alex Certify Live News | Kannada Dunia | Kannada News | Karnataka News | India News - Part 3339
ಕನ್ನಡ ದುನಿಯಾ
    Dailyhunt JioNews

Kannada Duniya

ಓದಿರುವ ನಾನು ಈ ಅನಕ್ಷರಸ್ಥನನ್ನು ಹೇಗೆ ವಿವಾಹವಾಗಲಿ..? ಮಂಟಪದಲ್ಲೇ ಈ ಪ್ರಶ್ನೆಯೆತ್ತಿ ಮದುವೆ ನಿರಾಕರಿಸಿದ ವಧು

ಇನ್ನೇನು ವರ, ವಧುವಿಗೆ ತಾಳಿ ಕಟ್ಟಬೇಕು ಎಂದಾದಾಗ ಮದುವೆಗಳು ಮುರಿದು ಬಿದ್ದಂತಹ ಸನ್ನಿವೇಶಗಳನ್ನು ಕೇವಲ ಸಿನಿಮಾ, ಧಾರಾವಾಹಿಯಲ್ಲಿ ಮಾತ್ರ ನೋಡಲಾಗುತ್ತಿತ್ತು. ಇದೀಗ, ಇತ್ತೀಚೆಗಿನ ಭಾರತೀಯ ಮದುವೆ ಸಮಾರಂಭದಲ್ಲಿ ಹಾರ Read more…

ಬಟ್ಟೆಗೆ ಲಿಂಗವಿಲ್ಲ….! ಸೀರೆಯುಟ್ಟು ಸಂಚರಿಸುತ್ತಾನೆ ಈ ಯುವಕ

ಅಣ್ಣಾ, ಒಂದು ಕಪ್ ಚಹಾ ಎನ್ನುತ್ತಾ ಎಂದು ಸೀರೆಯುಟ್ಟಿದ್ದ ಪುಷ್ಪಕ್ ಸೇನ್ ಎಂಬ ವ್ಯಕ್ತಿ ಕೋಲ್ಕತ್ತಾದ ಸೋವಾಬಜಾರ್‌ನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನ ಬಳಿ ಕೇಳಿದ್ದಾರೆ. ಸೀರೆಯನ್ನು ಧರಿಸಿದ ಗಡ್ಡಧಾರಿ Read more…

ಅಡುಗೆ ಮನೆಯ ಕಪಾಟಿನಲ್ಲಿತ್ತು ನಾಗರಹಾವು….!

ಮನೆಯೊಂದರ ಅಡುಗೆ ಕಪಾಟಿನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಇದರಿಂದಾಗಿ ಕುಟುಂಬಸ್ಥರು ಬೆಚ್ಚಿ ಬಿದ್ದ ಘಟನೆ ಶಿವಮೊಗ್ಗದ ಚಾಲುಕ್ಯ ನಗರ ಬಡಾವಣೆಯಲ್ಲಿ ನಡೆದಿದೆ. ಶುಕ್ರವಾರ ಬೆಳಿಗ್ಗೆ ಚಾಲುಕ್ಯ ನಗರದ ಮಂಜುನಾಥ್ ಅವರ Read more…

‘ಐಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿ

ಐಫೋನ್ ಹೊಂದಬೇಕೆಂಬುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಆದರೆ ಇದರ ದುಬಾರಿ ಬೆಲೆಯ ಕಾರಣಕ್ಕಾಗಿ ಇದು ನನಸಾಗುವುದು ಕೆಲವೊಬ್ಬರಿಗೆ ಮಾತ್ರ. ಇದರ ಮಧ್ಯೆ ಐಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿಯೊಂದು Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಮೇ 7 ಕ್ಕೆ ಪಶು ಅಂಬುಲೆನ್ಸ್ ಸೇವೆ ಆರಂಭ

ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಜಾನುವಾರುಗಳಿಗೆ ಮನೆಬಾಗಿಲಲ್ಲೇ ಚಿಕಿತ್ಸೆ ನೀಡಲು ಪಶು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದ್ದು, ಮೇ 7 ರಂದು ಇದಕ್ಕೆ ಚಾಲನೆ ದೊರೆಯಲಿದೆ. Read more…

ರುಚಿ ರುಚಿಯಾದ ಹಲಸಿನ ಹಣ್ಣಿನ ಪಾಯಸ ಟೇಸ್ಟ್ ಮಾಡಿ

ಹಲಸಿನ ಹಣ್ಣು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಲಸಿನ ಹಣ್ಣಿನ ಸೀಸನ್ ಇದಾಗಿರುವುದರಿಂದ ವೆರೈಟಿ ವೆರೈಟಿ ಹಲಸಿನ ಖಾದ್ಯಗಳನ್ನು ಸವಿದು ಎಂಜಾಯ್ ಮಾಡಿ. ಈಗ ಹಲಸಿನ ಹಣ್ಣಿನ ಪಾಯಸ ಹೇಗೆ Read more…

Big News: ರಾಜ್ಯಕ್ಕೆ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮತ್ತೆ ಗರಿಗೆದರಿದ ರಾಜಕೀಯ ಚಟುವಟಿಕೆ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೇ 3ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ರಾಜ್ಯ ಬಿಜೆಪಿ ಕಚೇರಿಗೂ ಭೇಟಿ ನೀಡಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ Read more…

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ರಾಜು

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕರ್ನಾಟಕ ಮೂಲದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರನ್ನು ನೇಮಿಸಲಾಗಿದ್ದು, ಮೇ1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ Read more…

ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ತೊಲಗಲಿ ಎಂದ ಉತ್ತರ ಪ್ರದೇಶ ಸಚಿವ

ಖ್ಯಾತ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲವೆಂಬ ಸತ್ಯ ಹೇಳಿದ ಬಳಿಕ ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಹಾಗಾದರೆ ರಾಷ್ಟ್ರ ಭಾಷೆಯಾಗಿರುವ Read more…

ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ

ದೇಶದಲ್ಲಿ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಕಂಗಾಲಾಗಿವೆ. ನೀರಿಗಾಗಿ ಅವುಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ದೇಶದ ಹಲವು ರಾಜ್ಯಗಳು 122 Read more…

Big News: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ ಚೀನಾ; ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ತೀರ್ಮಾನ

2 ವರ್ಷಗಳ ಹಿಂದೆ ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತದ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶಕ್ಕೆ ವಾಪಾಸ್ ಮರಳಿದ್ದರು. ಜೊತೆಗೆ ಇಲ್ಲಿಂದಲೇ ಆನ್ಲೈನ್ Read more…

ಮಾರುತಿ ಕಾರುಗಳಿಗೆ ಗ್ರಾಮೀಣ ಪ್ರದೇಶದ ಜನತೆಯಿಂದಲೇ ಹೆಚ್ಚು ಬೇಡಿಕೆ…!

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರಾಟದಲ್ಲಿ ಇದು ಬಿಂಬಿತವಾಗಿದೆ. 2021-22ರಲ್ಲಿ Read more…

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸ್ತಿದ್ದೀರಾ….? ಹಾಗಾದ್ರೆ ಈ ತೆರಿಗೆ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ

ಅಕ್ಷಯ ತೃತೀಯದಂದು  ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಖರೀದಿಸಿದರೆ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಅಕ್ಷಯ ತೃತೀಯದಂದು ಚಿನ್ನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್.‌ ಜ್ಯುವೆಲ್ಲರಿ ಮಳಿಗೆಗಳೆಲ್ಲ ಗ್ರಾಹಕರಿಂದ Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಅಕಾಲಿಕ ಮಳೆಯಾಗುತ್ತಿದ್ದು, ಇದರಿಂದಾಗಿ ಬೆಳೆ ನಷ್ಟದ ಜೊತೆಗೆ ಜನ – ಜಾನುವಾರು ಸಾವು ಸಹ ಸಂಭವಿಸಿದೆ. ಇದರ ಮಧ್ಯೆ ಹವಾಮಾನ ಇಲಾಖೆ Read more…

ತಂದೆಯ ಪ್ರಾಣ ರಕ್ಷಿಸಿದ ಆರರ ಬಾಲಕಿ……!

ಆರು ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಪ್ರಾಣವನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದಾಳೆ. ಫೇಸ್ಬುಕ್ ನಲ್ಲಿ ಬಾಲಕಿ ಮ್ಯಾಸಿ ಹೇಗೆ ತನ್ನ ಪ್ರಾಣವನ್ನು ಉಳಿಸಿದಳು ಅನ್ನೋದನ್ನು ತಂದೆ ವಿವರವಾಗಿ ಹಂಚಿಕೊಂಡಿದ್ದಾರೆ. Read more…

ರಾಗಿ ಬೆಳೆದ ರೈತರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ ರಾಗಿ ಖರೀದಿಸಲಾಗುತ್ತಿದ್ದು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಗಿ ಬೆಳೆದ ರೈತರಿಗೆ ಮತ್ತೊಂದು ಶುಭ ಸುದ್ದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು Read more…

Big News: ರಾಜ್ಯದಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಸಿದ್ಧತೆ

ರಾಜ್ಯದಲ್ಲಿ ಈಗಾಗಲೇ 65 ವೈದ್ಯಕೀಯ ಕಾಲೇಜುಗಳಿದ್ದು, ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ Read more…

ಸಂಜೆ ಸ್ನಾಕ್ಸ್ ಗೆ ಬಿಸಿಬಿಸಿ ಬದನೆಕಾಯಿ ಬಜ್ಜಿ ಸವಿಯಿರಿ

ಈ ಸೀಸನ್ ಎಂಜಾಯ್ ಮಾಡಬೇಕೆಂದರೆ ಬಿಸಿಬಿಸಿ ಮತ್ತು ಗರಿಗರಿಯಾದ ಬಜ್ಜಿಗಳಿಗಿಂತ ಬೇರೆ ತಿಂಡಿಯಿಲ್ಲ. ಜೊತೆಗೆ ಒಂದು ಲೋಟ ಕಾಫಿ ಇದ್ದರೆ ಸಂಜೆ ಸ್ನಾಕ್ಸ್ ಸವಿಯಲು ಮಜವಾಗಿರುತ್ತದೆ.ಒಂದೇ ತರ ಬಜ್ಜಿ Read more…

ಇಲಿರಾಯನ ದರ್ಬಾರ್ ತಡೆಯಲು ಇಲ್ಲಿದೆ ಸರಳ ಉಪಾಯ

ನಿಮ್ಮ ಮನೆಯಲ್ಲಿ ಇಲಿಯ ಕಾಟ ಹೆಚ್ಚಾಗಿದ್ದರೆ ಕೆಲವು ಸರಳ ವಿಧಾನದಿಂದ ಇಲಿಗಳನ್ನು ಓಡಿಸಬಹುದು. ಅಂತಹ ಕೆಲವು ಉಪಾಯಗಳು ಇಲ್ಲಿವೆ. ಈರುಳ್ಳಿ:  ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ. ಹಾಗಾಗಿ ಇಲಿ ಬರುವ Read more…

ಬೇಸಿಗೆಗೆ ತಂಪು ʼಬಸಳೆʼ ಸೊಪ್ಪಿನ ತಂಬುಳಿ

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ Read more…

ಮನೆಯಲ್ಲೆ ಮಾಡಬಹುದು ʼಬಟರ್ ನಾನ್ʼ

ಹೋಟೆಲ್ ಗೆ ಹೋದ್ರೆ ನಾವು ನಾನ್, ರೋಟಿ, ಕುಲ್ಚಾ ಹೀಗೆ ವೆರೈಟಿ ವೆರೈಟಿ ತಿನಿಸುಗಳನ್ನು ಟೇಸ್ಟ್ ಮಾಡ್ತೀವಿ. ಇವನ್ನೆಲ್ಲ ಮನೆಯಲ್ಲೂ ಮಾಡಬಹುದು. ಹೋಮ್ ಮೇಡ್ ಬಟರ್ ನಾನ್ ಅಂತೂ Read more…

ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್-2: ಹಿಂದಿಯಲ್ಲಿ ದಾಖಲೆ ಬರೆದ ಚಿತ್ರ

ಯಶ್ ಅಭಿನಯದ ಕೆಜಿಎಫ್- 2 ಚಿತ್ರ ಬಾಕ್ಸ್ ಆಫೀಸ್‌ ಉಡೀಸ್ ಮಾಡಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ. ಕ್ಲಬ್‌ ಸೇರಲು ಹತ್ತಿರವಾಗುತ್ತಿದೆ. Read more…

ಸಂಬಂಧ ಗಟ್ಟಿಯಾಗಿರಲು ಜೀವನ ಸಂಗಾತಿಗೆ ನೀವು ಮಾಡಬೇಕಾದ ಪ್ರಾಮಿಸ್‌

ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿ ಮತ್ತು ನಂಬಿಕೆ ಬಹಳ ಮುಖ್ಯ. ಇದರ ಜೊತೆಗೆ ಕೆಲವೊಂದು ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಕಾಳಜಿ ವಹಿಸಿದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವುದೇ ಇಲ್ಲ. Read more…

‘ಸಂಸಾರ ಸುಖ’ ಹಾಳು ಮಾಡುತ್ತೆ ಈ ಹವ್ಯಾಸ

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಜೇಬಿನಲ್ಲಿ ಈ ʼವಸ್ತುʼವಿಟ್ಟರೆ ಆರ್ಥಿಕ ನಷ್ಟ ನಿಶ್ಚಿತ

ಸಣ್ಣಪುಟ್ಟ ಕೆಲಸಕ್ಕೆ ಬೇಕಾಗುವ ವಸ್ತುಗಳನ್ನು ಜನರು ತಮ್ಮ ಜೇಬಿನಲ್ಲಿ ತುಂಬಿಕೊಳ್ತಾರೆ. ಕೆಲವೊಮ್ಮೆ ಹೀಗೆ ಮಾಡುವುದರಿಂದ ತನು, ಮನ, ಧನದ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವವುಂಟಾಗುತ್ತದೆ. ಕೆಲ ವಸ್ತುಗಳು ಜೇಬು Read more…

ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ವ್ಯಕ್ತಿಯಿಂದ ಹಣ ವಸೂಲಿಗಿಳಿದ ಚಾಲಾಕಿ ಮಹಿಳೆ….!

ಮಹಿಳೆಯೊಬ್ಬಳು ತನ್ನದೇ ಅಶ್ಲೀಲ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿ ಹಣವನ್ನು ಪೀಕಲು ಪ್ಲ್ಯಾನ್ ಮಾಡಿದ ಘಟನೆ ಮಥುರಾದಲ್ಲಿ ನಡೆದಿದೆ. ಈ ಚಾಲಕಿ ಮಹಿಳೆಯು ಒಬ್ಬ Read more…

ಕೋಳಿ ಮಾರಿ ಬದುಕು ಸಾಗಿಸ್ತಿದ್ದಾರೆ ಚಿನ್ನ ಗೆದ್ದಿರುವ ಈ ಪ್ರತಿಭಾವಂತ ಕ್ರೀಡಾಪಟು

ಅನಿಲ್‌ ಲೋಹ್ರಾ ಜಾರ್ಖಂಡ್‌ನ ಪ್ರತಿಭಾವಂತ ಬಿಲ್ಲುಗಾರ. ರಾಷ್ಟ್ರೀಯ ಚಾಂಪಿಯನ್‌ ಕೂಡ ಆಗಿದ್ದಾರೆ. ಆದ್ರೆ ಜೀವನ ನಿರ್ವಹಣೆಗಾಗಿ ಕೋಳಿಗಳನ್ನು ಮಾರಾಟ ಮಾಡುವ ಸ್ಥಿತಿ ಇವರಿಗೆ ಬಂದೊದಗಿದೆ. ಬಿಲ್ಲುಗಾರಿಕೆಗೆ ಸಂಬಂಧಪಟ್ಟ ರಾಷ್ಟ್ರೀಯ-ಅಂತಾರಾಷ್ಟ್ರೀಯ Read more…

ಪಿಎಸ್ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಗ್ ಶಾಕ್, ಪರೀಕ್ಷೆ ರದ್ದು ಮಾಡಿದ್ದಕ್ಕೆ ತೀವ್ರ ಆಕ್ರೋಶ

ಹುಬ್ಬಳ್ಳಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಸರ್ಕಾರ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಲು ಮುಂದಾಗಿದ್ದು, ಇದಕ್ಕೆ ಪಿಎಸ್ಐ ಹುದ್ದೆಗೆ Read more…

BREAKING: ‘ಆಯುಷ್ಮಾನ್’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಹೆಚ್ಚುವರಿ ಉನ್ನತ ಚಿಕಿತ್ಸೆಗೆ ‘ರೆಫರಲ್ ವ್ಯವಸ್ಥೆ’ ಜಾರಿ

ಬೆಂಗಳೂರು: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಉನ್ನತ ಮಟ್ಟದ ಸರ್ಕಾರಿ ಆಸ್ಪತ್ರೆ ಅಥವಾ SAST ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲು Read more…

BREAKING: ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳಿಗೆ 11 ದಿನ ಸಿಐಡಿ ಕಸ್ಟಡಿ

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳನ್ನು 11 ದಿನ ಸಿಐಡಿ ಕಸ್ಟಡಿಗೆ ವಹಿಸಲಾಗಿದೆ. ಕಲಬುರ್ಗಿ ಮೂರನೇ ಜೆಎಂಎಫ್ಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...