alex Certify Live News | Kannada Dunia | Kannada News | Karnataka News | India News - Part 3327
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳಿಗೆ ಮಾತ್ರವಲ್ಲ, 12 ವರ್ಷ ಮೇಲ್ಪಟ್ಟ ಎಲ್ಲರಿಗೂ Covovax ಲಭ್ಯ

ಪುಣೆ: ಮಕ್ಕಳಿಗೆ ಮಾತ್ರವಲ್ಲ, 12 ವರ್ಷ ಮೇಲ್ಪಟ್ಟ ಎಲ್ಲರಿಗೂ Covovax ಲಭ್ಯವಿದೆ ಎಂದು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಸ್‌.ಎಸ್‌.ಐ.) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಡಾರ್ ಪೂನವಾಲ್ಲಾ Read more…

Shocking News: ಪ್ರಧಾನಿ ಮೋದಿ ಜಮ್ಮು ಭೇಟಿ ವಿಫಲಗೊಳಿಸಲು ನಡೆದಿತ್ತು ಆತ್ಮಹತ್ಯಾ ದಾಳಿ ಸಂಚು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಸಾಂಬಾ ರ್ಯಾಲಿಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಜಮ್ಮುವಿನ ಜನನಿಬಿಡ ಪ್ರದೇಶಗಳಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಲು ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹ್ಮದ್ ಯೋಜನೆ ರೂಪಿಸಿತ್ತು ಎಂಬುದು ಬೆಳಕಿಗೆ Read more…

ಮುಟ್ಟಿನ ತೊಂದರೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ ಗಾಲ್ಫ್ ಆಟಗಾರ್ತಿಗೆ ಶ್ಲಾಘನೆಗಳ ಸುರಿಮಳೆ

ಮುಟ್ಟಿನ ತೊಂದರೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ನ್ಯೂಜಿಲ್ಯಾಂಡ್ ನ ಗಾಲ್ಫ್ ಆಟಗಾರ್ತಿ ಲಿಡಿಯಾ ಕೊ ಪ್ರಪಂಚದಾದ್ಯಂತ ಪ್ರಶಂಸೆಯನ್ನು ಗಳಿಸುತ್ತಿದ್ದಾರೆ. ಗಾಲ್ಫ್‌ ಆಟಗಾರ್ತಿ ವಿಶ್ವದ ನಂ.3 ಲಿಡಿಯಾ ಕೊ, ಪಾಲೋಸ್ Read more…

ಕುಡಿದ ಅಮಲಿನಲ್ಲಿ ಯುವತಿ ಮಾಡಿದ ಅವಾಂತರಕ್ಕೆ ಪೊಲೀಸರು ಫುಲ್‌ ಸುಸ್ತು

ಹೆಚ್ಚಿನ ಜನರು ಕುಡಿದು ವಾಹನ ಚಲಾಯಿಸುತ್ತಿದ್ದರೆ, ಪೊಲೀಸರನ್ನು ತಪ್ಪಿಸುತ್ತಾ ವಾಹನ ಚಲಾಯಿಸುತ್ತಾರೆ. ಆದರೆ, ಅಮೆರಿಕಾದಲ್ಲಿ ಮಾತ್ರ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧವಾಗಿ ಮಾಡಿದ್ದಾಳೆ. ಒಂದು ವಿಲಕ್ಷಣ ಘಟನೆಯಲ್ಲಿ, ಕುಡಿದ ಮತ್ತಿನಲ್ಲಿ Read more…

ಇಲ್ಲಿದೆ ತರಗತಿಯಲ್ಲೇ ಯುವತಿ ಕೆನ್ನೆಗೆ ಮುತ್ತಿಟ್ಟ ವಿದ್ಯಾರ್ಥಿ ವಿಡಿಯೋ ಹಿಂದಿನ ಅಸಲಿ ಕಥೆ…!

ಇಬ್ಬರು ಪ್ರೇಮಿಗಳು ತರಗತಿಯಲ್ಲಿ ಚುಂಬಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ Read more…

BIG NEWS: ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಶೀಘ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 10ರೊಳಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ Read more…

ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ

ಕೆಲಸಕ್ಕೆ ಕೆಲವೊಮ್ಮೆ ತಡವಾಗುವುದು ಅಂತಹ ದೊಡ್ಡ ವಿಷಯವೇನಲ್ಲ. ಟ್ರಾಫಿಕ್ ದಟ್ಟಣೆ, ತಡವಾದ ಬಸ್ ಅಥವಾ ಅನಿರೀಕ್ಷಿತ ಮಳೆಯಿಂದಾಗಿ ಕೆಲವೊಮ್ಮೆ ತಡವಾಗುವುದು ಸಹಜ. ಆದರೆ, ನೀವು ಎಂದಾದರೂ ಕೆಲಸ ಮಾಡಲು Read more…

ಮಗುವಿನೊಂದಿಗೆ ತರಗತಿಗೆ ಹಾಜರಾಗಿ ವೈರಲ್ ಆಗಿದ್ದ ಬಾಲಕಿಗೆ ಇದೀಗ ಬೋರ್ಡಿಂಗ್ ಶಾಲೆಯಲ್ಲಿ ಸಿಗ್ತಿದೆ ಶಿಕ್ಷಣ

10 ವರ್ಷದ ಮಣಿಪುರದ ಬಾಲಕಿಯೊಬ್ಬಳು ತನ್ನ ಪುಟ್ಟ ಸಹೋದರಿಯನ್ನು ಹಿಡಿದುಕೊಂಡು ತರಗತಿಗೆ ಹಾಜರಾಗಿದ್ದ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದ್ದು ನೆನಪಿದೆಯೇ ? ಇದೀಗ ಮಣಿಪುರದ ಸಚಿವ Read more…

ಕಾರಿನ ಬಾಗಿಲು ಏಕಾಏಕಿ ತೆರೆದ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದು ಅಪಘಾತವಾದರೆ ಯಾರು ಹೊಣೆ ?

ಈ ಪ್ರಶ್ನೆಗೆ ಮುಂಬೈ ನ್ಯಾಯಾಲಯ ಉತ್ತರದ ರೀತಿಯಲ್ಲಿ ತೀರ್ಪು ನೀಡಿದ್ದು, ಅಪಘಾತಕ್ಕೆ ದ್ವಿಚಕ್ರ ವಾಹನ ಮತ್ತು ಕಾರಿನ ಪ್ರಯಾಣಿಕರು ಸಮನಾದ ಹೊಣೆಗಾರರು ಎಂದು ಹೇಳಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ Read more…

ಆರು ಮಕ್ಕಳ ಮುಂದೆ ಮೂವರು ಮಹಿಳೆಯರನ್ನು ಏಕಕಾಲದಲ್ಲಿ ವಿವಾಹವಾದ ಭೂಪ..!

ಮೂವರು ಮಹಿಳೆಯರೊಂದಿಗೆ 15 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ವಿವಾಹವಾಗಿದ್ದಾನೆ. ಮಧ್ಯಪ್ರದೇಶದ ಗ್ರಾಮವೊಂದರ ಮಾಜಿ ಸರಪಂಚ್, ಇತ್ತೀಚೆಗೆ ಮೂವರು ಮಹಿಳೆಯರನ್ನು ಒಟ್ಟಿಗೆ Read more…

ಮೇ 15 ಕ್ಕೆ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ

ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 15 ರ ಸಂಜೆಯಿಂದ ಮೇ 16 ರ ಬೆಳಗಿನ ಜಾವದವರೆಗೆ ಸಂಭವಿಸಲಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದ ಸಂದರ್ಭದಲ್ಲಿ Read more…

ಮೇ 9 ರವರೆಗೆ NIA ಕಸ್ಟಡಿಗೆ ಬಜರಂಗದಳ ಹರ್ಷ ಹತ್ಯೆ ಆರೋಪಿಗಳು

ಬೆಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾದಳ ವಿಶೇಷ ನ್ಯಾಯಾಲಯ NIA ಪೊಲೀಸ್ ಕಸ್ಟಡಿಗೆ ವಹಿಸಿದೆ. ಶಿವಮೊಗ್ಗದ Read more…

ಹುಟ್ಟುಹಬ್ಬದಂದು ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ʼಶುಭ ಫಲʼ

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು Read more…

ಕನ್ನಡದ ‘ಕೋಟ್ಯಾಧಿಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೈನ್ ಮ್ಯಾನ್ ಸಾವಿಗೆ ಶರಣು

ಕನ್ನಡದ ‘ಕೋಟ್ಯಾಧಿಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೈನ್ ಮ್ಯಾನ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬೀಳಗಿ ಹೆಸ್ಕಾಂ ಲೈನ್ ಮ್ಯಾನ್ ತಿಮ್ಮಣ್ಣ ಭೀಮಪ್ಪ ಗುರೆಡ್ಡಿ ಆತ್ಮಹತ್ಯೆಗೆ Read more…

ಪಿಎಸ್ಐ ನೇಮಕಾತಿ ಅಕ್ರಮ: ಮತ್ತಿಬ್ಬರ ತಲೆದಂಡ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಮತ್ತಿಬ್ಬರನ್ನು ಅಮಾನತುಗೊಳಿಸಲಾಗಿದೆ. ಕಲಬುರ್ಗಿ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್.ಆರ್. ಹೊಸಮನಿ ಮತ್ತು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ Read more…

ಕುರಿಮರಿಯ ಅದ್ದೂರಿ ಬರ್ತಡೇ ಆಚರಣೆ…!

ವ್ಯಕ್ತಿಯೊಬ್ಬರು ತಾವು ಅತ್ಯಂತ ಪ್ರೀತಿಯಿಂದ ಸಾಕಿದ ಕುರಿಮರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬವರು ತಮ್ಮ Read more…

ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಇಲ್ಲಿದೆ ಖುಷಿ ಸುದ್ದಿ

ಪ್ರತಿ ತಿಂಗಳು ಸಕಾಲಕ್ಕೆ ವೇತನವಾಗದೆ ಬೇಸತ್ತಿರುವ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಿಬ್ಬಂದಿಯ ವೇತನ Read more…

ರೈತರಿಗೆ ಸಿಹಿ ಸುದ್ದಿ: ಒತ್ತುವರಿದಾರರಿಗೇ ಭೂಮಿ ಹಂಚಿಕೆಗೆ ಸರ್ಕಾರದ ನಿರ್ಧಾರ; ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ

ಬೆಂಗಳೂರು: ಅರಣ್ಯ ಇಲಾಖೆ ವಶದಲ್ಲಿರುವ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ. ಈ ಭೂಮಿಯಲ್ಲಿ ಅಗತ್ಯವಿರುವಷ್ಟು ಸರ್ಕಾರದ ಬಳಿ ಉಳಿಸಿಕೊಂಡು ಉಳಿದ ಭೂಮಿಯನ್ನು ಒತ್ತುವರಿದಾರರಿಗೆ Read more…

ರಾಹುಲ್ ಗಾಂಧಿ ಜೊತೆ ಇದ್ದದ್ದು ಚೀನಾ ರಾಯಭಾರಿಯಲ್ಲ…!

ತಮ್ಮ ಗೆಳತಿಯ ವಿವಾಹಕ್ಕೆಂದು ರಾಹುಲ್ ಗಾಂಧಿ ನೇಪಾಳಕ್ಕೆ ತೆರಳಿದ್ದು, ಈ ವೇಳೆ ಅಲ್ಲಿನ ‘ಲಾರ್ಡ್ ಆಫ್ ದಿ ಡ್ರಿಂಕ್ಸ್’ ಪಬ್ ನಲ್ಲಿ ಮಹಿಳೆಯೊಬ್ಬರೊಂದಿಗೆ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಅತಿಯಾಗಿ ಆಲೂಗಡ್ಡೆ ತಿನ್ನುವುದರಿಂದ ಆಗಬಹುದು ಇಂಥಾ ಅಪಾಯ….!

ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದ್ರೆ ಅಪಾಯ ಗ್ಯಾರಂಟಿ. ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಬೊಜ್ಜಿನ ಸಮಸ್ಯೆ ಬರಬಹುದು, ಮಧುಮೇಹಕ್ಕೂ ಇದು ಕಾರಣವಾಗಬಹುದು. Read more…

ಈದ್ಗಾ ಮೈದಾನಕ್ಕೆ ಭೂಮಿ ದಾನ ಮಾಡಿದ ಹಿಂದೂ ಸಹೋದರಿಯರು

ಹಿಂದೂ ಸಹೋದರಿಯರಿಬ್ಬರು ತಮ್ಮ ತಂದೆಯವರ ಕೊನೆಯ ಆಸೆಯಂತೆ ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿರುವ ಅಪರೂಪದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉದಾಮ್ ಸಿಂಗ್ Read more…

ಕಣ್ಣಿನಿಂದ ನೀರು ಸುರಿಯಲು ಕಾರಣ ಗೊತ್ತಾ…..?

ದೇಹದ ಬಗ್ಗೆ ಕಾಳಜಿ ವಹಿಸಿದಂತೆಯೇ ಕಣ್ಣುಗಳ ಆರೈಕೆ ಕೂಡ ಬಹಳ ಮುಖ್ಯ. ಅತಿಯಾಗಿ ಟಿವಿ, ಮೊಬೈಲ್‌ ವೀಕ್ಷಣೆ ಸೇರಿದಂತೆ ಅನೇಕ ಅನಾರೋಗ್ಯಕರ ಹವ್ಯಾಸಗಳಿಂದಾಗಿ ಬಹುಬೇಗನೆ ಕನ್ನಡಕ ಬರುತ್ತದೆ. ಅಷ್ಟೇ Read more…

ಆಭರಣ ಪ್ರಿಯರಿಗೆ ಶುಭ ಸುದ್ದಿ: ಇಳಿಕೆಯಾಗುತ್ತಲೇ ಇದೆ ಚಿನ್ನದ ದರ

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಇದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50600 ರೂಪಾಯಿಗೆ ಬಂದಿಳಿದಿದೆ. ಜಾಗತಿಕ Read more…

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು Read more…

BIG NEWS: ಮೇ 16 ರಿಂದಲೇ ಶಾಲೆ ಆರಂಭವಾಗುತ್ತಾ..? ಇಲ್ವಾ..? ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಮೇ 16 ರಿಂದ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಕೆಲವೆಡೆ ಬಿರುಬೇಸಿಗೆ ಮುಂದುವರೆದಿದ್ದು, ಜೂನ್ 15 ರವರೆಗೂ ರಜೆ ವಿಸ್ತರಿಸಬೇಕೆಂದು ವಿಧಾನಪರಿಷತ್ ನ ಕೆಲವು ಸದಸ್ಯರು Read more…

ಅನ್ನ ಮತ್ತು ಚಪಾತಿಗೆ ಬೆಸ್ಟ್​ ಕಾಂಬಿನೇಷನ್ ತೊಂಡೆಕಾಯಿ ಡ್ರೈ ಫ್ರೈ

ತೊಂಡೆಕಾಯಿ ಕೆಲವೇ ಕೆಲವರಿಗೆ ಪ್ರಿಯವಾಗುವ ತರಕಾರಿ. ಹೇರಳ ಪೋಷಕಾಂಶವನ್ನು ಹೊಂದಿರುವ ತೊಂಡೆಕಾಯಿ ಡ್ರೈ ಫ್ರೈ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಸಂಜೆಯ ಚಪಾತಿಗೆ ಇದು ಬೆಸ್ಟ್ ಕಾಂಬಿನೇಷನ್. Read more…

ಈ ರಾಶಿಯವರು ಇಂದು ಆಗಲಿದ್ದೀರಿ ಹೊಸ ಕಾರ್ಯ ಆರಂಭಿಸುವಲ್ಲಿ ಯಶಸ್ವಿ

ಮೇಷ ರಾಶಿ ಇಂದು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಯಾವುದೇ ಕೆಲಸ ಅಥವಾ ಸಂಬಂಧ ನಿಮ್ಮ ಕೋಪದಿಂದಾಗಿಯೇ ಹದಗೆಡಬಹುದು. ಶರೀರದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ವೃಷಭ ರಾಶಿ ಕೆಲಸದಲ್ಲಿ ಯಶಸ್ಸು Read more…

ಜಿಯೋ ಗೇಮ್ಸ್‌ನಲ್ಲಿ ಬರಲಿದೆ ‘ಛೋಟಾ ಭೀಮ್’‌

ಜಿಯೋ ಗೇಮ್ಸ್‌ ಪ್ಲಾಟ್‌ಫಾರಂನಲ್ಲಿ ಇನ್ನು ಛೋಟಾ ಭೀಮ್‌ ಕೂಡ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಜಿಯೋ ಗೇಮ್ಸ್‌ ಮತ್ತು ಗ್ರೀನ್ ಗೋಲ್ಡ್‌ ಆನಿಮೇಶನ್‌ ಪ್ರೈ. ಲಿ. ಸಹಭಾಗಿತ್ವ ಸಾಧಿಸಿದೆ. ಛೋಟಾ ಭೀಮ್‌ನ Read more…

ತಂದೆಗೆ ಯಕೃತ್ತು ದಾನ ಮಾಡುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ

ಮುಂಬೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಯಕೃತ್ತನ್ನು ದಾನ ಮಾಡಬಹುದೇ ಎಂದು ನಿರ್ಧರಿಸಲು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ತನ್ನ ತಂದೆಗೆ ಕಸಿ ಮಾಡಲು Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಗರೀಬ್ ಕಲ್ಯಾಣ್ ಯೋಜನೆಗೆ ಹೆಚ್ಚುವರಿ ಅಕ್ಕಿ

ನವದೆಹಲಿ: ಪಿಎಂಜಿಕೆಎವೈ ಅಡಿಯಲ್ಲಿ ಸರ್ಕಾರ ಗೋಧಿಯ ಬದಲಿಗೆ ಹೆಚ್ಚುವರಿ 55 ಲಕ್ಷ ಟನ್ ಅಕ್ಕಿಯನ್ನು ಮಂಜೂರು ಮಾಡಲಿದೆ. ಮುಂದಿನ ವರ್ಷದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸಾರವರ್ಧಿತ ಅಕ್ಕಿಯ ವಿತರಣೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...