alex Certify Live News | Kannada Dunia | Kannada News | Karnataka News | India News - Part 3335
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ದುರ್ಗೆಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ? ಹಿಂದೂ ದೇವತೆಯ ಕುರಿತ ಈ ಪ್ರಶ್ನೆಗೆ ಸಾರ್ವಜನಿಕರು ಕೆಂಡಾಮಂಡಲ

ಚಂಡೀಗಡ: ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಇದೀಗ ಕೊಂಚ ಕಡಿಮೆಯಾಗಿ ಶಾಂತಿ ವಾತಾವರಣ ನಿರ್ಮಾಣವಾಗಿದೆ. ಇದೀಗ ಅಪರಿಚಿತ ವ್ಯಕ್ತಿ ಹಿಂದೂ ಧರ್ಮದ ದುರ್ಗಾ ದೇವಿ ಬಗ್ಗೆ Read more…

BIG BREAKING: ಇಂದು ಚಂದ್ರ ದರ್ಶನವಾಗದ ಕಾರಣ ನಾಳೆ ಬದಲು ನಾಡಿದ್ದು ಮಂಗಳವಾರ ರಂಜಾನ್

ಬೆಂಗಳೂರು: ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಈ ಬಗ್ಗೆ Read more…

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ ಸೆಮಿಫೈನಲ್; ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಪಿ.ವಿ. ಸಿಂಧು ವಿಡಿಯೋ ವೈರಲ್

ಮನಿಲಾ: ಫಿಲಿಫೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ನ ಸೆಮಿಫೈನಲ್ ನಲ್ಲಿ ಭಾರತದ ಒಲಂಪಿಕ್ ವಿಜೇತೆ ಪಿ.ವಿ. ಸಿಂಧು ಜಪಾನಿನ ಅಕಾನೆ ಯಮಗುಚಿ ವಿರುದ್ದ ಸೋತು Read more…

ಬ್ಯಾಂಕ್ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೇಮಕಾತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೇಮಕಾತಿ ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಸ್ಪೆಷಲಿಸ್ಟ್ ಆಫೀಸರ್ಸ್(SO) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ Read more…

ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ; ಉಸಿರು ಚೆಲ್ಲಿದ 2 ವರ್ಷದ ಕಂದಮ್ಮ, ಬದುಕುಳಿದ ತಾಯಿ

ತುಮಕೂರು: ಪತಿಯ ಹಿಂಸೆ, ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಗು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಕೆಂಕೆರೆ Read more…

SHOCKING: ಮಹಿಳೆ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

ಲಖ್ನೋ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ವಿಡಿಯೋ ವೈರಲ್ ಆಗಿದೆ. 30 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದ್ದು, Read more…

ಇವುಗಳನ್ನು ಪಡೆಯುವಾಗ ಸಂಕೋಚ ಬೇಡ

  ಪರರ ವಸ್ತುಗಳಿಗೆ ಆಸೆ ಪಡಬಾರದು ಎನ್ನುತ್ತಾರೆ ಹಿರಿಯರು. ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಯಾವುದೇ ಸಂಕೋಚವಿಲ್ಲದೆ, ಎಲ್ಲಿಯಾದ್ರೂ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮನು ಸ್ಮೃತಿಯ ಶ್ಲೋಕವೊಂದರಲ್ಲಿ 7 ವಸ್ತುಗಳನ್ನು ಉಲ್ಲೇಖ Read more…

ಮ್ಯಾಟ್ರಿಮೋನಿಯಲ್ ಸೈಟ್‌ ನಲ್ಲಿ ಸಂಗಾತಿ ಬದಲು ತನ್ನ ಸಂಸ್ಥೆಗೆ ಉದ್ಯೋಗಿಯನ್ನು ಹುಡುಕಿದ ಯುವತಿ

ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಜೀವನ ಸಂಗಾತಿಗಳನ್ನು ಅನ್ವೇಷಿಸುವುದು ವಾಡಿಕೆ. ಆದರೆ, ತನ್ನ ಸಂಸ್ಥೆಯೊಂದರಲ್ಲಿ ಖಾಲಿ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಲು ಈ ವೇದಿಕೆಯನ್ನು ಯುವತಿಯೊಬ್ಬಳು ಬಳಸಿಕೊಂಡಿರುವುದು ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. Read more…

ಬೆಂಗಳೂರಿನಲ್ಲಿ ವರುಣನ ಆರ್ಭಟ; ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಜನಜೀವನ ಅಸ್ತವ್ಯಸ್ಥ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಬಿರುಗಾಳಿ, ಆಲಿಕಲ್ಲು ಮಳೆ ಆರಂಭವಾಗಿದ್ದು, ಸಿಲಿಕಾನ್ ಸಿಟಿ ಜನರು ತತ್ತರಿಸಿದ್ದಾರೆ. ಹಲವೆಡೆ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. Read more…

ಸಂಸ್ಕೃತದಲ್ಲಿ ‘ಚರಕ ಶಪಥ್’ ಪ್ರಮಾಣ ಸ್ವೀಕರಿಸಿದ MBBS ವಿದ್ಯಾರ್ಥಿಗಳು, ಡೀನ್ ಗೆ ಗೇಟ್ ಪಾಸ್

ತಮಿಳುನಾಡಿನ ಮಧುರೈ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸೇರ್ಪಡೆ ಸಮಾರಂಭ ಶನಿವಾರ ವಿವಾದಾತ್ಮಕ ತಿರುವು ಪಡೆದುಕೊಂಡಿದೆ. ಮೊದಲ ವರ್ಷದ MBBS ವಿದ್ಯಾರ್ಥಿಗಳು, ಚರಕ್ ಪ್ರಮಾಣ ಮಾಡಿದ್ದಾರೆ. ಹಿಪೊಕ್ರೆಟಿಕ್ Read more…

BIG NEWS: ರಾಜ್ಯದಲ್ಲಿ BA.2.12 ಹೊಸ ರೂಪಾಂತರಿ ವೈರಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 4ನೇ ಅಲೆ ಭೀತಿ ಎದುರಾಗಿದ್ದು, ಈ ಮಧ್ಯೆ BA.2.12 ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದೆ. ಹೊಸ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆಯಲ್ಲಿ INSACOG ಲ್ಯಾಬ್ Read more…

ನಿಮ್ಮ ಫೋನ್‌ ಹ್ಯಾಕ್‌ ಅಗಿದೆಯಾ….? ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್‌

ವಿಶ್ವದ ಜನಸಂಖ್ಯೆಯಲ್ಲಿ ಸುಮಾರು 84 ಪ್ರತಿಶತದಷ್ಟು ಜನರು ಈಗ ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಸ್ಮಾರ್ಟ್‌ಫೋನ್‌ ಇಲ್ಲದೆ ಬದುಕುವುದೇ ಅಸಾಧ್ಯ ಎಂಬಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಈ ಅವಲಂಬನೆಯೇ ಹ್ಯಾಕರ್‌ಗಳಿಗೆ ಮೋಸ Read more…

BIG NEWS: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ; ಆರೋಪ ಕೇಳಿಬಂದಿದ್ದಕ್ಕೆ ಶರಣಾಗುತ್ತಿದ್ದೇನೆ ಎಂದ ಆರೋಪಿ ಮಂಜುನಾಥ್ ಮೇಳಕುಂದಿ

ಕಲಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಮಂಜುನಾಥ್ ಮೇಳಕುಂದಿ ಇಂದು ಕಲಬುರ್ಗಿ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದು, ಅಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಆಟೋದಲ್ಲಿ ಸಿಐಡಿ Read more…

BIG NEWS: ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಮುಖ್ಯ ಮಾಹಿತಿ

ತುಮಕೂರು: ಪ್ರಧಾನಿಗಳ ಆಶಯದಂತೆ ವ್ಯಾಕ್ಸಿನ್ ನೀಡಿ ಶಾಲೆ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿದ ಅವರು, Read more…

ಕಾರಿನ ಬಾನೆಟ್ ಮೇಲೆ ಶೇಕ್ಸ್‌ ಪಿಯರ್‌ನ ‘ಹ್ಯಾಮ್ಲೆಟ್’

ಇಡೀ ದೇಶ ಉಷ್ಣ ಮಾರುತ ತಂದೊಡ್ಡಿರುವ ಸೆಕೆಯಿಂದ ಬಳಲುತ್ತಿದೆ. ಆದರೆ ಜನಪ್ರಿಯ ಕಾಮೆಡಿಯನ್ ಹಾಗೂ ಟಿವಿ ನಿರೂಪಕ ಡ್ಯಾನಿಶ್ ಸೇಟ್ ಪಾಲಿಗೆ ಈ ಕಡು ಸೆಕೆ ಕೂಡ ಹಾಸ್ಯಕ್ಕೊಂದು Read more…

ಕೆಲಸದ ನಿರೀಕ್ಷೆಯಲ್ಲಿದ್ದ SSLC, PUC, ಪದವೀಧರರಿಗೆ ಗುಡ್ ನ್ಯೂಸ್

ರಾಯಚೂರು: ಇಲ್ಲಿಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆಯ ವತಿಯಿಂದ ನಗರದಲ್ಲಿ ಇದೇ ಮೇ 5 ರಂದು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದ್ದು, ನೇರ ಸಂದರ್ಶನದಲ್ಲಿ ವಿವಿಧ ಕಂಪನಿಯಲ್ಲಿ Read more…

ಟಾಪ್‌ ಲೆಸ್ ಆಗಿ ಈಜಲು ಮಹಿಳೆಯರಿಗೆ ಇಲ್ಲಿ ಸಿಗ್ತಿದೆ ಅನುಮತಿ….!

ಬರ್ಲಿನ್: ಜರ್ಮನಿಯ ಗೋಟಿಂಗನ್ ನಗರದ ಸಾರ್ವಜನಿಕ ಕೊಳಗಳಲ್ಲಿ ಪುರುಷರು ಮಾತ್ರವಲ್ಲದೆ, ಮಹಿಳೆಯರು ಟಾಪ್‌ಲೆಸ್‌ ಆಗಿ ಈಜಲು ಶೀಘ್ರದಲ್ಲೇ ಅನುಮತಿ ನೀಡಲಿದೆ ! ನಗರದ ಈಜುಕೊಳವೊಂದರಲ್ಲಿ ಲಿಂಗ ತಾರತಮ್ಯದ ವಿವಾದವು Read more…

BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ

ವಿಶ್ವದ 1.5 ಶತಕೋಟಿ ಮುಸ್ಲಿಮರು ಮೇ 2 ರಂದು ಪವಿತ್ರ ರಂಜಾನ್ ಆಚರಿಸಲಿದ್ದಾರೆ. ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಶನಿವಾರ ಅರ್ಧಚಂದ್ರ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಈದ್ ಉಲ್-ಫಿತರ್ Read more…

BIG BREAKING: PSI ಅಕ್ರಮದ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ CIDಗೆ ಶರಣಾಗತಿ

ಕಲಬುರ್ಗಿ: 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಮಂಜುನಾಥ್ ಮೇಳಕುಂದಿ ಸಿಐಡಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ನಡೆದು 20 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ ಮೇಳಕುಂದಿ Read more…

BREAKING NEWS: ಆಟೋದಲ್ಲಿ ಬಂದು ಸಿಐಡಿಗೆ ಶರಣಾದ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ

ಕಲಬುರಗಿ: 545 ಪಿಎಸ್ಐ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ. ಆರೋಗ್ಯ ಸರಿ ಇರಲಿಲ್ಲ. ಮಂಗಳೂರಿಗೆ ಹೋಗಿದ್ದೆ, ಇವತ್ತು ಕಲಬುರ್ಗಿಗೆ ಬಂದಿದ್ದೇನೆ Read more…

13,000 ಅಡಿ ಫ್ರೀಫಾಲ್ ವೇಳೆ ರೂಬಿಕ್ಸ್ ಪಝಲ್ ಸಾಲ್ವ್ ಮಾಡಿದ ಸ್ಕೈ ಡೈವರ್…!

ಮುಂಬೈ: ಸ್ಕೈಡೈವರ್ ಒಬ್ಬ 13,000 ಅಡಿ ಎತ್ತರದಲ್ಲಿ ವಿಮಾನದಿಂದ ಫ್ರೀಫಾಲ್ ಸಂದರ್ಭದಲ್ಲೇ ದಾಖಲೆಯ ಸಮಯದಲ್ಲಿ ರೂಬಿಕ್ಸ್ ಪಝಲ್ ಬಿಡಿಸಿದ ಅಚ್ಚರಿಯ ವಿದ್ಯಮಾನ ನಡೆದಿದೆ. ಚಿನ್ಮಯ್ ಪ್ರಭು ಎಂಬ ಸ್ಕೈಡೈವರ್ Read more…

BIG BREAKING: ಸಿಐಡಿ ತನಿಖೆಯಲ್ಲಿ ಬಯಲಾಯ್ತು PSI ನೇಮಕಾತಿ ಅಕ್ರಮದ ಬೆಚ್ಚಿ ಬೀಳಿಸುವ ರಹಸ್ಯ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ. ಕಲ್ಬುರ್ಗಿ ಮಾತ್ರವಲ್ಲ, ಬೆಂಗಳೂರಿನ 5 ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. Read more…

ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ

ಜೋಹಾನ್ಸ್ ಬರ್ಗ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ಸ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. Read more…

KSRTC ಇತಿಹಾಸದಲ್ಲೇ ಮೊದಲ ಘಟನೆ; 7,200 ನೌಕರರ ಶಿಸ್ತು ಪ್ರಕರಣಗಳು ಮನ್ನಾ‌

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. Read more…

BIG NEWS: ಹಾಲಿ ಶಾಸಕರು, ಕುಟುಂಬ ರಾಜಕಾರಣ ಹೊರಗಿಟ್ಟು ಚುನಾವಣೆ ಎದುರಿಸುತ್ತೇವೆ; BJP ನಾಯಕರಿಗೆ ಶಾಕ್ ಕೊಟ್ಟ ಬಿ.ಎಲ್.ಸಂತೋಷ್ ಹೇಳಿಕೆ

ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆ ಇದೀಗ ರಾಜ್ಯ ಬಿಜೆಪಿಯಲ್ಲಿ ತಲ್ಲಣವುಂಟುಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕರು, ಕುಟುಂಬ ರಾಜಕಾರಣಿಗಳಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲವೇ Read more…

ಸೆಕ್ಸ್ ರಾಕೆಟ್ ಭೇದಿಸಿದ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹೋಟೆಲ್ ಮ್ಯಾನೇಜರ್ ಸೇರಿ 14 ಮಂದಿ ಅರೆಸ್ಟ್

ನವದೆಹಲಿ: ನೈಋತ್ಯ ದೆಹಲಿಯ ಮಹಿಪಾಲ್‌ ಪುರದ ಹೋಟೆಲ್‌ ಮೇಲೆ ದಾಳಿ ಮಾಡಿದ ಪೊಲೀಸರು ಸೆಕ್ಸ್ ರಾಕೆಟ್ ಭೇದಿಸಿದ್ದು, ಹೋಟೆಲ್ ಮ್ಯಾನೇಜರ್ ಸೇರಿ 14 ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ವಸಂತ್ Read more…

ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…?

ಸಿಯೋಲ್: ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, Read more…

ಇಲ್ಲಿದೆ ಗರಿಷ್ಠ ಮೈಲೇಜ್ ಹೊಂದಿರುವ ಕೈಗೆಟುಕುವ ಬೆಲೆಯಲ್ಲಿನ ಟಾಪ್ 5 ಬೈಕ್‌ ಪಟ್ಟಿ

ಪೆಟ್ರೋಲ್ ರೇಟ್ ದುಬಾರಿಯಾಗುತ್ತಿದ್ದಂತೆ ಸಾಮಾನ್ಯ ಜನರಲ್ಲಿ ಹೆಚ್ಚು ಮೈಲೇಜ್ ಕೊಡುವ ದ್ವಿಚಕ್ರ ವಾಹನ ವಾಹನಗಳ ಬಗ್ಗೆ ಕುತೂಹಲವೂ ಹೆಚ್ಚುತ್ತಿದೆ. ಮೈಲೇಜ್ ಬಗ್ಗೆ, ದರದ ಬಗ್ಗೆ ಮಾಹಿತಿಗಾಗಿ ತಡಕಾಡುತ್ತಾರೆ. ಭಾರತದಲ್ಲಿನ Read more…

ಹೊಟ್ಟೆಕಿಚ್ಚಿನಿಂದ ಲೈಂಗಿಕ ಕಾರ್ಯಕರ್ತೆಯನ್ನು ಹತ್ಯೆಗೈದ ಬ್ಯಾಂಕ್ ಉದ್ಯೋಗಿಗೆ ಜೀವಾವಧಿ ಶಿಕ್ಷೆ

ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 31 ವರ್ಷದ ಬ್ಯಾಂಕ್ ಉದ್ಯೋಗಿ ಮಾರ್ಚ್ 2015 ರಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಕೊಂದ ಆರೋಪ Read more…

ನಿಮ್ಮನ್ನು ಚಕಿತಗೊಳಿಸುತ್ತೆ ʼಗೂಗಲ್‌ʼ ನ ಈ ಟಾಪ್ 10 ರಹಸ್ಯ….!

ಗೂಗಲ್ ಯಾರಿಗೆ ಗೊತ್ತಿಲ್ಲ ಹೇಳಿ. ಹೊಸ ತಲೆಮಾರಿನ‌ ಮಕ್ಕಳು ಸಹ ಬಳಕೆ ಮಾಡುವ ಸರ್ಚ್ ಎಂಜಿನ್. ಇದು ಹಲವಾರು ಅದ್ಭುತ ಒಳಗೊಂಡಿದೆ, ಅವುಗಳಲ್ಲಿ ಹಲವು ನಮಗೆ ತಿಳಿದಿರುತ್ತವೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...