alex Certify Live News | Kannada Dunia | Kannada News | Karnataka News | India News - Part 3346
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆಯಲ್ಲಿ ನಡೆಯಿತು ಡಿಸ್ಕೋ ಪಾರ್ಟಿ; ಕುಣಿಯುತ್ತಾ ಗನ್ ಝಳಪಿಸಿದ ಯುವಕರು..! ಆಘಾತಕಾರಿ ವಿಡಿಯೋ ಬಹಿರಂಗ

ಸೈಫ್-ಸೋನಾಕ್ಷಿ ಚಿತ್ರ ಬುಲೆಟ್ ರಾಜಾ ಚಿತ್ರದ ತಮಂಚೆ ಪೆ ಡಿಸ್ಕೋ ಹಾಡನ್ನು ನೀವು ಕೇಳಿರಬಹುದು. ತಮಾಂಚೆ ಎಂದರೆ ಗನ್ ಮತ್ತು ಡಿಸ್ಕೋ ಎಂದರೆ ಡ್ಯಾನ್ಸ್. ಸೈಫ್ ಅಲಿ ಖಾನ್ Read more…

ಎತ್ತಿನ ಬಂಡಿ ಫೋಟೋ ಹಾಕಿ ಎಲಾನ್ ಮಸ್ಕ್ ಕಾಲೆಳೆದ ಆನಂದ್ ಮಹೀಂದ್ರ ಹೇಳಿದ್ದೇನು….?

ನವದೆಹಲಿ: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದು, ಹಾಸ್ಯದ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈ ಬಾರಿ ತಮ್ಮ ಹಾಸ್ಯಕ್ಕೆ ಟೆಸ್ಲಾ Read more…

ಮಂಜುಗಡ್ಡೆ ಅಡಿಯಲ್ಲಿ ಈಜುವ ಮೂಲಕ ಮಹಿಳೆಯಿಂದ ವಿಶ್ವ ದಾಖಲೆ

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಮಂಜುಗಡ್ಡೆಯ ಅಡಿಯಲ್ಲಿ 295 ಅಡಿ ಮತ್ತು ಮೂರು ಇಂಚುಗಳಷ್ಟು ದೂರ ಈಜುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಇವರ Read more…

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಕೂಡ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಭೀತಿ ಮೂಡಿದೆ. ಈ ಹಿನ್ನೆಲೆಯಲ್ಲಿ Read more…

ಯಾವನ್ರೀ ಅವ ಪ್ರಮೋದ್ ಮುತಾಲಿಕ್ ? ಎಚ್. ವಿಶ್ವನಾಥ್ ಪ್ರಶ್ನೆ

ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಜಾಬ್, ಆಜಾನ್, ಹಲಾಲ್ ವಿವಾದ ನಡೆಯುತ್ತಿದ್ದು, ಇದರ ಜೊತೆಗೆ ಈಗ ಅಕ್ಷಯ ತೃತೀಯದಂದು ಮುಸ್ಲಿಂ ಅಂಗಡಿಯಿಂದ ಹಿಂದೂಗಳು ಚಿನ್ನ ಖರೀದಿಸದಂತೆ ಶ್ರೀರಾಮ ಸೇನೆ ಸೇರಿದಂತೆ Read more…

‘ಹೊಸ ಮನೆ’ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಲ್ಲಿದೆ ಶುಭ ಸುದ್ದಿ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಇವರುಗಳು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ರ ಅನ್ವಯ ಗ್ರಾಚ್ಯುಟಿ ಪಡೆದುಕೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

ಬೇಸಿಗೆಯಲ್ಲಿ ‘ಲಸ್ಸಿ’ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಬೇಸಿಗೆಯಲ್ಲಿ ದೇಹದ ಬಗ್ಗೆ ಡಬಲ್‌ ಕಾಳಜಿ ತೆಗೆದುಕೊಳ್ಳಬೇಕು. ಚೆನ್ನಾಗಿ ನೀರು, ಜ್ಯೂಸ್‌, ಎಳನೀರು ಸೇರಿದಂತೆ ಇತರ ಪಾನೀಯಗಳನ್ನು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದು Read more…

56 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬ್ಯಾಕ್ ಲಾಗ್ ಹುದ್ದೆಗಳು ಸಹ ಇದರಲ್ಲಿದ್ದು, ಹುದ್ದೆಗಳ ಭರ್ತಿಗೆ ಹೈಕೋರ್ಟ್ ಈಗಾಗಲೇ Read more…

Big News: ಟ್ವಿಟ್ಟರ್ ಕೊನೆಗೂ ಎಲಾನ್ ಮಸ್ಕ್ ಪಾಲು…! ಬರೋಬ್ಬರಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಕುದುರಿದ ಡೀಲ್

ಸಾಮಾಜಿಕ ಜಾಲತಾಣ ‘ಟ್ವಿಟರ್’ ಕೊನೆಗೂ ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ. ಟ್ವಿಟರ್ ಖರೀದಿಸಲು ಕಳೆದ ಕೆಲವು ದಿನಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದ ಎಲಾನ್ ಮಸ್ಕ್, Read more…

ಒಂದು ಡೋಸ್ ಕೊರೊನಾ ಲಸಿಕೆ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರದ ನಿಯಮಕ್ಕೆ ‘ಸುಪ್ರೀಂ’ ಕೂಡಾ ಗ್ರೀನ್ ಸಿಗ್ನಲ್

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಕೊರೊನಾದ ಒಂದು ಲಸಿಕೆಯನ್ನು ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದ್ದು ಇದನ್ನು ಕೆಲವರು ರಾಜ್ಯ Read more…

ಇಂದಿನಿಂದ CBSE 10-12 ನೇ ತರಗತಿ ಪರೀಕ್ಷೆ; ಎಕ್ಸಾಮ್ ಬರೆಯಲಿರುವ ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿಗಳ ಎರಡನೇ ಅವಧಿಯ ಮುಖ್ಯ ಪರೀಕ್ಷೆಗಳು ದೇಶದಾದ್ಯಂತ ಇಂದಿನಿಂದ ಆರಂಭವಾಗಿದ್ದು, 35 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. Read more…

ಆರೋಪಿ ಬಿಡುಗಡೆಗೊಳಿಸಲು ಪೊಲೀಸರ ಮೇಲೆಯೇ ಗ್ರಾಮಸ್ಥರಿಂದ ಹಲ್ಲೆ

ಟಿಕಮ್ ಗಢ್ (ಮಧ್ಯಪ್ರದೇಶ): ಪೊಲೀಸರ ತಂಡದ ಮೇಲೆ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿ ಅಕ್ರಮ ಮದ್ಯ ವ್ಯಾಪಾರ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ಬಂಧನದಿಂದ ಮುಕ್ತಗೊಳಿಸಿರುವ ಘಟನೆ ಟಿಕಮ್ ಗಢ Read more…

ನಟ ಮನೋಜ್ ಬಾಜಪೇಯಿ ಮತ್ತೊಂದು ಮುಖವನ್ನು ಬಿಚ್ಚಿಟ್ಟ ಪತ್ರಕರ್ತೆ….!

ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ಒಬ್ಬ ಪತ್ರಕರ್ತೆ ಮಾನವೀಯ ಅಂತಃಕರಣವನ್ನು ಅನಾವರಣಗೊಳಿಸಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದ Read more…

BIG NEWS: ಸುಳ್ಳು ಸುದ್ದಿ ಹರಡುತ್ತಿದ್ದ 16 ಯುಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧ

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಿದ ಪಾಕಿಸ್ತಾನ ಮೂಲದ 6 ಚಾನೆಲ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆ Read more…

ನಿಮ್ಮ ದಿನವನ್ನು ಸುಂದರಗೊಳಿಸುತ್ತೆ ಪುಟ್ಟ ಕಂದಮ್ಮಗಳ ಈ ಮುದ್ದಾದ ವಿಡಿಯೋ

ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್, ವಿಶೇಷವಾಗಿ ಇನ್ಸ್ಟಾಗ್ರಾಂ, ಚಿಕ್ಕ ವಿಡಿಯೋಗಳಿಂದ ತುಂಬಿರುತ್ತದೆ. ಕೆಲವು ವಿಡಿಯೋಗಳನ್ನು ನೀವು ಸ್ಕ್ರಾಲ್ ಮಾಡಬಹುದು. ಆದರೆ, ಇನ್ನು ಕೆಲವು ವಿಡಿಯೋಗಳು ನಿಮ್ಮನ್ನು ನಗುವಂತೆ ಮಾಡುತ್ತದೆ. Read more…

ಸಂಜೆ ಕಾಫಿ ಜೊತೆಗೆ ಸವಿಯಿರಿ ಆಲೂ ಚಿಲ್ಲಿ…..!

ಮೊದಲಿಗೆ ನಾಲ್ಕು ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಕಡ್ಡಿಯಂತೆ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ನಂತರ ಸ್ಟೌ ಆನ್ ಮಾಡಿ ಕಡಾಯಿ ಇಟ್ಟು ನೀರು ಬಿಸಿ ಮಾಡಿ, ಅದಕ್ಕೆ ಉಪ್ಪು ಹಾಕಿಕೊಳ್ಳಿ. ಬಳಿಕ Read more…

ಕ್ಯಾಮರಾ ನುಂಗಿದ ಟೈಗರ್ ಶಾರ್ಕ್; ಮೀನಿನ ಬಾಯಿ ಒಳಭಾಗ ಕಂಡು ಬೆರಗಾದ ನೆಟ್ಟಿಗರು..!

ಶಾರ್ಕ್‌ ಮೀನಿನ ಬಾಯಿ ಮತ್ತು ಗಂಟಲಿನ ಒಳಭಾಗವು ಹೇಗೆ ಕಾಣುತ್ತದೆ ಎಂಬ ವಿಡಿಯೋವು ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ಛಾಯಾಗ್ರಾಹಕ ಮತ್ತು ಸಂರಕ್ಷಣಾ ತಜ್ಞರು ಈ ಅದ್ಭುತವಾದ ವಿಡಿಯೋವನ್ನು Read more…

‘ಮೃದು ಚರ್ಮ’ಕ್ಕಾಗಿ ಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ತಂದೆ ಆಶೀರ್ವಾದದಿಂದ ಸಿಗುತ್ತೆ ‘ಯಶಸ್ಸು’

ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು Read more…

ಬೀದಿನಾಯಿಗೆ ಪ್ರತಿನಿತ್ಯ ಮೊಸರನ್ನ ತಿನ್ನಿಸುತ್ತಾರೆ ಈ ಮಹಿಳೆ….!

ಬೀದಿ ನಾಯಿಗಳು ರಾತ್ರಿಯಿಡೀ ಬೊಗಳುತ್ತವೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಒಂದೆಡೆ ಕಿಡಿಗೇಡಿಗಳು ವಿಷವುಣಿಸಿ ಸಾಯಿಸಿರೋ ಅಮಾನವೀಯ ಘಟನೆ ನಡೆದಿದೆ. ಬೀದಿನಾಯಿಗಳಿಗೆ ಬಿಸಿ ನೀರು ಎರಚುವುದು, ಕೊಲ್ಲುವುದು ಇತ್ಯಾದಿ ಅಮಾನವೀಯ Read more…

ನಟಿ ಅನುಷ್ಕಾ ಶರ್ಮಾ ಜೊತೆ ಐಪಿಎಲ್ ಪಂದ್ಯ ವೀಕ್ಷಿಸಿದ ಯುವತಿ: ವಿಡಿಯೋ ವೈರಲ್

ನಿಮಗೆ ಎಂದಾದ್ರೂ ಕ್ರೀಡಾಂಗಣದಿಂದಲೇ ಐಪಿಎಲ್ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಸಿಕ್ಕಿದೆಯೇ ? ಇಲ್ಲದಿದ್ದರೆ, ಈ ಮಹಿಳೆಯ ಅದೃಷ್ಟದ ಬಗ್ಗೆ ನೀವು ತುಂಬಾ ಅಸೂಯೆ ಪಡುತ್ತೀರಿ. ರವೀನಾ ಅಹುಜಾ Read more…

ಬೇಡದ ಕೂದಲ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಆಕಸ್ಮಿಕವಾಗಿ ಬಾರ್‌ಗೆ ಎಂಟ್ರಿ ಕೊಟ್ಟ ಕಾಂಗರೂ: ಕ್ಯಾರೆ ಎನ್ನದ ಗ್ರಾಹಕರು..!

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ನೋಡಲು ಸಿಗುವುದು ಸಾಮಾನ್ಯವಾಗಿದೆ. ಇದೀಗ ಕಾಂಗರೂ ಬಾರ್‌ಗೆ ಆಕಸ್ಮಿಕವಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಔಟ್ ಆಗಿದೆ. ಆಸ್ಟ್ರೇಲಿಯನ್ ಅನಿಮಲ್ಸ್ ಎಂಬ ಪುಟದಿಂದ ಇನ್ಸ್ಟಾಗ್ರಾಂನಲ್ಲಿ ಈ Read more…

ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು Read more…

ಶರೀರದ ಒಂದೊಂದು ʼಅಂಗʼ ಹೇಳುತ್ತೆ ಭವಿಷ್ಯ…..!

ವರಾಹ ಸಂಹಿತೆ, ನಾರದ ಸಂಹಿತೆ ಮತ್ತು ಭವಿಷ್ಯ ಪುರಾಣದಲ್ಲಿ ಶರೀರದ ಅಂಗಗಳನ್ನು ನೋಡಿ ಭವಿಷ್ಯ ಸಿದ್ಧಪಡಿಸಲಾಗಿದೆ. ಗರುಡ ಪುರಾಣ, ಮಹಾಭಾರತದಲ್ಲಿ ಕೂಡ ಸ್ತ್ರೀ ಪುರುಷರ ಅಂಗ ನೋಡಿ ಶುಭ-ಅಶುಭ Read more…

ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಹಚ್ಚೆ ಹಾಕಿಸಿದ ಕಿರುತೆರೆ ನಟಿ; ಸೋಶಿಯಲ್ ಮೀಡಿಯಾದಲ್ಲಿ ಟ್ಯಾಟೂ ಫೋಟೋ ವೈರಲ್

ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಆರು ತಿಂಗಳು ಪೂರೈಸುತ್ತಿದ್ದರೂ, ಕರ್ನಾಟಕದ ಜನತೆಗೆ ಅಪ್ಪು‌ ಅವರನ್ನು ಮರೆಯಲಾಗುತ್ತಿಲ್ಲ. ಅಪ್ಪು ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ನಡೆಸುತ್ತಲೇ ಬಂದಿದ್ದಾರೆ Read more…

ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಗೌತಮ್ ಅದಾನಿ

ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿರುವ ಅದಾನಿ ಗ್ರೂಪ್ ನ ಗೌತಮ್ ಅದಾನಿ, ಐದನೇ ಸ್ಥಾನಕ್ಕೇರಿದ್ದಾರೆ. ಅದಾನಿಯವರ ನಿವ್ವಳ ಸಂಪತ್ತಿನಲ್ಲಿ ಏರಿಕೆಯಾಗಿದ್ದು, Read more…

ವಿಶ್ವದ ಹಿರಿಯಜ್ಜಿ ಕೇನ್ ತನಕಾ ಇನ್ನಿಲ್ಲ

ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುವ ಜಪಾನಿನ ಮಹಿಳೆಯೊಬ್ಬರು ತಮ್ಮ 119 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ಸೋಮವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
En gåde, der vil forvirre alle: Find det falske tal. Hvorfor ikke alle konservesglas skal vendes på hovedet: En Find pigen på billedet Hvorfor lugter vasketøj Hvor er de 3 forskelle mellem billederne: Hvordan optimere effekten af vaskemidler: Spar tid og