alex Certify Live News | Kannada Dunia | Kannada News | Karnataka News | India News - Part 3344
ಕನ್ನಡ ದುನಿಯಾ
    Dailyhunt JioNews

Kannada Duniya

ನಮಾಜ್ ಸಲ್ಲಿಸುತ್ತಿರುವ ಭಾರತೀಯ ಸೇನಾಧಿಕಾರಿಗಳ ಫೋಟೋ ವೈರಲ್

ವಿವಿಧತೆಯಲ್ಲಿ ಏಕತೆಗೆ ಭಾರತ ವಿಶ್ವದಲ್ಲೇ ಹೆಸರುವಾಸಿ. ಈ ವಾತಾವರಣಕ್ಕೆ ಪೂರಕ ಎಂಬಂತೆ ಭಾರತೀಯ ಸೇನಾ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಇತ್ತೀಚೆಗೆ ಕಾಶ್ಮೀರದಲ್ಲಿ ನಮಾಜ್ ಮಾಡುತ್ತಿರುವುದನ್ನು Read more…

BIG NEWS: ಬೂಸ್ಟರ್ ಡೋಸ್ ಕಡ್ಡಾಯ; BBMP ಸಿದ್ಧತೆ

ಬೆಂಗಳೂರು: ಕೊರೊನಾ 4ನೇ ಅಲೆ ಆತಂಕ ಎದುರಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಿಬಿಎಂಪಿ ಬೂಸ್ಟರ್ ಡೋಸ್ ಮೊರೆ ಹೋಗಿದೆ. ಕಡ್ಡಾಯ ಬೂಸ್ಟರ್ ಡೋಸ್ ಗಾಗಿ ಸಿದ್ಧತೆ ನಡೆಸಿದೆ. ಕೋವಿಡ್ ಎರಡು Read more…

ಬ್ಯಾಟರಿ ಖಾಲಿಯಾಯಿತೆಂದು ಇ-ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೈದ್ಯ….!

ತಮಿಳುನಾಡಿನ ಅಂಬರ್ ಎಂಬಲ್ಲಿ ತಾನು ಚಲಾಯಿಸುತ್ತಿದ್ದ ಇ-ಬೈಕ್‌ನ ಬ್ಯಾಟರಿ ಖಾಲಿಯಾಯಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಧ್ಯಾಹ್ನವೇ ಬ್ಯಾಟರಿ ಖಾಲಿಯಾಗಿದ್ದು, ವಾಹನದ ಉತ್ಪಾದಕರು Read more…

ಸಂತೋಷ್ ರೈ​ ಪಾತಾಜೆ ಮುಡಿಗೇರಿದ ʼಅತ್ಯುತ್ತಮ ಛಾಯಾಗ್ರಾಹಕʼ ಪ್ರಶಸ್ತಿ

ಸಂತೋಷ್ ರೈ ಪಾತಾಜೆ ಅವರು, 2017ನೇ ಸಾಲಿನ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಡಾ. ರಾಜ್ ಕುಮಾರ್ ಜನ್ಮ ದಿನದಂದು 2017ನೇ ಸಾಲಿನ ಕರ್ನಾಟಕ ರಾಜ್ಯ ಚಲನ ಚಿತ್ರ Read more…

ಇದೊಂದು ಬಲು ದುಬಾರಿ ಅಪಘಾತ….!

ಇದೊಂದು ದುಬಾರಿ ಅಪಘಾತವೆನ್ನಬಹುದು. ಟೆಸ್ಲಾ ಕಾರು $ 3.5 ಮಿಲಿಯನ್ ಖಾಸಗಿ ಜೆಟ್‌ಗೆ ಅಪ್ಪಳಿಸಿದೆ. ಕಾರಿನ ಮಾಲೀಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ವಯಂಚಾಲಿತ ಪಾರ್ಕಿಂಗ್ ಅಥವಾ ‘ಸ್ಮಾರ್ಟ್ ಸಮ್ಮನ್’ ಮೋಡ್ Read more…

BIG NEWS: BJP ಸೇರಲು ಮುಂದಾದ ಸಂಸದೆ ಸುಮಲತಾ; ಮದ್ದೂರಿನಿಂದ ಅಭಿಷೇಕ್ ಅಂಬರೀಶ್ ಅಖಾಡಕ್ಕಿಳಿಸಲು ಪ್ಲಾನ್….?

ಮಂಡ್ಯ: ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯತ್ತ ಸುಮಲತಾ ಮುಖಮಾಡಿದ್ದಾರೆ ಎಂಬ ಮಾತು ಕೇಳಿ Read more…

ಬ್ಯಾಟಿಂಗ್‌ ವೈಫಲ್ಯದಿಂದ ಕಂಗೆಟ್ಟಿರುವ ಕೊಹ್ಲಿಗೆ ರವಿಶಾಸ್ತ್ರಿ ಹೇಳಿದ್ದಾರೆ ಈ ಕಿವಿಮಾತು

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಬ್ಯಾಟ್ಸಮನ್​ ವಿರಾಟ್​ ಕೊಹ್ಲಿ ಈ ಬಾರಿಯ ಸೀಸನ್​​ನಲ್ಲಿ ಯಾಕೋ ಫಾರ್ಮ್​ ಕಳೆದುಕೊಂಡಂತೆ ಕಾಣುತ್ತಿದೆ. ಈ ಸೀಸನ್​ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕೊಹ್ಲಿ ಕೇವಲ Read more…

ಎರಡೇ ವರ್ಷದಲ್ಲಿ ಓಲಾದಿಂದ ಸ್ವಯಂ ಚಾಲಿತ ಎಲೆಕ್ಟ್ರಿಕ್ ಕಾರು…!

ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ವಿಶ್ವದ ಗಮನ ಸೆಳೆದಿರುವ ಓಲಾ ಈಗ ಕಾರು ಉತ್ಪಾದನೆಯತ್ತ ತನ್ನ ಗಮನ ಹರಿಸಿದೆ. ಓಲಾ ಎಲೆಕ್ಟ್ರಿಕ್ ಕಾರು ಪರೀಕ್ಷೆ ಪ್ರಾರಂಭಿಸಿದ್ದು, ಇದು ಸುಮಾರು ಎರಡು Read more…

ಸಂಕಷ್ಟಕ್ಕೆ ಸಿಲುಕಿದ ʼಕಹೋ ನಾ ಪ್ಯಾರ್ ಹೈʼ ನಟಿ ಅಮೀಷಾ

ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ‌ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು. 22 Read more…

BIG NEWS: PSI ನೇಮಕಾತಿ ಹುದ್ದೆ ಮತ್ತೊಂದು ಅಕ್ರಮ; ನೊಂದ ಅಭ್ಯರ್ಥಿಯಿಂದ ಗೃಹ ಸಚಿವರಿಗೆ ಪತ್ರ; 16 ಅಭ್ಯರ್ಥಿಗಳ ಬಗ್ಗೆ ಮಾಹಿತಿಯೊಂದಿಗೆ ದೂರು ನೀಡಿದ ವ್ಯಕ್ತಿ

ಬೆಂಗಳೂರು: 2016ರಲ್ಲಿಯೂ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇದೀಗ ಬಯಲಾಗಿದ್ದು, ನೊಂದ ಅಭ್ಯರ್ಥಿ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಅಕ್ರಮವೆಸಗಿದವರ ಬಗ್ಗೆ ದೂರು ನೀಡಿದ್ದಾರೆ. 2016ರಲ್ಲಿ 59 Read more…

ಕೌಟುಂಬಿಕ ದೌರ್ಜನ್ಯ: ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ

ನವದೆಹಲಿ: ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ಈವರೆಗೆ 65,481 ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ದೆಹಲಿಯು Read more…

BIG NEWS: ಜನ ಸಾಮಾನ್ಯರಿಗೆ ಮತ್ತೊಂದು ಶಾಕ್; ಮೇ 1ರಿಂದ ಹಾಲಿನ ದರ ಭಾರಿ ಏರಿಕೆ ಸಾಧ್ಯತೆ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ 4ನೇ ಅಲೆ ಆತಂಕದ ನಡುವೆ ಜನಸಾಮಾನ್ಯರಿಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ-ಕೆಎಂಎಫ್ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. Read more…

ಖಾಸಗಿ ಬಸ್ ಭೀಕರ ಅಪಘಾತ; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ವಿಜಯನಗರ: ಖಾಸಗಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೈವಲ್ಯಾಪುರ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನಿಂದ ಹನುಮನಗರಕ್ಕೆ ಸಾಗುತ್ತಿದ್ದ ಖಾಸಗಿ Read more…

BIG BREAKING: ಒಂದೇ ದಿನದಲ್ಲಿ 2,927 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 4ನೇ ಅಲೆ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 2,927 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಸ್ಪೂರ್ತಿದಾಯಕವಾಗಿದೆ ಸಾವು – ಬದುಕಿನ ಹೋರಾಟದ ನಡುವೆಯೂ ಉದ್ಯೋಗ ಗಿಟ್ಟಿಸಿಕೊಂಡ ಯುವಕನ ಕಥೆ

ನವದೆಹಲಿ: ಒಂದೆಡೆ ಸಾವು ಬದುಕಿನ ನಡುವೆ ಹೋರಾಟ, ಮತ್ತೊಂದೆಡೆ ತುತ್ತು ಅನ್ನ ಗಳಿಸಲು ಹೋರಾಟ. ಆದರೆ ಆ ವ್ಯಕ್ತಿಗೆ ತನ್ನ ಜೀವದ ಬಗ್ಗೆ ಗ್ಯಾರಂಟಿ ತಿಳಿದಿಲ್ಲ. ಆದರೆ ಅವರ Read more…

ಏರ್ ಇಂಡಿಯಾ ವಿಮಾನದ ಒಳಾಂಗಣ ವಿನ್ಯಾಸ ಕಳಪೆ ಎಂದ ಪ್ರಯಾಣಿಕ; ಹೀಗಿತ್ತು ಡಿಜಿಸಿಎ ಪ್ರತಿಕ್ರಿಯೆ

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದ ಒಳಾಂಗಣ ವಿನ್ಯಾಸ ಕಳಪೆಯಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ವಿಮಾನವನ್ನು ದುರಸ್ತಿ ಮಾಡುವಂತೆ ವಿಮಾನಯಾನ Read more…

5 ವರ್ಷಗಳ ಹಿಂದೆಯೇ ಟ್ವಿಟ್ಟರ್ ಖರೀದಿಸಲು ಬಯಸಿದ್ದರು ಎಲೋನ್ ಮಸ್ಕ್..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇಂದಲ್ಲ ಐದು ವರ್ಷಗಳ ಹಿಂದೆಯೇ ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಅನ್ನು ಖರೀದಿಸಲು ಬಯಸಿದ್ದರು. ಈ ಬಗ್ಗೆ ಅವರು ಮಾಡಿರುವ ಹಳೆ ಟ್ವೀಟ್ Read more…

ಕಾಕ್‌ ಪಿಟ್‌‍ ನಲ್ಲಿ ಕುಳಿತು ಮತ್ತೆ ವಿಮಾನ ಹಾರಿಸಿದ 99ರ ವೃದ್ಧೆ…!

ಪೈಲಟ್‌ಗಳಿಗೆ ಸಾವಿರಾರು ಅಡಿ ಎತ್ತರದ ಆಕಾಶ ಎರಡನೇ ಮನೆಯಿದ್ದಂತೆ. ಹಲವು ವರ್ಷಗಳ ನಂತರ 99 ವರ್ಷದ ಕೇಟ್ ಆರ್ಚರ್ಡ್‌ ಎಂಬುವವರು ಮತ್ತೆ ಕಾಕ್‌ಪಿಟ್‌ ಪ್ರವೇಶಿಸಿದ್ದಾರೆ. ಮಹಾಯುದ್ಧದ ಅನುಭವಿಯಾಗಿರುವ ಅವರು Read more…

ಮರಿಗಳೊಂದಿಗೆ ಮತ್ತೆ ಒಂದಾಗಲು ತಾಯಿ ಚಿರತೆಗೆ ಸಹಾಯ ಮಾಡಿದ ಕಾರ್ಮಿಕರು..!

ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯಿ ಚಿರತೆಗೆ ತನ್ನ ಮರಿಗಳನ್ನು ರಕ್ಷಿಸಲು ಕಾರ್ಮಿಕರು ಸಹಾಯ ಮಾಡಿದ್ದಾರೆ. ಚುವಾಪಾರಾದ ಚಹಾ ತೋಟದ ಕಾರ್ಮಿಕರು ಚರಂಡಿಯಲ್ಲಿ ಎರಡು ಚಿರತೆ Read more…

ಸಮೋಸಾ ತಯಾರಿಸುತ್ತಿದ್ದುದ್ದೆಲ್ಲಿ ಅಂತ ಕೇಳಿದ್ರೆ ಶಾಕ್‌ ಆಗ್ತೀರಾ…!

ಜೆಡ್ಡಾ: 30 ವರ್ಷಗಳಿಂದ ಶೌಚಾಲಯಗಳಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿದ್ದ ಸೌದಿ ಅರೇಬಿಯಾದ ಜೆಡ್ಡಾ ನಗರದ ಮುನ್ಸಿಪಾಲಿಟಿ ವಸತಿ ಕಟ್ಟಡದಲ್ಲಿರುವ ರೆಸ್ಟೋರೆಂಟ್ ಮೇಲೆ ಸೌದಿ ಅರೇಬಿಯಾ ಅಧಿಕಾರಿಗಳು Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

ಅಬ್ಬಬ್ಬಾ…! ಇಂಥಾ ಕ್ಯಾಮರಾಮ್ಯಾನ್ ಕೂಡ ಇರ್ತಾರಾ..?

ಇತ್ತೀಚೆಗೆ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡುವುದು ಫ್ಯಾಷನ್ ಆಗಿದೆ. ಸರಿಯಾದ ಬೆಳಕು, ಕೋನ ಮತ್ತು ದೃಷ್ಟಿಕೋನದ ಅಗತ್ಯವಿರುವುದರಿಂದ ಪರಿಪೂರ್ಣವಾದ ಶಾಟ್ ತೆಗೆದುಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ ಮದುವೆಯಲ್ಲಿ ಹಲವಾರು ಛಾಯಾಗ್ರಾಹಕರು Read more…

Watch: ಪಂದ್ಯದಲ್ಲಿನ ಸೋಲಿನ ಬಳಿಕ ರಿಯಾನ್‌ ಪರಾಗ್ ಕೈ ಕುಲಕಲು ನಿರಾಕರಿಸಿದ ಹರ್ಷಲ್‌ ಪಟೇಲ್; ಕ್ರೀಡಾಸ್ಪೂರ್ತಿ ಮರೆತ ಕ್ರಿಕೆಟಿಗನ ವಿರುದ್ದ ಆಕ್ರೋಶ

ಮಂಗಳವಾರದಂದು ಪುಣೆಯಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಡುವಿನ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ 29 ರನ್‌ ಗಳ ಅಂತರದಿಂದ ಜಯ Read more…

ಸತತ ವೈಫಲ್ಯಗಳ ನಡುವೆಯೂ ವಿರಾಟ್‌ ಬೆನ್ನಿಗೆ ನಿಂತಿದ್ದಾರೆ ಅಭಿಮಾನಿಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಪ್ರಸಕ್ತ ಐಪಿಎಲ್‌ ನಲ್ಲಿ ನಿರಂತರ ವೈಫಲ್ಯಗಳನ್ನು ಎದುರಿಸುತ್ತಿದ್ದಾರೆ. ಬ್ಯಾಟಿಂಗ್‌ ನಲ್ಲಿ ತಮ್ಮ ನೆಚ್ಚಿನ ಆಟಗಾರ ಕಮಾಲ್‌ ಮಾಡಬಹುದೆಂಬ Read more…

ಮನೆ ಒಳಗಿನ ಗೋಡೆ ಅಲಂಕಾರಕ್ಕೆ ಸರಳ ಟಿಪ್ಸ್

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ. ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು Read more…

ʼಗೆಳತಿʼ ಬಾಳ ಸಂಗಾತಿಯಾದ್ರೆ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಬೇಸಿಗೆಯಲ್ಲಿ ʼಚರ್ಮದ ಕಾಂತಿʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ಈ ಮೋಜಿನ ವಿಡಿಯೋ ನೋಡಿದ್ರೆ ಖಂಡಿತಾ ನೀವು ಖುಷಿಪಡ್ತೀರಾ..!

ಶಿಕ್ಷಕರೆಂದ್ರೆ ಪಾಠ ಮಾಡುವುದು ಮಾತ್ರವಲ್ಲ, ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ಅವರು ಹಾಕಿಕೊಡುವ ಹೆಜ್ಜೆ ಬುನಾದಿಯಾಗುತ್ತದೆ. ಹಾಗೆಯೇ ಶಾಲೆಯಲ್ಲಿ ಕೇವಲ ಆಟ-ಪಾಠ ಮಾತ್ರವಿರದೆ, ಸ್ವಲ್ಪ ತಮಾಷೆಯಿದ್ದರೂ ಸಿಹಿಯಾಗಿರುತ್ತದೆ. ಇದೀಗ Read more…

ಈ ಚಿತ್ರದಲ್ಲಿ ಕರಡಿ ಎಲ್ಲಿದೆ ಎಂಬುದನ್ನು ನೀವು ಗುರುತಿಸಬಲ್ಲಿರಾ…?

ಆಪ್ಟಿಕಲ್ ಭ್ರಮೆಗಳು ಅಥವಾ ಇಮೇಜ್ ಫಜಲ್‌ಗಳನ್ನು ಒಳಗೊಂಡಿರುವ ಡಿಕೋಡಿಂಗ್ ಪೋಸ್ಟ್‌ಗಳನ್ನು ಇಂಟರ್ನೆಟ್ ಇಷ್ಟಪಡುತ್ತದೆ. ಇವುಗಳಲ್ಲಿ ಕೆಲವು ಒಗಟುಗಳು ಸುಲಭವಾಗಿದ್ದರೆ, ಇತರವುಗಳು ಭೇದಿಸಲು ಕಷ್ಟವಾಗಬಹುದು. ಇದೀಗ ಮತ್ತೊಂದು ಆಪ್ಟಿಕಲ್ ಭ್ರಮೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Zábavná optická ilúzia: len 1 Ako nájsť chybu na obraze za 3 sekundy: len Rýchla hádanka: nájdete učiteľovi jeho dôležitý predmet do 7 sekúnd?