alex Certify Live News | Kannada Dunia | Kannada News | Karnataka News | India News - Part 3331
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ಬದಲಾವಣೆ ಕೇವಲ ಗುಮಾನಿ; ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಅರುಣ್ ಸಿಂಗ್

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ನಡುವೆ Read more…

SHOCKING NEWS: ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ವೈದ್ಯೆಗೆ ಪಂಗನಾಮ ಹಾಕಿದ ವ್ಯಕ್ತಿ

ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ವೈದ್ಯೆಯಿಂದ 50 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕಂಪನಿ ಪ್ರಾಂಚೈಸಿ ಹೆಸರಲ್ಲಿ ಮಣಿಕಂಠನ್ ಕುಟ್ಟತ್ Read more…

BIG NEWS: ಪ್ರಧಾನಿ ಮೋದಿ ವಿದೇಶದಿಂದ ವಾಪಸ್ ಆದ ಬಳಿಕ ಸಿಎಂ ಬದಲಾವಣೆ; ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು, ಅವರು ವಾಪಸ್ ಆದ ಬಳಿಕ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂದು ಶಾಸಕ ಬಸವನ ಗೌಡಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ Read more…

BIG NEWS: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ದಿಢೀರ್ ಬದಲಾವಣೆ; ಹೋಟೆಲ್ ಬದಲಾಗಿ ಸಿಎಂ ನಿವಾಸದಲ್ಲೇ ಮಹತ್ವದ ಮೀಟಿಂಗ್

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಇಂದು ಮಧ್ಯಾಹ್ನ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ Read more…

ಕಡಲೆ ಕಾಯಿಯಲ್ಲಿದೆ ʼಆರೋಗ್ಯʼದ ಗುಟ್ಟು

ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನುತ್ತಾರೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆಲಕಡಲೆ ಸಹಕಾರಿ. ಯೌವ್ವನದ ಗುಟ್ಟು ಕಡಲೆ Read more…

BIG NEWS: ಬಿಜೆಪಿಗೆ ಸೇರ್ಪಡೆಯಾದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ; ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಅಮಿತ್ Read more…

BIG NEWS: ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ; ಹೊಸ ಸಿಮ್ ಖರೀದಿಸಿ, ಹಳೆ ಮೊಬೈಲನ್ನೇ ಎಸೆದು ಪರಾರಿಯಾಗಿರುವ ಆರೋಪಿ

ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಆರೋಪಿ ನಾಗೇಶ್ ಸುಳಿವು ಇನ್ನೂ ಸಿಕ್ಕಿಲ್ಲ. ಈ ನಡುವೆ ಆತ ಬಳಸುತ್ತಿದ್ದ ಹಳೇ ಮೊಬೈಲ್ ಹೊಸಕೋಟೆ ಬಳಿ ಪತ್ತೆಯಾಗಿದೆ. Read more…

ಬಾಡಿಗೆಗಿರುವ ಈ ಮನೆ ಬೆಡ್ರೂಮ್‌ ಕಥೆಯನ್ನು ಕೇಳಲೇಬೇಡಿ…!

ಇಂಗ್ಲೆಂಡ್ ನಲ್ಲಿರುವ ಈ ಭವ್ಯವಾದ ಮನೆಯನ್ನು ನೀವು ಕೇವಲ 60,000 ರೂ.ಗಳಿಗೆ ಬಾಡಿಗೆಗೆ ಪಡೆಯಬಹುದು. ಆದರೆ, ಅದರ ಬೆಡ್ರೂಮ್ ಮಾತ್ರ ದುಃಸ್ವಪ್ನದಂತಿದೆ. ಇಂಗ್ಲೆಂಡ್ ನ ವಿಸ್ತಾರವಾದ ನಗರಗಳಲ್ಲಿ ಶೆಫೀಲ್ಡ್ Read more…

ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇರುತ್ತದೆ. ಆದರೆ, ಆ ಆಸೆಗೊಂದು ಮಿತಿಯೂ ಇರುತ್ತದೆ. ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಅದಕ್ಕಾಗಿ ಬೇಕಾದ Read more…

ಥೇಟ್‌ ಸಿನಿಮಾದಂತಿದೆ ಈ ಅವಳಿ ಸಹೋದರರ ಕತೆ…!

ಒಂದೇ ರೀತಿ ಕಾಣುವ ಅವಳಿ-ಜವಳಿ ಸಹೋದರ, ಸಹೋದರಿಯರು ಸಾಕಷ್ಟು ಕನ್ ಫ್ಯೂಸ್ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಅಣ್ಣನ ಹೆಸರಿನಲ್ಲಿ ತಮ್ಮ, ತಮ್ಮನ ಹೆಸರಿನಲ್ಲಿ ಅಣ್ಣ ಪರೀಕ್ಷೆಗಳನ್ನು ಬರೆದಿರುವ ಪ್ರಕರಣಗಳನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಇಂದು ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,568 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

ಬಡವನ ಸಂಕಷ್ಟಕ್ಕೆ ಮಿಡಿದ ಪೊಲೀಸ್ ಸಿಬ್ಬಂದಿ….! ಬೈಕ್‌ ಖರೀದಿಸಲು ಹಣದ ನೆರವು

ಪೊಲೀಸರೆಂದರೆ ಒರಟು, ಅವರು ಜನರೊಂದಿಗೆ ದಾರ್ಷ್ಯದಿಂದ ವ್ಯವಹರಿಸುತ್ತಾರೆ……. ಎಂದೆಲ್ಲಾ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ, ಪೊಲೀಸರೂ ಮನುಷ್ಯರು, ಅವರಲ್ಲೂ ಅಂತಃಕರಣ ಇರುತ್ತದೆ ಎಂದು ಭಾವಿಸುವವರ ಸಂಖ್ಯೆ ಅತ್ಯಂತ ವಿರಳ. Read more…

ನೃತ್ಯ ಮಾಡಿದ್ದ ವಿಡಿಯೋ ಕಾರಣಕ್ಕೆ ಟ್ವಿಟ್ಟರ್‌ ತೊರೆದ ಪಾಪ್‌ ತಾರೆ

ಬ್ರಿಟಿಷ್ ಆಲ್ಬೇನಿಯಾದ ಪಾಪ್ ಸ್ಟಾರ್ ಡುವಾ ಲಿಪಾ ಪಾಪ್ ಗಾಯನದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಕೆಗೆ ಇರಿಸುಮುರಿಸು ಉಂಟು ಮಾಡುವಂತಹ ಘಟನೆ ನಡೆದಿದೆ. ಸಂಗೀತ Read more…

ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್

ನೈರೋಬಿ: ತನ್ನ ಹೋಟೆಲ್ ಬಾಲ್ಕನಿಯಿಂದ ಜಿರಾಫೆಗಳಿಗೆ ಮಹಿಳೆಯು ಆಹಾರವುಣಿಸುವ ದೃಶ್ಯವೊಂದು ಅಂತರ್ಜಾಲದಲ್ಲಿ ಎಲ್ಲರ ಮನಗೆದ್ದಿದೆ. ನಿಮಗೆ ವನ್ಯಜೀವಿಗಳ ಬಗ್ಗೆ ಪ್ರೀತಿಯಿದ್ದರೆ, ಟ್ವಿಟರ್ನಲ್ಲಿರುವ ಈ ಸಣ್ಣ ಕ್ಲಿಪ್ ನಿಮಗೆ ಇಷ್ಟವಾದೀತು. Read more…

2 ವರ್ಷಗಳ ಬಳಿಕ ಈ ಬಾರಿ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ʼಮಾವಿನ ಮೇಳʼ

ಬೆಂಗಳೂರು: ಮಾವಿನ ಹಣ್ಣು ಪ್ರಿಯರಿಗೆ, ಖರೀದಿದಾರರಿಗೆ, ಮಾರಾಟಗಾರರಿಗೆ ಸಿಹಿ ಸುದ್ದಿ. ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮಾವಿನ ಮೇಳ ಆಯೋಜಿಸಲು ಕರ್ನಾಟಕ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. Read more…

ಶಾಸಕ ಮಾವನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ ಸೊಸೆ

ಭೋಪಾಲ್ (ಮಧ್ಯಪ್ರದೇಶ): ವಿಜಯಪುರದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ವಿರುದ್ಧ ಆತನ ಸೊಸೆಯೇ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧ ಮಹಿಳಾ ಠಾಣಾ ಶಿಯೋಪುರದಲ್ಲಿ ಪೊಲೀಸ್ ದೂರು Read more…

ಬಿಸಿಲಿನಿಂದ ರಕ್ಷಿಸಿಕೊಳ್ಳುವುದೇಗೆ…? ಹಾಡಿನ ಮೂಲಕ ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕ

ಪಾಟ್ನಾ: ದೇಶದೆಲ್ಲೆಡೆ ಬಿಸಿಲಿನ ಝಳ ಜನರನ್ನು ಹೈರಾಣಗೊಳಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲನ್ನು ತಡೆದುಕೊಳ್ಳುವುದೇ ಜನರಿಗೆ ದುಸ್ತರವಾಗಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಗರಿಷ್ಟ ತಾಪಮಾನ 45 Read more…

ದೃಷ್ಟಿ ಭ್ರಮೆಯ ಈ ಚಿತ್ರದಲ್ಲಿ 16 ವೃತ್ತಗಳನ್ನು ಗುರುತಿಸಬಲ್ಲಿರಾ…?

ತಲೆ ಕೆರೆದುಕೊಳ್ಳುವಂತೆ ಮಾಡಿದ ಚಿತ್ರಗಳನ್ನು ನೀವೂ ಸಾಕಷ್ಟು ಕಂಡಿದ್ದೀರಲ್ಲವೇ ? ಕೆಲವು ತುಂಬ ಗೊಂದಲ ಮೂಡಿಸುತ್ತವೆ. ಅಂಥ ಚಿತ್ರಗಳ ಖಯಾಲಿ ನಿಮಗಿದ್ದರೆ, ಇದೋ ಇಲ್ಲೊಂದು ಇದೆ. ನೋಡಲು ಸರಳವಾಗಿದೆ. Read more…

ಲಾಕಪ್‌ ಡೆತ್: ಸಾವಿಗೂ ಮುನ್ನ ನಡೆದ ಘಟನಾವಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ವಿಘ್ನೇಶ್ ಎಂಬ ಯುವಕ ಏ. 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಸಿಸಿ ಟಿವಿ ಒಂದರಿಂದ ಈಗ ಬಹಿರಂಗವಾಗಿದೆ. Read more…

ಮೂವರು ಮಕ್ಕಳೊಂದಿಗೆ ದಂಪತಿಯ ವಿಶ್ವ ಪರ್ಯಟನೆ; ಮೂರು ವರ್ಷಗಳಲ್ಲಿ 15 ದೇಶಗಳಲ್ಲಿ ಸಂಚಾರ; ಮಕ್ಕಳಿಗೆ ಮನೆಯಲ್ಲೇ ಪಾಠ

ಮಕ್ಕಳು ದಿನವಿಡೀ ಓದುವಂತೆ ಒತ್ತಾಯಿಸುತ್ತಿರುವ ಹೆತ್ತವರು ಇರುವ ಈ ಜಗತ್ತಿನಲ್ಲಿ, ಈ ದಂಪತಿ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. 40ರ ಹರೆಯದ ಮೈಕ್ ಪೋಪ್ ಮತ್ತು ಅವರ ಪತ್ನಿ ಬ್ರೂಕ್ ಈ Read more…

122 ವರ್ಷಗಳ ಬಳಿಕ ಈ 9 ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, Read more…

ಬಿಸಿಲಿನಿಂದ ಪ್ರಯಾಣಿಕರನ್ನು ಬಚಾವ್‌ ಮಾಡಲು ಹೊಸ ಐಡಿಯಾ, ಆಟೋ ಮೇಲೆ ತಲೆಯೆತ್ತಿದೆ ಗಾರ್ಡನ್….!‌

ದೆಹಲಿ ಜನತೆ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೆಖೆ ತಾಳಲಾರದೇ ಜನರು ಪರದಾಡುವಂತಾಗಿದೆ. ನಗರದ ತಾಪಮಾನ ಸರಿಸುಮಾರು 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನದ Read more…

ಉದ್ಯೋಗಿಗಳಿಗೆ ವಿಶಿಷ್ಟ ಉಡುಗೊರೆ ಕೊಟ್ಟಿದೆ ಈ ವಿದೇಶಿ ಕಂಪನಿ

ಸಂಸ್ಥೆಯ ಅಭಿವೃದ್ಧಿಗಾಗಿ ದುಡಿಯುವ ಉದ್ಯೋಗಿಗಳಿಗೆ ವರ್ಷಕ್ಕೊಮ್ಮೆ ಬೋಸನ್‌ ಅಥವಾ ಹಬ್ಬಗಳಲ್ಲಿ ಗಿಫ್ಟ್‌ ಕೊಡೋದನ್ನು ಕೇಳಿರ್ತೀರಾ. ನ್ಯೂಜಿಲೆಂಡ್‌ನ ಕಂಪನಿಯೊಂದು ಉದ್ಯೋಗಿಗಳಿಗೆ ಇನ್ನೂ ದೊಡ್ಡ ಉಡುಗೊರೆಯನ್ನೇ ಕೊಟ್ಟಿದೆ. ಅನಿಯಮಿತ ರಜೆ ನೀಡುವ Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

ವಿಪರೀತ ಸೆಖೆಯಿಂದ ಹೈರಾಣಾಗಿದ್ದೀರಾ……? ಇಲ್ಲಿದೆ ನೋಡಿ ಮನೆಯನ್ನು ತಂಪಾಗಿಡಲು ಬಜೆಟ್‌ ಫ್ರೆಂಡ್ಲಿ ತಂತ್ರಗಳು

ಈಗ ಭಾರತದಲ್ಲಿ ಎಲ್ಲಿ ನೋಡಿದ್ರೂ ಸೆಖೆಯೋ ಸೆಖೆ, ಹೊರಗೆ ಕಾಲಿಡಲಾಗದಷ್ಟು ಬಿರು ಬಿಸಿಲು. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲೇ ಇರಲು ಬಯಸ್ತಾರೆ. ಆದ್ರೆ ಸೆಖೆ ಜಾಸ್ತಿ ಇರೋದ್ರಿಂದ ಮನೆಯಲ್ಲಿ Read more…

ಗಡಿ ಪ್ರದೇಶದ ಒಂದಿಂಚೂ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಮಹಾರಾಷ್ಟ್ರದ ಕ್ಯಾತೆಗೆ ಸಿಎಂ ಖಡಕ್ ನುಡಿ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಕರ್ನಾಟಕದ ಗಡಿಭಾಗಗಳ ಮರಾಠಿ ಭಾಷಿಗರು ಇರುವ ಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಡೆಯುವ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂಬ ಹೇಳಿಕೆ ಬೆನ್ನಲ್ಲೇ Read more…

ಖಾಸಗಿ ಅಂಗದ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ ಖಾಸಗಿ Read more…

ಮಲೇಶಿಯಾ ಮಾರುಕಟ್ಟೆಗೆ ಲಗ್ಗೆಯಿಟ್ಟ ಕರ್ನಾಟಕದ ‘ಗುಲಾಬಿ ಈರುಳ್ಳಿ’

ಮಲೇಶಿಯಾ ಮಾರುಕಟ್ಟೆಗೆ ಕರ್ನಾಟಕದ ಗುಲಾಬಿ ಈರುಳ್ಳಿ ಲಗ್ಗೆ ಇಟ್ಟಿದ್ದು, ಉತ್ತಮ ಬೆಲೆಯೂ ಸಿಕ್ಕಿರುವ ಕಾರಣ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ‘ಬೆಂಗಳೂರು ಗುಲಾಬಿ ಈರುಳ್ಳಿ’ ಎಂದೇ ಹೆಸರಾಗಿರುವ Read more…

ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭ

ಪ್ರಸಿದ್ಧ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಯಾತ್ರೆಗೆ ಭಕ್ತರ ದೈನಿಕ ಮಿತಿಯನ್ನು ನಿಗದಿಪಡಿಸಲಾಗಿದೆ. ಬದರಿನಾಥ 15000, ಕೇದಾರನಾಥ Read more…

ʼಬಾರ್ಲಿʼ ನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...