alex Certify Live News | Kannada Dunia | Kannada News | Karnataka News | India News - Part 3342
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಆಸ್ಪತ್ರೆಗೆ ಸಾಗಿಸಿದ ಕಾಶ್ಮೀರಿ ಮುಸ್ಲಿಂರು

ಒಂದು ಹೃದಯಸ್ಪರ್ಶಿ ಘಟನೆಗೆ ಮಂಗಳವಾರ ಕಾಶ್ಮೀರ ಸಾಕ್ಷಿಯಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸುವ ಮೂಲಕ ಕಾಶ್ಮೀರಿ ಮುಸ್ಲಿಂರು ಮಾನವೀಯತೆ ಮೆರೆದಿದ್ದಾರೆ. ಸೈನಿಕರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ Read more…

SHOCKING NEWS: ಬೀದಿನಾಯಿ ದಾಳಿಗೆ ಬಾಲಕ ಬಲಿ

ಧಾರವಾಡ: ರಜಾದಿನಗಳನ್ನು ಕಳೆಯಲು ಅಜ್ಜಿ ಮನೆಗೆ ಬಂದಿದ್ದ ಬಾಲಕ ಬೀದಿ ನಾಯಿ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಧಾರವಾಡದ ದುಮ್ಮವಾಡ ಗ್ರಾಮದಲ್ಲಿ ನಡೆದಿದೆ. 11 ವರ್ಷದ ಪ್ರಥಮ ನೀರಲಕಟ್ಟಿ Read more…

BIG NEWS: PSI ನೇಮಕಾತಿ ಅಕ್ರಮ; ಗೌರವಯುತವಾಗಿ ಬಂದು ಶರಣಾಗಿ; ಆರೋಪಿ ದಿವ್ಯಾ ಹಾಗರಗಿಗೆ ಗೃಹ ಸಚಿವರ ವಾರ್ನಿಂಗ್

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ನಾಪತ್ತೆಯಾಗಿ 3 ವಾರಗಳು ಕಳೆಯುತ್ತಿದ್ದರೂ ಸಿಐಡಿ ಅಧಿಕಾರಿಗಳಿಗೆ ಆಕೆಯ ಸುಳಿವು ಸಿಗುತ್ತಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ Read more…

500 ಷೇರುಗಳ ಪ್ರಕರಣಕ್ಕೆ ಮೂರು ದಶಕದ ನಂತರ ಕೊನೆಗೂ ಪರಿಹಾರ

ಕುತೂಹಲಕಾರಿ ಐನೂರು ಷೇರಿನ ಪ್ರಕರಣವೊಂದು ನ್ಯಾಯಾಲಯದಲ್ಲಿ‌ ಮೂವತ್ತು ವರ್ಷದ ಬಳಿಕ‌ ಬಗೆಹರಿದಿದ್ದು, ಸಮಸ್ಯೆಗೆ ಪರಿಹಾರ ದೊರಕಿದೆ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಣೆಯಾದಂತೆ ಎಂಬ ಮಾತಿದೆ. ಈ ಮಾತಿಗೆ ಪೂರಕವಾಗಿ Read more…

BIG NEWS: ಇಂಥಹ ಘಟನೆಗಳು ತೆಲಂಗಾಣದಲ್ಲಿ ಯಾವತ್ತೂ ನಡೆಯಲ್ಲ; ಕರ್ನಾಟಕದಲ್ಲಿನ ಬೆಳವಣಿಗೆಗಳ ಬಗ್ಗೆ ಸಿಎಂ ಕೆಸಿಆರ್ ಟೀಕೆ

ಹೈದರಾಬಾದ್: ಕರ್ನಾಟಕ ರಾಜಕಾರಣದಲ್ಲಿನ ಬೆಳವಣಿಗೆ, ಹಿಜಾಬ್ – ಹಲಾಲ್ ಸಂಘರ್ಷ ವಿಚಾರಗಳನ್ನು ಟೀಕಿಸಿರುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಇಂಥಹ ಘಟನೆಗಳು ತೆಲಂಗಾಣದಲ್ಲಿ ಎಂದೂ ನಡೆಯಲ್ಲ ಎಂದಿದ್ದಾರೆ. ಗ್ರಾಮೀಣಾಭಿವೃದ್ಧಿ Read more…

BIG NEWS: ಆಸಿಡ್ ದಾಳಿಗೊಳಗಾದ ಯುವತಿ ಸ್ಥಿತಿ ಗಂಭೀರ; ಆರೋಪಿ ಪತ್ತೆಗಾಗಿ ತೀವ್ರಗೊಂಡ ಶೋಧ

ಬೆಂಗಳೂರು: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಆಸಿಡ್ ದಾಳಿಗೊಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸುಂಕದ ಕಟ್ಟೆ ಬಳಿ ಆಫೀಸಿಗೆ Read more…

ಬೆಂಗಳೂರಲ್ಲಿ ತಪ್ಪಿತೊಂದು ಭಾರೀ ಅವಘಡ; ಉಳಿಯಿತು ನೂರಾರು ಜೀವ

ಥಾಯ್ ಏರ್‌ವೇಸ್‌ನ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಟೈರ್ ಸ್ಫೋಟಗೊಂಡಿದ್ದು, ಭಾರಿ ಅವಘಡವೊಂದು ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.‌ ವಿಮಾನದಲ್ಲಿದ್ದ 150 Read more…

BIG NEWS: ನಟ ಕಿಚ್ಚ ಸುದೀಪ್ ಹೇಳಿಕೆಗೆ ಸಿಎಂ ಬೆಂಬಲ; ಅಜಯ್ ದೇವಗನ್ ಹೇಳಿಕೆಗೆ ಮುಖ್ಯಮಂತ್ರಿಗಳು ಹೇಳಿದ್ದೇನು…?

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ನಟ ಕಿಚ್ಚ ಸುದೀಪ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಿಚ್ಚ ಸುದೀಪ್ ಹೇಳಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ Read more…

BIG NEWS: ಪ್ರತಿಯೊಂದು ಭಾಷೆಗೂ ಅದರದ್ದೇ ಆದ್ಯತೆ ಇದೆ; ದೇಶದಲ್ಲಿ 19,500 ಮಾತೃಭಾಷೆಗಳಿವೆ; ನಮ್ಮ ಭಾಷೆ, ನಮ್ಮ ಜನರ ರಕ್ಷಣೆ ನಮ್ಮ ಕರ್ತವ್ಯ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಭಾರತದಲ್ಲಿ‌ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ.‌ ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಭಾಷಾವಾರು ಪ್ರಾಂತ್ಯ ರಚಿಸಲಾಗಿದೆ ಎಂದು Read more…

WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ

ಈಗ ಎಲ್ಲೆಲ್ಲೂ ಐಪಿಎಲ್ ಹಂಗಾಮ. ಬುಧವಾರ ರಾತ್ರಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ ರೈಸರ್ಸ್ ಹೈದ್ರಾಬಾದ್ ತಂಡಗಳ‌‌ ನಡುವೆ ರೋಚಕ ಹಣಾಹಣಿ ನಡೆಯಿತು. ಈ ವೇಳೆ ಸನ್ ರೈಸರ್ Read more…

BIG NEWS: ಅಜಯ್ ದೇವಗನ್ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು: ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ಮೈಸೂರು ಬ್ಯಾಂಕ್ ವೃತ್ತದಿಂದ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ರ್ಯಾಲಿ ನಡೆಸಲು Read more…

ವರನಟ ಡಾ.ರಾಜ್ ಕುಟುಂಬದ ಮೂರನೇ ಕುಡಿ `ಗಂಧದ ಗುಡಿ’ ಪ್ರವೇಶ

ದೇಶ ಕಂಡ ಅತ್ಯದ್ಭುತ ನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ `ಗಂಧದ ಗುಡಿ’ಗೆ ಪಾದಾರ್ಪಣೆ ಮಾಡುತ್ತಿದೆ. ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ Read more…

BIG BREAKING: ಪಾಗಲ್ ಪ್ರೇಮಿಯಿಂದ ಯುವತಿ ಮೇಲೆ ಆಸಿಡ್ ದಾಳಿ; ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ವಿಕೃತಿ ಮೆರೆದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಯುವತಿ ಮನೆಯಿಂದ ಕೆಲಸಕ್ಕೆಂದು ಕಚೇರಿಗೆ ಹೋಗುತ್ತಿದ್ದಾಗ ಬೆಂಗಳೂರಿನ Read more…

ಚಲಿಸುತ್ತಿರುವ ರೈಲಿನಿಂದ ಧುಮುಕಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದ ಬಾಲಕಿ…! ಹೋಂ ಗಾರ್ಡ್‌ ಸಮಯಪ್ರಜ್ಞೆಯಿಂದ ಪಾರು

ಬಹುಶಃ ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಮಾಡಿಕೊಂಡಷ್ಟು ಗಲಿಬಿಲಿಯನ್ನು ಬೇರೆಲ್ಲೂ ಮಾಡಿಕೊಳ್ಳುವುದಿಲ್ಲ. ಇನ್ನೇನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಓಡೋಡಿ ಬಂದು ಚಲಿಸುತ್ತಿರುವ ರೈಲನ್ನು ಹತ್ತಲು ಅಥವಾ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಾರೆ. ಮಹಾರಾಷ್ಟ್ರದ Read more…

ಪಿಎಂ ಸಭೆಯಲ್ಲಿ ಆರಾಮ ಭಂಗಿಯಲ್ಲಿ ಕುಳಿತ ಕೇಜ್ರಿವಾಲ್;‌ ಕೆರಳಿ ಕೆಂಡವಾದ ಬಿಜೆಪಿ ನಾಯಕರು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು `ನಿರ್ಲಜ್ಜ ದೆಹಲಿ ಮುಖ್ಯಮಂತ್ರಿ’ ಎಂದು ಬಿಜೆಪಿ ದೂಷಿಸಿದೆ. ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು Read more…

ಹನುಮಾನ್ ಚಾಲೀಸಾ ಪಠಣದ ರಾಜಕೀಯಕ್ಕೆ ಭೂಗತ ಲೋಕದ ಸಂಪರ್ಕವಿದೆಯೇ ? ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್ ಪ್ರಶ್ನೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಬಿಲ್ಡರ್ ಯೂಸುಫ್ ಲಕ್ಡಾವಾಲಾ ಅವರಿಂದ ಸ್ವತಂತ್ರ ಸಂಸದ ನವನೀತ್ ರಾಣಾ ಅವರು 80 ಲಕ್ಷ ರೂಪಾಯಿ ಸಾಲ Read more…

ನಿರುದ್ಯೋಗ ಬಿಕ್ಕಟ್ಟು ಬಗೆಹರಿಸಿ ಮೋದಿಜೀ ಎಂದ ರಾಹುಲ್ ಗಾಂಧಿ

ನವದೆಹಲಿ: ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿರುತ್ತಾರೆ. ಈ ಬಾರಿಯೂ ಇದೇ ವಿಚಾರಕ್ಕೆ Read more…

BIG NEWS: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರನ ಸೂಪರ್ ವೈಸರ್

ಚಿಕ್ಕಮಗಳೂರು: ಗುತ್ತಿಗೆದಾರನ ಬಳಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಲಾಡ್ಜ್ ನಲ್ಲಿ ನಡೆದಿದೆ. Read more…

ಕಾಂಗ್ರೆಸ್ ಸಂಘರ್ಷದ ನಡುವೆ ಇಂದು ಹಾರ್ದಿಕ್ ತಂದೆಯ ಮೊದಲ ಪುಣ್ಯಸ್ಮರಣೆ; ಪಾಲ್ಗೊಳ್ಳಲು ನಾಯಕರ ಮೀನಾಮೇಷ

ಗುಜರಾತಿನ ಕಾಂಗ್ರೆಸ್ ಮತ್ತು ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲಿಯೇ ಗುರುವಾರ ಅಹಮದಾಬಾದ್ ನಲ್ಲಿ ಹಾರ್ದಿಕ್ ಪಟೇಲ್ ಅವರ ತಂದೆಯ ಮೊದಲ ಪುಣ್ಯಸ್ಮರಣೆಯ Read more…

ಭಾರತೀಯ ಕ್ಲಿಕ್ಕಿಸಿರುವ ಈ ಫೋಟೋಗೆ ಪ್ರತಿಷ್ಠಿತ ಛಾಯಾಚಿತ್ರ ಪ್ರಶಸ್ತಿ ಮನ್ನಣೆ

ಕಾಶ್ಮೀರದ ಕಬಾಬ್ ಮಾರಾಟಗಾರನ ಆಕರ್ಷಕ ಫೋಟೋ ತೆಗೆದ ಭಾರತೀಯ ಛಾಯಾಗ್ರಾಹಕರೊಬ್ಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಲಭಿಸಿದೆ. ಕಬಾಬಿಯಾನ ಎಂಬ ಹೆಸರಿನ ಛಾಯಾಚಿತ್ರಕ್ಕೆ ನಾಮಕರಣ ಮಾಡಲಾಗಿದ್ದು, ಇದನ್ನು Read more…

ಟಾಟಾ ತೆಕ್ಕೆಗೆ ಸೇರ್ಪಡೆಯಾಗುತ್ತಲೇ ಮತ್ತೆ ಜನಪ್ರಿಯತೆಯತ್ತ ʼಏರ್ ಇಂಡಿಯಾʼ

ಇತ್ತೀಚೆಗಷ್ಟೆ ಟಾಟಾ ಸಮೂಹ ತೆಕ್ಕೆಗೆ ಸೇರಿದ್ದ ಏರ್ ಇಂಡಿಯಾ, ಶೇಕಡ 90 ಕ್ಕಿಂತ ಹೆಚ್ಚು ಸಾಧನೆ ಮಾಡಿದೆ. ಮಾರ್ಚ್ ನಲ್ಲಿ ಡಿಜಿಸಿಎ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಏರ್ Read more…

ಗುಂಡು ಹಾರಿಸಿ 12 ನೇ ತರಗತಿ ವಿದ್ಯಾರ್ಥಿ ಹತ್ಯೆ

ಅಮೃತಸರದ ಫತೇಹಘರದ ಚುರಿಯನ್ ಪ್ರದೇಶದಲ್ಲಿ ಸೋಮವಾರ 12 ನೇ ತರಗತಿಯ ಬಾಲಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬಾಲಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಜಯ್ ತನ್ನ ಇಬ್ಬರು ಸ್ನೇಹಿತರೊಂದಿಗೆ Read more…

ಬಿಲಾವಲ್ ಭುಟ್ಟೋ ಪಾಕಿಸ್ತಾನದ ನೂತನ ವಿದೇಶಾಂಗ ಸಚಿವ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ರಾಜಕೀಯ ರಾಜವಂಶದ ವಂಶಸ್ಥರಾದ ಬಿಲಾವಲ್ ಭುಟ್ಟೋ ಜರ್ದಾರಿ ಬುಧವಾರದಂದು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಐವಾನ್-ಇ-ಸದರ್ (ಅಧ್ಯಕ್ಷರ Read more…

ಬಿಸಿಲಿನಿಂದ ಬಸವಳಿದಿದ್ದ ವೃದ್ದೆಯನ್ನು ಹೆಗಲ ಮೇಲೆ ಹೊತ್ತೊಯ್ದ ಮಹಿಳಾ ಪೇದೆ…!

ಕಚ್: 86 ವರ್ಷದ ವೃದ್ಧೆಯನ್ನು ಒಬ್ಬ ಮಹಿಳಾ ಪೋಲೀಸ್ ಗುಜರಾತಿನ ರಾನ್ ಆಫ್ ಕಚ್ ಮರುಭೂಮಿಯಲ್ಲಿ ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ʼಆಚಾರ್ಯʼ ಚಿತ್ರ ಬಿಡುಗಡೆಗೂ ಮುನ್ನ ಕನಕದುರ್ಗೆಗೆ ರಾಮ್ ಚರಣ್ ಪ್ರಾರ್ಥನೆ

ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ತಮ್ಮ ಚಿತ್ರ `ಆಚಾರ್ಯ’ದ ಯಶಸ್ಸಿಗಾಗಿ ನಟ ರಾಮ್ ಚರಣ್ ಮತ್ತು ನಿರ್ದೇಶಕ ಕೊರಟಾಲ ಶಿವ ಅವರು ವಿಜಯವಾಡದ ಖ್ಯಾತ ಕನಕದುರ್ಗ ದೇವಿಗೆ ಬುಧವಾರ ಪ್ರಾರ್ಥನೆ ಸಲ್ಲಿಸಿದ್ದಾರೆ. Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಅಕ್ಕಿಯೊಂದಿಗೆ ಸಿರಿಧಾನ್ಯಗಳು, ಜೋಳ ಮತ್ತು ರಾಗಿಯನ್ನು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಪಡಿತರ ಅಕ್ಕಿಯೊಂದಿಗೆ ಜೋಳ, ರಾಗಿ, ಸಿರಿಧಾನ್ಯ ವಿತರಿಸಲಾಗುವುದು. Read more…

ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ; ಹೆಚ್ಚಿದ ಆತಂಕ

ದಮನ್‌: ಕೇಂದ್ರಾಡಳಿತ ಪ್ರದೇಶವಾದ ದಮನ್‌ನ ವಿಮಾನ ನಿಲ್ದಾಣ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆಯನ್ನು ಹಿಡಿಯುವವರೆಗೂ ಆ ಪ್ರದೇಶದಲ್ಲಿನ ಜನರು ಜಾಗರೂಕರಾಗಿರಲು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ. ದಮನ್‌ನಲ್ಲಿ ಇದೇ ಮೊದಲ Read more…

BIG BREAKING: ಕೊರೊನಾ ಸೋಂಕು ಮತ್ತಷ್ಟು ಉಲ್ಬಣ; ಒಂದೇ ದಿನದಲ್ಲಿ 39 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಸುಮಾರು 3303 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ Read more…

BIG NEWS: ಬೂಸ್ಟರ್ ಡೋಸ್ ಅಂತರ 6 ತಿಂಗಳಿಗೆ ಇಳಿಕೆ ಸಾಧ್ಯತೆ

ನವದೆಹಲಿ: ಕೊರೋನಾ ಮತ್ತೆ ಏರುಗತಿಯಲ್ಲಿ ಸಾಗುತ್ತಿದ್ದು, ಇದೇ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಅಂತರವನ್ನು ಆರು ತಿಂಗಳಿಗೆ ಇಳಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ Read more…

545 PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಬಿಗ್ ಶಾಕ್

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳ ಜೊತೆ ಸಂಪರ್ಕ ಹೊಂದಿದ್ದವರಿಗೆ ಸಂಕಷ್ಟ ಶುರುವಾಗಿದೆ. ಕಿಂಗ್ ಪಿನ್ ಗಳ ಜೊತೆ ಸಂಪರ್ಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rychlé usnutí za Jak vyprat pantofle od špíny: třízázrové Top 7 Jak se 5 alternativ k bělidlu: produkty, které "dělají práci Vyhozené zbytečnosti: Jak efektivně využít použitý Přidejte si do ranní kávy Jak správně nakrmit cyklamen doma: jak