಪಿನಲ್ಲೇ ಪದವಿಯ ಮೂರನೇ ವರ್ಷದ ಪರೀಕ್ಷೆಗೆ ಹಾಜರಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಹಿರೂ ದೇವಿ ಪರೀಕ್ಷೆಗೆ ಹಾಜರಾದ Read more…

ಶಿವಸೇನೆ ಕೆಣಕಿದರೆ ಭೂಮಿಯ 20 ಅಡಿ ಆಳದಲ್ಲಿ ಹೂತುಹೋಗ್ತಾರೆ: ಸಂಸದೆಗೆ ಸಂಜಯ್ ರಾವತ್ ಎಚ್ಚರಿಕೆ

ಮುಂಬೈ: ಅಮರಾವತಿ ಲೋಕಸಭಾ ಸಂಸದೆ ನವನೀತ್ ರಾಣಾ ಅವರಿಗೆ ಮತ್ತೊಮ್ಮೆ ಈ ಸ್ಥಾನದಿಂದ ಆಯ್ಕೆಯಾಗುವಂತೆ ಸವಾಲು ಹಾಕಿದ್ದು, ತಮ್ಮ ಪಕ್ಷದ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸುವವರು ಭೂಮಿಯ 20 ಅಡಿ Read more…

ಹಳೇ ಹುಬ್ಬಳ್ಳಿ ಪ್ರಕರಣ: ಗಲಭೆ ನಡೆದ ರಾತ್ರಿ ದಾಖಲಾಗಿದೆ ದುಪ್ಪಟ್ಟು ಕರೆ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ವೇಳೆ ಒಂದೊಂದೇ ಮಹತ್ವದ ಸಂಗತಿಗಳು ಬಯಲಾಗುತ್ತಿದೆ. ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ ಹಲವರ ಬಂಧನವಾಗಿದ್ದು, Read more…

ಮುಖದ ಕಾಂತಿ ವೃದ್ಧಿಸುವ ಮಾವಿನ ಹಣ್ಣಿನ ಫೇಶಿಯಲ್​​

ಮುಖದ ಸೌಂದರ್ಯ ಎಷ್ಟೇ ಸಹಜವಾಗಿದ್ದರೂ, ಋತುಮಾನಕ್ಕೆ ಅನುಗುಣವಾಗಿ ಅದಕ್ಕೆ ಪೋಷಣೆ ಅತ್ಯಗತ್ಯ. ಹೇಳಿ ಕೇಳಿ ಈಗ ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ Read more…

ಕಟ್ಟಡ ಕಾರ್ಮಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’

ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ರಾಜ್ಯ ಸರ್ಕಾರ, ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದ್ದು ಇದರ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. Read more…

ಕಾರ್ಮಿಕರಿಗೆ ಇಲ್ಲಿದೆ ಒಂದು ಶುಭ ಸುದ್ದಿ

ಕಾರ್ಮಿಕರಿಗೆ ರಾಜ್ಯ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು ಆರಂಭಿಸಲು ಆದೇಶ Read more…

ಸಾಲದ ಹೊರೆ ತಾಳಲಾರದೆ ಕಳೆನಾಶಕ ಸೇವಿಸಿ ರೈತ ಆತ್ಮಹತ್ಯೆ

ರೈತರು ಉತ್ತಮ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ನಷ್ಟಕ್ಕೀಡಾಗುವುದು ನಿರಂತರವಾಗಿ ನಡೆದು ಬಂದಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ಪ್ರಾಕೃತಿಕ ವಿಕೋಪಗಳಾದ ಮಳೆ, ಗಾಳಿಯ ಪರಿಣಾಮದಿಂದಲೂ ಹಾನಿಯಾಗುತ್ತದೆ. Read more…

ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಇ-ಮೇಲ್ ಬಂದಿದ್ದು ಪಾಕ್ ನಿಂದ…?

ಕೆಲವು ದಿನಗಳ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆಯಾ ಶಾಲೆಗಳ ಪ್ರಾಂಶುಪಾಲರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಾಂಬ್ ನಿಷ್ಕ್ರಿಯ ದಳದೊಂದಿಗೆ Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಗುಡುಗು-ಸಿಡಿಲು ಹಾಗೂ ಭಾರಿ ಗಾಳಿಯಿಂದ ಕೂಡಿದ ಮಳೆ ಅಬ್ಬರಕ್ಕೆ ಬೆಳೆ ನಷ್ಟದ ಜೊತೆಗೆ ಜನ-ಜಾನುವಾರುಗಳ ಜೀವ ಹಾನಿಯೂ ಸಂಭವಿಸಿದೆ. Read more…

ಸಿಎಂ ತವರು ಜಿಲ್ಲೆಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 23 ರಿಂದ ಮೂರು ದಿನಗಳ Read more…

ಕಡಲ ತೀರಕ್ಕೆ ಅಪ್ಪಳಿಸಿದ ದೈತ್ಯ ಜೀವಂತ ಸ್ಕ್ವಿಡ್….!

ಅಪರೂಪದ ದೃಶ್ಯವೊಂದರಲ್ಲಿ, ಪಶ್ಚಿಮ ಜಪಾನ್‌ನ ಕಡಲ ತೀರದಲ್ಲಿ ದೈತ್ಯ ಸ್ಕ್ವಿಡ್ ಜೀವಂತವಾಗಿ ಕಂಡುಬಂದಿದೆ. ಫುಕುಯಿ ಪ್ರಿಫೆಕ್ಚರ್‌ನ ಒಬಾಮಾದ ಉಗು ಬೀಚ್‌ನಲ್ಲಿ ಈ ಜೀವಿ ಕಂಡುಬಂದಿದೆ. ಸ್ಕ್ವಿಡ್ ಜೀವಿಯು ಮೂರು Read more…

ಫುಟ್ಬಾಲ್ ಮೈದಾನಕ್ಕೆ ನುಗ್ಗಿ ಬಾಲ್‍ನೊಂದಿಗೆ ಓಡಿದ ಪೊಲೀಸ್ ಶ್ವಾನ..! ವಿಡಿಯೋ ವೈರಲ್

ಪೊಲೀಸ್ ಶ್ವಾನಗಳು ತಮ್ಮ ಶಿಸ್ತಿಗೆ ಹೆಸರುವಾಸಿಯಾಗಿದ್ದರೂ ಕೂಡ ಚೆಂಡನ್ನು ನೋಡಿದ್ರೆ ಅದರ ಮನಸ್ಸು ಕಸಿವಿಸಿಯಾಗಬಹುದು. ಯಾಕೆಂದ್ರೆ ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನಿಮ್ಮ ಮೊಗದಲ್ಲಿ ನಗೆ Read more…

ಬೇಸಿಗೆಗೆ ಹೇಳಿ ಮಾಡಿಸಿದಂತಹ 5 ತರಕಾರಿಗಳು

ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತದೆ. ಸರಿಯಾಗಿ ಊಟ ಮಾಡುವುದು ಕೂಡ ಕಷ್ಟ. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ನಿಲ್ಲೋದಿಲ್ಲ. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ ಮತ್ತು ಅಜೀರ್ಣದಂತಹ Read more…

ನಿಮಗೆ ನಿದ್ದೆ ಮಾಡುವುದೆಂದ್ರೆ ಬಹಳ ಪ್ರೀತಿನಾ..? ಹಾಗಿದ್ರೆ ಈ ಸ್ಟೋರಿ ಓದಿ

ಕೆಲವರಿಗೆ ಏನೂ ಕೆಲಸ ಮಾಡಲು ಇಷ್ಟ ಇರೋದಿಲ್ಲ. ಆದ್ರೆ, ದುಡ್ಡು ಮಾತ್ರ ಬರಬೇಕು ಅನ್ನೋ ಮನಸ್ಥಿತಿ ಇರೋರು ನಮ್ಮ ಮಧ್ಯೆ ಇದ್ದಾರೆ. ಹಾಗಂತ ದುಡ್ಡೇನು ಮರದಲ್ಲಿ ಬೆಳೆಯುತ್ತದೆಯೇ ಅಲ್ವಾ..? Read more…

ಜನ ಗುಟ್ಕಾ ಉಗುಳಿ ಗಲೀಜಾದ ಸೇತುವೆಯ ಫೋಟೋ ಟ್ವೀಟ್; ಬಾಲಿವುಡ್ ನಟರ ಬಳಿ ಉತ್ತರ ಕೇಳಿದ ಐಎಎಸ್ ಅಧಿಕಾರಿ

ಕೋಲ್ಕತ್ತಾ: ಹೌರಾ ಸೇತುವೆಯ ಗುಟ್ಕಾ ಬಣ್ಣದ (ಕೊಳಕು) ಚಿತ್ರವನ್ನು ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿಯೊಬ್ಬರು ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ Read more…

23 ಲಕ್ಷ ರೂಪಾಯಿಗೆ ಕಪ್ಪು ಕುದುರೆ ಖರೀದಿ; ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದ ವ್ಯಕ್ತಿ..!

ಚಂಡೀಗಢ: ಪಂಜಾಬ್‍ನಲ್ಲಿ ವ್ಯಕ್ತಿಯೊಬ್ಬರು ಕಪ್ಪು ಕುದುರೆಯನ್ನು 23 ಲಕ್ಷ ರೂ.ಗೆ ಖರೀದಿಸಿದ ನಂತರ ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದಿರೋ ಘಟನೆ ನಡೆದಿದೆ. ಕುದುರೆಗಳಲ್ಲಿ ಕಪ್ಪು ಬಣ್ಣವು ಅಸಾಮಾನ್ಯ Read more…

ಕಟೀಲು ದೇಗುಲದಲ್ಲಿ ಪರಸ್ಪರ ಬೆಂಕಿ ಚೆಂಡುಗಳನ್ನು ಎಸೆದು ‘ತೂಟೆದಾರ’ ಆಚರಿಸಿದ ಭಕ್ತರು

ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ಕಟೀಲು ದೇವಸ್ಥಾನದ ಉತ್ಸವದಲ್ಲಿ ಭಕ್ತರು ಪರಸ್ಪರ ಬೆಂಕಿಯ ಚೆಂಡುಗಳನ್ನು ಎಸೆಯುತ್ತಾ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸ್ಥಳೀಯ ಭಾಷೆಯಲ್ಲಿ ತೂಟೆದಾರ ಅಥವಾ Read more…

ಹೂವಿನ ಹಾರ ಹಾಕಲಾದ ಮೊನಾಲಿಸಾ ಭಾವಚಿತ್ರ ಪೂಜಿಸಿದ ಯುವತಿ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಕಕ್ಕಾಬಿಕ್ಕಿ..!

ಭಾರತೀಯ ಧಾರಾವಾಹಿಗಳು, ಜಾಹೀರಾತುಗಳ ವಿಲಕ್ಷಣತೆಗೆ ಸರಿಸಾಟಿಯಿಲ್ಲ. ಇವು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳ ಸುರಿಮಳೆ ಸಂಭವಿಸಲು ಕಾರಣವಾಗುತ್ತದೆ. ಇದೀಗ, ಬಂಗಾಳಿ ಸೋಪ್ ಒಪೆರಾದ ದೃಶ್ಯವೊಂದು ಜನರ ನಿದ್ದೆಗೆಡಿಸಿದೆ. ಹಾಸ್ಯಾಸ್ಪದ Read more…

ಚಲಿಸುತ್ತಿರುವ ಬಸ್‍ನಲ್ಲಿ ಕುಸಿದು ಬಿದ್ದ ಪ್ರಯಾಣಿಕನ ಜೀವ ಉಳಿಸಿದ ನರ್ಸ್..!

ಕೊಚ್ಚಿ: ವೈದ್ಯರು ಮತ್ತು ನರ್ಸ್‌ಗಳು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ ಎಂಬುದನ್ನು ಕೇರಳದ ಕೊಚ್ಚಿಯ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. ತಮ್ಮ ಸಮಯೋಚಿತ ಕಾರ್ಯದಿಂದ ಸಹ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ. ಹೌದು, ಚಲಿಸುತ್ತಿರುವ Read more…

ನಿಮ್ಮ ಮೆದುಳಿಗೆ ಹಾನಿ ಮಾಡುತ್ತವೆ ಈ ದೈನಂದಿನ ಅಭ್ಯಾಸಗಳು

ಎಲ್ಲಾ ಕಡೆ ದೇಹದ ಆರೋಗ್ಯದ ಬಗ್ಗೆ ಮಾತ್ರ ಕೇಳಿರ್ತೀವಿ. ಪುಸ್ತಕ, ಬ್ಲಾಗ್, ಟಿವಿ ಎಲ್ಲಿ ನೋಡಿದ್ರೂ ದೈಹಿಕ ಫಿಟ್ನೆಸ್‌ ಬಗ್ಗೆ ಮಾತ್ರ ಮಾಹಿತಿಗಳಿರುತ್ತವೆ. ಮೆದುಳಿನ ಆರೋಗ್ಯದ ಬಗ್ಗೆ ಯಾರೂ Read more…

ಈ ರಾಶಿಯವರ ಪ್ರತಿ ಕಾರ್ಯವಾಗಲಿದೆ ಇಂದು ಯಶಸ್ವಿ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಅನೇಕ ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ ಪ್ರಧಾನಿ ಮೋದಿ

ನವದೆಹಲಿ: ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಲವು ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ್ದಾರೆ. ದೆಹಲಿಯ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರ ನಿವಾಸದಲ್ಲಿ Read more…

ಶಾಕಿಂಗ್​: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೀಲಿ ಚಿತ್ರಗಳಿಗೂ ಬಂದಿದೆ ವಿಶೇಷ ಕೋರ್ಸ್​…..!

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ‘ಹಾರ್ಡ್‌ಕೋರ್ ಪೋರ್ನೋಗ್ರಫಿ’ ಎಂಬ ಕೋರ್ಸ್ ಅನ್ನು ಅಧ್ಯಯನ ಮಾಡಲು ಅವಕಾಶವನ್ನು ನೀಡಲಾಗುತ್ತಿದೆ. ಅಮೆರಿಕದ ಉಠಾಹ್​​ನ ಸಾಲ್ಟ್​ ಲೇಕ್​ ಸಿಟಿಯಲ್ಲಿರುವ ವೆಸ್ಟ್​ ಮಿನಿಸ್ಟರ್​ ಕಾಲೇಜು ಮೊದಲ ಬಾರಿಗೆ Read more…

Big News: ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಭಾರತೀಯ ವಿದ್ಯಾರ್ಥಿಗಳು

ಇಲಿನಾಯ್ಸ್: ಯುಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಯುಎಸ್ ನ ಸದರ್ನ್ ಇಲಿನಾಯ್ಸ್ ಯೂನಿವರ್ಸಿಟಿ ಕಾರ್ಬೊಂಡೇಲ್ (SIU) ನ ತೆಲಂಗಾಣ ಮೂಲದ ಇಬ್ಬರು ವಿದ್ಯಾರ್ಥಿಗಳು, ಕಾರು ಚಾಲಕಿ ಸೇರಿ Read more…

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಕೊನೆ ಹಂತದ ಮತದಾನ, ಕುತೂಹಲಕ್ಕೆ ಬೀಳಲಿದೆ ತೆರೆ

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಮುಂದಿನ ಐದು ವರ್ಷಗಳ ಕಾಲ ಫ್ರಾನ್ಸ್ ದೇಶವನ್ನು ಯಾರು ಆಳುತ್ತಾರೆ ಅನ್ನೋದು ನಿರ್ಧಾರವಾಗಲಿದೆ. ಯುರೋಪಿಯನ್ Read more…

Big News: ಶಿವಸೇನೆ ಶಾಸಕನ ಆಪ್ತ ಕಾರ್ಯದರ್ಶಿ ಮೇಲೆ ಗುಂಡಿನ ದಾಳಿ

ಅಹ್ಮದ್‌ನಗರ: ಶಿವಸೇನೆ ಶಾಸಕ ಶಂಕರರಾವ್ ಗಡಾಖ್ ಅವರ ಆಪ್ತ ಕಾರ್ಯದರ್ಶಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಬರ್ತಿದೆ ಆಪಲ್‌ನ ಬಣ್ಣ ಬದಲಾಯಿಸೋ ಐಫೋನ್, ಲಾಂಚ್‌ ಗೂ ಮೊದಲೇ ತುದಿಗಾಲಲ್ಲಿದ್ದಾರೆ ಮೊಬೈಲ್‌ ಪ್ರಿಯರು

ಐಫೋನ್‌ 14 ಬಗ್ಗೆ ಮೊಬೈಲ್‌ ಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ. ಆಪಲ್‌ ಕಂಪನಿ ಅದರಲ್ಲಿ ಯಾವ್ಯಾವ ಹೊಸ ಟೆಕ್ನಾಲಜಿಗಳನ್ನು ಅಳವಡಿಸಬಹುದು ಅನ್ನೋದನ್ನು ನೋಡಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಐಫೋನ್‌ 14ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...