alex Certify Live News | Kannada Dunia | Kannada News | Karnataka News | India News - Part 3333
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಕಚೇರಿಯಿಂದ ನಾಯಕರಿಗೆ ಬುಲಾವ್; ಕುತೂಹಲ ಮೂಡಿಸಿದ ಸಿಎಂ ನಡೆ

ಬೆಂಗಳೂರು: ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಮಿತ್ ಶಾ ಆಗಮನದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿನ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಎಲ್ಲಾ ಶಾಸಕರು, Read more…

ಲಂಡನ್ ನಲ್ಲೂ ನಡೆಯಲಿದೆ ʼಹನುಮಾನ್ ಚಾಲೀಸʼ ಪಠಣ

ಹನುಮಾನ್ ಚಾಲೀಸ ಈಗ ಲಂಡನ್ ಗೂ ಲಗ್ಗೆ ಇಟ್ಟಿದೆ. ಅಲ್ಲಿನ ಕೆಲವು ಹಿಂದೂಪರ ಸಂಘಟನೆಗಳು `ಹನುಮಾನ್ ಚಾಲೀಸ’ ಪಠಣವನ್ನು ಬೆಂಬಲಿಸುವುದಾಗಿ ಹೇಳಿವೆ. ಇದೇ ವೇಳೆ, ಮಹಾರಾಷ್ಟ್ರ ಸಂಸದೆ ನವನೀತ್ Read more…

ಹಾಡಹಗಲೇ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ರಂಪಾಟ…!

ಉತ್ತರಪ್ರದೇಶದ ಹಿರಿಯ ಅಧಿಕಾರಿಣಿಯೊಬ್ಬರು `ಗುಂಡು’ ಹಾಕಿ ಅಲ್ಲಿನ ಪೊಲೀಸರಿಗೆ ಭಾರೀ ತಲೆನೋವನ್ನು ತಂದಿಟ್ಟಿದ್ದಾರೆ. ದೇವಿಪಟಾನ್ ಮಂಡಲ್ ನ ಉಪ ಕಾರ್ಮಿಕ ಆಯುಕ್ತೆಯಾಗಿರುವ ರಚನಾ ಕೇಸರ್ವಾನಿ ಏಪ್ರಿಲ್ 27 ರಂದು Read more…

BIG NEWS: ಬಿ.ಎಲ್. ಸಂತೋಷ್ ಹೇಳಿಕೆಗೆ ಟಾಂಗ್ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಮಾತುಗಳನ್ನು ಆಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ Read more…

BIG NEWS: ಹೆತ್ತ ತಾಯಿಯನ್ನೇ ಕೊಂದ ಮಗ ಪೊಲೀಸ್ ಬಲೆಗೆ

ಧಾರವಾಡ: ಆಸ್ತಿಗಾಗಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ. 65 ವರ್ಷದ ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ಕೊಲೆಯಾದ Read more…

ಕೆಲವೇ ಕ್ಷಣದಲ್ಲಿ ಮಾಡಿ ಕಡಲೆ ಹಿಟ್ಟಿನ ಗರಿ ಗರಿ ʼದೋಸಾʼ

ದೋಸೆ ರುಚಿಯೇ ಬೇರೆ. ಪ್ರತಿ ದಿನ ಬೇರೆ ಬೇರೆ ವೆರೈಟಿ ದೋಸೆ ಮಾಡಬಹುದು. ಕಡಲೆ ಹಿಟ್ಟಿನಿಂದ ರುಚಿ ದೋಸೆ ತಯಾರಿಸಬಹುದು. ಕಡಲೆ ಹಿಟ್ಟಿನ ದೋಸೆಗೆ ಬೇಕಾಗುವ ಪದಾರ್ಥ : Read more…

BIG NEWS: ನನ್ನ ವಿರುದ್ಧದ ಆರೋಪ ಆಧಾರ ರಹಿತ; ಇದು ಕಾಂಗ್ರೆಸ್ ನಾಯಕರ ವ್ಯವಸ್ಥಿತ ಷಡ್ಯಂತ್ರ; ಅಕ್ರಮ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಸಹೋದರ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವರು, ನಾನು ಭ್ರಷ್ಟಾಚಾರ ರಹಿತ, ಕಳಂಕರಹಿತ Read more…

‘ವೀಳ್ಯದೆಲೆ’ಯಲ್ಲಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

BIG NEWS: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ; ಸಚಿವ ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ನೇರ ಆರೋಪ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಭಾವಿ ಸಚಿವರು ಬೇರಾರೂ ಅಲ್ಲ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಎಂದು ಕಾಂಗ್ರೆಸ್ ನಾಯಕರು ನೇರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ Read more…

ಜರ್ಮನಿಯಲ್ಲಿ ಭಾರತೀಯ ಮೂಲದ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿದ ಪ್ರಧಾನಿ ಮೋದಿ; ವಿಡಿಯೋ ವೈರಲ್

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜರ್ಮನಿ ತಲುಪಿದ್ದಾರೆ. ಸೋಮವಾರ ಬೆಳಿಗ್ಗೆ ಜರ್ಮನಿಯ Read more…

BIG NEWS: PSI ಅಕ್ರಮದಲ್ಲಿ ಸಿಎಂ ರೇಸ್ ನಲ್ಲಿರುವ ಸಚಿವರ ಹೆಸರು; ತನಿಖೆಗೆ ಬಂದಾಗ ಮಂತ್ರಿಗಳೇ ಕರೆ ಮಾಡಿ ನಿಲ್ಲಿಸಿದ್ರು; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ಪಿಎಸ್ಐ ಹುದ್ದೆ ಅಕ್ರಮದಲ್ಲಿ ಪ್ರಭಾವಿ ಮಂತ್ರಿಗಳೊಬ್ಬರ ಹೆಸರು ಕೇಳಿಬಂದಿದ್ದು, ಮಂತ್ರಿಯ ತಮ್ಮ ಅಭ್ಯರ್ಥಿಯಿಂದ 80 ಲಕ್ಷ ರೂ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಬಗ್ಗೆ Read more…

BIG NEWS: PSI ನೇಮಕಾತಿ ಅಕ್ರಮ; ಹೆಡ್ ಕಾನ್ಸ್ ಟೇಬಲ್ ಮಮತೇಶ್ ಗೌಡ ಅರೆಸ್ಟ್

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಪೊಲಿಸರು ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗಿರಿನಗರ ಠಾಣೆ ಹೆಡ್ ಕಾನ್ಸ್ ಟೇಬಲ್ Read more…

ಖಲಿಸ್ತಾನದ ಬೇಡಿಕೆ ‘ಸಾಂವಿಧಾನಿಕ ಹಕ್ಕು’ ಎಂದ ಆಮ್ ಆದ್ಮಿ ನಾಯಕ

ಖಲಿಸ್ತಾನ್ ಬೇಡಿಕೆ ಕೂಗು ಬಲವಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕ‌ರೊಬ್ಬರು ದನಿಗೂಡಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜಕೀಯ ಮುಖಂಡ ಹರ್‌ಪ್ರೀತ್ ಸಿಂಗ್ ಬೇಡಿ, ಪ್ರತ್ಯೇಕ ‘ಖಲಿಸ್ತಾನ್’ ಬೇಡಿಕೆಗೆ ಒಲವು ತೋರುವ Read more…

BIG NEWS: CID ಬಂಧಿಸಿರುವ ಯಾರೂ ಕಿಂಗ್ ಪಿನ್ ಗಳಲ್ಲ; ಗೃಹ ಸಚಿವರು ಮೊದಲು ರಾಜೀನಾಮೆ ನೀಡಲಿ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿರುವ ಯಾರೂ ಕೂಡ ಕಿಂಗ್ ಪಿನ್ ಗಳಲ್ಲ. ಇವರೆಲ್ಲ ಮಧ್ಯವರ್ತಿಗಳು ಎಂದು ಕಾಂಗ್ರೆಸ್ ಶಾಸಕ Read more…

ಪರೋಕ್ಷವಾಗಿ ಪರಮಾಣು ಅಸ್ತ್ರ ಪ್ರಯೋಗಿಸುವ ಬೆದರಿಕೆ ಒಡ್ಡಿದ ರಷ್ಯಾ

ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ವಾಸ್ತವದಲ್ಲಿ ಮತ್ತು ಆನ್‌ಲೈನ್‌ನಲ್ಲಿ ಹಲವು ಹಕ್ಕುಗಳು ಮತ್ತು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಈ ಬೆಳವಣಿಗೆಯ ಸುದ್ದಿಯನ್ನು ನಿಖರವಾಗಿ ವರದಿ ಮಾಡಲು WION ಸಾಕಷ್ಟು ಕಾಳಜಿ ವಹಿಸುತ್ತಿದೆ. Read more…

ಸ್ಯಾಮ್ಸಂಗ್‌ ಫೋಲ್ಡಬಲ್‌ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಮುಂಬರುವ ಫೋಲ್ಡಬಲ್ ಫೋನ್‌ಗಳ ಬೆಲೆಯನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್‌ ಗಳಲ್ಲಿ ಚೈನಾ ಬ್ಯಾಟರಿ ತಯಾರಕ ಆಂಪೆರೆಕ್ಸ್ ಟೆಕ್ನಾಲಜಿ Read more…

‘ರನ್‌ ವೇ 34’ ಸಿನಿಮಾದಂತೆ ಭಯಾನಕ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಲನಚಿತ್ರ ರನ್ ವೇ 34ರಲ್ಲಿ ಬರುವ ಘಟನೆಯನ್ನು ಹೋಲುವ ನೈಜ ಘಟನೆ ಇತ್ತೀಚೆಗೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ Read more…

ಬಿರು ಬೇಸಿಗೆಯಲ್ಲಿ ಕಾರನ್ನು ತಂಪಾಗಿಡಲು ಇಲ್ಲಿದೆ ಟಿಪ್ಸ್

ತಾಪಮಾನ‌ ವಿಪರೀತ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಕಾರು ಪ್ರಯಾಣಿಕರಿಗೂ ಇದರ ಬಿಸಿ ತಟ್ಟಿದೆ. ಹಾಗಿದ್ದರೆ, ಈ ಬೇಸಿಗೆಯಲ್ಲಿ ನಿಮ್ಮ‌ ಕಾರನ್ನು ತಂಪಾಗಿಡುವುದು ಹೇಗೆ? ಎಂಬ ಬಗ್ಗೆ ಟಿಪ್ಸ್ ಇಲ್ಲಿ Read more…

BIG NEWS: ಹನುಮ ಜನ್ಮಭೂಮಿ ಅಂಜನಾದ್ರಿ ಮೇಲೆ ಕಾಂಗ್ರೆಸ್ ಕಣ್ಣು; ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ ಭಜರಂಗಿ ಜಪ

ಕೊಪ್ಪಳ: ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಬೇಟೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇದೀಗ ಹನುಮ ಜನ್ಮಭೂಮಿ ಅಂಜನಾದ್ರಿ Read more…

Big Breaking: ಕಡ್ಡಾಯ ಕೊರೊನಾ ಲಸಿಕೆ ಕುರಿತು ʼಸುಪ್ರೀಂʼ ಮಹತ್ವದ ಆದೇಶ; ವ್ಯಾಕ್ಸಿನೇಶನ್‌ ಗೆ ಬಲವಂತ ಸಲ್ಲದು ಎಂದ ನ್ಯಾಯಾಲಯ

ಕೊರೊನಾ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಒತ್ತಡ ಹೇರುತ್ತಿರುವುದರ ಕುರಿತು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತಂತೆ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ಆದೇಶ ನೀಡಿದೆ. ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ Read more…

ನಿಬ್ಬೆರಗಾಗಿಸುವಂತಿದೆ 70 ವರ್ಷದ ಈ ವೃದ್ದನ ಸಾಧನೆ

70 ವರ್ಷದ ಈ ತಾತನಿಗೆ ಉಸೇನ್ ಬೋಲ್ಟ್ ಅನ್ನೂ ನಾಚಿಸುವ ತಾಕತ್ತಿದೆ. ಮೈಕೆಲ್ ಕಿಶ್ ಎಂಬ ಈ ವೃದ್ಧ 100 ಮೀಟರ್ ಡ್ಯಾಶ್ ಅನ್ನು ಕೇವಲ 13.47 ಸೆಕೆಂಡ್ Read more…

BIG NEWS: ಮುಸ್ಲಿಂ ವ್ಯಾಪಾರಿಗಳಿಗೆ ತಟ್ಟಲಿದೆಯಾ ಅಕ್ಷಯ ತೃತೀಯ ಎಫೆಕ್ಟ್….? ಹಿಂದೂ ಜ್ಯುವೆಲ್ಲರಿ ಅಂಗಡಿಯಲ್ಲಿಯೇ ಚಿನ್ನ ಖರೀದಿಸಲು ಅಭಿಯಾನ

ಬೆಂಗಳೂರು: ನಾಳೆ ಅಕ್ಷಯ ತೃತೀಯ ಇದರ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಧರ್ಮ ಸಂಘರ್ಷ ಆರಂಭವಾಗಲಿದೆಯೇ ಎಂಬ ಆತಂಕ ಎದುರಾಗಿದೆ. ಹಿಜಾಬ್, ಹಲಾಲ್ ಬ್ಯಾನ್ ನಡುವೆಯೇ ಇದೀಗ ಅಕ್ಷಯ ತೃತೀಯಕ್ಕೆ Read more…

ಆಸ್ತಿಗಾಗಿ ಸಹೋದರಿಯ ಮೇಲೆ ಸಹೋದರರಿಬ್ಬರ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಿದೆ. ಆಸ್ತಿ ವಿಚಾರಕ್ಕೆ ಸಹೋದರರಿಬ್ಬರು ಸಹೋದರಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ Read more…

ಯಾವಾಗಲೂ ಕೊತ ಕೊತನೆ ಕುದಿಯುತ್ತಿರುತ್ತದೆ ಈ ನದಿ, ಅಪ್ಪಿತಪ್ಪಿ ನೀರಿಗೆ ಬಿದ್ದರೆ ಸಾವು ಖಚಿತ…..!

ಪ್ರಪಂಚದಲ್ಲಿ ಅನೇಕ ನಿಗೂಢ ಸ್ಥಳಗಳಿವೆ, ಅದರ ರಹಸ್ಯಗಳನ್ನು ಇದುವರೆಗೆ ವಿಜ್ಞಾನಿಗಳಿಂದಲೂ ಬೇಧಿಸಲು ಸಾಧ್ಯವಾಗಿಲ್ಲ. ಇವುಗಳಲ್ಲೊಂದು ಅಮೇಜಾನ್‌ ಕಾಡಿನಲ್ಲಿ ಹರಿಯುವ ನದಿ. ಈ ನದಿಯ ನೀರು ಯಾವಾಗಲೂ ಬಿಸಿಯಾಗಿ ಕುದಿಯುತ್ತಿರುತ್ತದೆ. Read more…

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರಿಗೆ ಹೀರೋ ಡೆಸ್ಟಿನಿ 125

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನ ಹಾಗೂ ಜೀವವನ್ನೇ ಮುಡಿಪಿಡುವ ಸೈನಿಕರ ಋಣ ತೀರಿಸುವುದು ಅಷ್ಟು ಸಲೀಸಲ್ಲ. ಸೈನಿಕರ ಸೇವೆ ಗುರುತಿಸುವ ಸಣ್ಣ ಸಣ್ಣ ಪ್ರಯತ್ನ ಅಲ್ಲಲ್ಲಿ ನಡೆಯುತ್ತದೆ. Read more…

ಹಿಮಾಲಯದ 15,000 ಅಡಿ ಎತ್ತರದಲ್ಲಿ‌ ಐಟಿಬಿಪಿ ಸಿಬ್ಬಂದಿಯಿಂದ ಯೋಗ ಪ್ರದರ್ಶನ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಇನ್ನೇನು ಬಂದೇಬಿಟ್ಟಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಎಂಬಂತೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯ Read more…

ಹಿಂದಿ `ಕಿಚ್ಚಿ’ಗೆ ಮತ್ತಷ್ಟು ತುಪ್ಪ ಸುರಿದ ಬಿಹಾರ ವಿಮಾನ ನಿಲ್ದಾಣದ ಪೋಸ್ಟರ್

ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೊತ್ತಿಸಿದ ಕಿಡಿಗೆ ಬಿಹಾರದ ದರ್ಭಾಂಗ ವಿಮಾನ‌ ನಿಲ್ದಾಣದ ಅಧಿಕಾರಿಗಳು ತುಪ್ಪ ಸುರಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಜಾಗೃತಿ Read more…

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

  ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ Read more…

11 ವರ್ಷದ ನಂತರ ಶಿಕ್ಷಕರಿಗೆ ಸಿಕ್ಕಿದೆ ವಿದ್ಯಾರ್ಥಿಯ ಸಂದೇಶ….!

ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಪುಟ್ಟ ಗ್ರಾಮ ಬ್ರಾಕ್ ಪೋರ್ಟ್ ನ ಶಾಲಾ ಶಿಕ್ಷಕರೊಬ್ಬರಿಗೆ ಇತ್ತೀಚೆಗೆ ಒಂದು ಆಶ್ಚರ್ಯ ಕಾದಿತ್ತು. ಹನ್ನೊಂದು ವರ್ಷದ ಹಿಂದೆ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರೆದಿದ್ದ Read more…

ತಾಯಿ ಹಸೆಮಣೆ ಏರುವ ಮುನ್ನ ಅಪ್ಪಿಕೊಳ್ಳಲು ಓಡೋಡಿ ಬಂದ ಕಂದ

ಆಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉಂಗುರ ಬದಲಿಸಿಕೊಂಡು ವಿವಾಹವಾಗುವವಳಿದ್ದಳು. ಇದಕ್ಕಾಗಿ ಮದುವಣಗಿತ್ತಿಯಾಗಿ ಸಿಂಗರಿಸಿಕೊಂಡು ವಿವಾಹ ಸಮಾರಂಭದ ಸ್ಥಳಕ್ಕೆ ಹೋಗಲು ಹೆಜ್ಜೆ ಹಾಕಲು ಆರಂಭಿಸುತ್ತಿದ್ದಂತೆಯೇ ಎದುರಿನಿಂದ ಸೂಟು ಬೂಟು ಧರಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...