alex Certify Live News | Kannada Dunia | Kannada News | Karnataka News | India News - Part 3326
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಸಂಪುಟ ವಿಚಾರದಲ್ಲಿ ನಾನು ಹೇಳುವುದಷ್ಟನ್ನೇ ನಂಬಿ ಎಂದ ಸಿಎಂ ಬೊಮ್ಮಾಯಿ

ಸಚಿವ ಸಂಪುಟ ವಿಚಾರದಲ್ಲಿ ವಿಷಯಗಳನ್ನು ನೀವೇ ಸೃಷ್ಟಿ ಮಾಡುತ್ತೀರಿ. ಬಳಿಕ ನೀವೇ ಸ್ಪಷ್ಟನೆ ಕೇಳುತ್ತೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವಿಧಾನಸೌಧದಲ್ಲಿ ದಿ. ಕೆ.ಸಿ Read more…

BIG NEWS: ಕಾಂಗ್ರೆಸ್ ಗಿಂತ ಮುಂದೆ ಹೋಗಿ ಟೀಕೆ ಮಾಡ್ತಿದ್ದಾರೆ; JDS ನಲ್ಲಿ ಏನಾಗ್ತಿದೆ ಎಂದು ಮೊದಲು ತಿಳಿದುಕೊಳ್ಳಲಿ; HDKಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್

ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಆರೋಪ ಮಾಡುತ್ತಿದ್ದಾರೆ. Read more…

ಅಮೆಜಾನ್ ನಲ್ಲಿ 51,600 ರೂಪಾಯಿಗೆ ಸಿಗ್ತಿದೆ ಐಫೋನ್; ಅದಕ್ಕಿದೆ ಈ ಎಲ್ಲ ಕಂಡೀಷನ್

ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಇದು Read more…

ವ್ಯಕ್ತಿಯೊಬ್ಬನಿಂದ ‘ಛೋಟಾ ಪಾಕಿಸ್ತಾನ್’ ಘೋಷಣೆ;‌ ವಿಡಿಯೋ ವೈರಲ್​

ಮೈಸೂರಿನ ನಂಜನಗೂಡು ತಾಲೂಕಿನ ಕೌಲಂದೆ ಎಂಬ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಛೋಟಾ ಪಾಕಿಸ್ತಾನ ಎಂಬ ಘೋಷಣೆಯನ್ನು ಕೂಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. Read more…

ಇಲ್ಲಿದೆ ಉನ್ನತ ಶಿಕ್ಷಣ ಪಡೆದಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್ ಮಂದಿಯೆಲ್ಲಾ ಹುಟ್ಟುತ್ತಲೇ ನಟ-ನಟಿ ಆಗಬೇಕು ಅಂದುಕೊಂಡವರಲ್ಲ. ಎಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದು ನಂತರ ಚಿತ್ರರಂಗಕ್ಕೆ ಬಂದವರೂ ಇದ್ದಾರೆ. ಹಾಗಾದ್ರೆ ಬಿಟೌನ್ ನಲ್ಲಿ ಯಾರ್ಯಾರು ಎಷ್ಟೆಷ್ಟು ಓದಿದ್ದಾರೆ Read more…

BIG NEWS: PSI ನೇಮಕಾತಿ ಅಕ್ರಮ; ಮತ್ತಿಬ್ಬರು ಅಭ್ಯರ್ಥಿಗಳು ಅರೆಸ್ಟ್

ಬೆಂಗಳೂರು; 545 ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ ಇನ್ನಿಬ್ಬರು ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಿ ಎಸ್ ಐ ಅಭ್ಯರ್ಥಿಗಳಾದ ರಾಘವೇಂದ್ರ Read more…

BIG NEWS: ಅತಿ ಶೀಘ್ರದಲ್ಲಿಯೇ ಒಂದೊಳ್ಳೆ ಸುದ್ದಿ ಬರುತ್ತೆ; ಉಭಯ ನಾಯಕರ ಸಭೆ ಬಳಿಕ ಸಾಹುಕಾರ್ ಜಾರಕಿಹೊಳಿ ಹೇಳಿಕೆ

ಬೆಳಗಾವಿ: ಸಂಪುಟ ವಿಸ್ತರಣೆ, ಸಚಿವ ಸ್ಥಾನದ ಆಕಾಂಕ್ಷಿಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಥಣಿಯಲ್ಲಿ ನಾಯಕರ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ಒಂದೊಳ್ಳೆ ಸುದ್ದಿ ಬರಲಿದೆ ಎಂದಿದ್ದಾರೆ. ಅಥಣಿಯಲ್ಲಿ Read more…

BIG NEWS: ಮೇ 9ರಿಂದ ಬೃಹತ್ ಓಂಕಾರ್ ನಾಮಸ್ಮರಣೆ ಅಭಿಯಾನ; ಪ್ರಮೋದ್ ಮುತಾಲಿಕ್ ಕರೆ

ಬೆಳಗಾವಿ: ಮಸೀದಿಗಳ ಆಜಾನ್ ನಿಲ್ಲಿಸಲು ನೀಡಲಾಗಿದ್ದ ಗಡುವು ಮುಗಿದರೂ ಮೈಕ್ ತೆರವಿಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಮೇ 9ರಿಂದ ಶ್ರೀರಾಮಸೇನೆ ಬೃಹತ್ ಓಂಕಾರ ನಾಮಸ್ಮರಣೆ ಅಭಿಯಾನ ಹಮ್ಮಿಕೊಂಡಿದೆ. ಬೆಳಗಾವಿಯಲ್ಲಿ Read more…

ʼಮೈಕ್ರೋವೇವ್ʼ ನಲ್ಲಿ ಆಹಾರ ಬಿಸಿ ಮಾಡುವುದಕ್ಕೂ ಮೊದಲು ಓದಿ ಈ ಸುದ್ದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

ಮೇ 10 ರಂದು ರಾಜ್ಯ ಸಂಪುಟ ಪುನಾರಚನೆ…? ಹಳೆ ಮುಖಗಳಿಗೆ ಕೊಕ್​, ಹೊಸಬರಿಗೆ ಮಣೆ

ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಸಂಪುಟ ವಿಸ್ತರಣೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಇದೀಗ ಸಂಪುಟ ಪುನಾರಚನೆಗೆ ದಿನಾಂಕ ನಿಗದಿಯಾಗಿದೆ ಎಂದು Read more…

ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು

ಗ್ಯಾಜೆಟ್ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯ ಈ ಒಂದು ತೀರ್ಮಾನದ ವಿರುದ್ಧ ಅದೇ ಕಂಪನಿ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಒಂದಷ್ಟು ಮಂದಿಯಂತೂ ಕೆಲಸ ತೊರೆಯಲೂ ಸಿದ್ಧರಾಗಿದ್ದಾರೆ. ಇಂತಹ ಒಂದು ನಿರ್ಧಾರಕ್ಕೆ Read more…

ತನ್ನ ಪಕ್ಷದವರ ಬಣ್ಣ ಬಯಲಾಗುತ್ತೆಂದು ಕಾಂಗ್ರೆಸ್​ನಿಂದ ಸುಳ್ಳು ಆರೋಪ: ಸಿಎಂ ಬೊಮ್ಮಾಯಿ ಟಾಂಗ್

ಪಿಎಸ್​ಐ ನೇಮಕಾತಿ ಅಕ್ರಮದಲ್ಲಿನ ತಮ್ಮ ಪಕ್ಷದವರ ಬಣ್ಣ ಬಯಲಾಗುತ್ತೆ ಎಂಬ ಭಯಕ್ಕೆ ಕಾಂಗ್ರೆಸ್​​ ಹಿಟ್​ & ರನ್​ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಆರ್​.ಟಿ. Read more…

ರಾಜ್ ಠಾಕ್ರೆಗೆ ಬಾಳಾ ಸಾಹೇಬ್ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಬಿಡುಗಡೆ

ಮಹಾರಾಷ್ಟ್ರದಲ್ಲಿ ಮಸೀದಿಗಳ ಧ್ವನಿವರ್ಧಕಗಳಿಗೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಣದ ಕಿಚ್ಚು ಹಚ್ಚಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಗೆ ತಿರುಗೇಟು ನೀಡುವುದನ್ನು ಮುಂದುವರಿಸಿರುವ ಆಡಳಿತಾರೂಢ ಶಿವಸೇನೆ, ಇದೀಗ Read more…

ಈ ಸಮಯ ನೋಡಿ ಚಪ್ಪಲಿ ಖರೀದಿಸಿ

ನಾವು ಜೋಕ್ ಮಾಡ್ತಾ ಇಲ್ಲ. ಬೂಟ್ ಅಥವಾ ಚಪ್ಪಲಿ ಖರೀದಿಸಲು ಬೆಳಿಗ್ಗೆಗಿಂತ ಸಂಜೆ ಒಳ್ಳೆಯ ಸಮಯ. ಜ್ಯೋತಿಷ್ಯದ ಪ್ರಕಾರ ನಾವು ಈ ಸಮಯ ಬೆಸ್ಟ್ ಎಂದು ಹೇಳ್ತಾ ಇಲ್ಲ. Read more…

ಬುಲ್ಡೋಜರ್ ಟೈರ್ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ

ಚತ್ತೀಸ್ ಗಢದ ರಾಯಪುರ ಜಿಲ್ಲೆಯಲ್ಲಿ ಬುಲ್ಡೋಜರ್ ವಾಹನದ ಚಕ್ರಕ್ಕೆ ಗಾಳಿ ಹಾಕುವ ಸಂದರ್ಭದಲ್ಲಿ ಚಕ್ರ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ. ಈ ಘಟನೆ ರಾಯಪುರದ ಸಿಲ್ಟಾರ ಕೈಗಾರಿಕಾ ಪ್ರದೇಶದ Read more…

ನೆನೆಸಿದ ಬಾದಾಮಿಯಲ್ಲಿದೆ ‘ಆರೋಗ್ಯ’ದ ಗುಟ್ಟು..…!

ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್‌ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ. ಅತ್ಯಧಿಕ ಪೋಷಕಾಂಶಗಳು, ವಿಟಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ Read more…

ಬಾರ್‌ನಲ್ಲಿ ಮಹಿಳೆಯನ್ನು ರಕ್ಷಿಸಲು ಬಾರ್ಟೆಂಡರ್ ಸುಲಭ ‘ಉಪಾಯ’ ನೆಟ್ಟಿಗರಿಂದ ಶ್ಲಾಘನೆ

ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ಕಿರುಕುಳ ಮತ್ತು ನಿಂದನೆಯ ನಿದರ್ಶನಗಳು ನಡೆಯುತ್ತಿರುತ್ತವೆ. ಇದೀಗ ನಾವು ನಿಮಗೆ ಹೇಳಲು ಹೊರಟಿರುವ ಸಣ್ಣ ಘಟನೆಯು ಮಾನವೀಯತೆಯ ಮೇಲಿನ ನಿಮ್ಮ ನಂಬಿಕೆಯನ್ನು ಪುನಃಸ್ಥಾಪಿಸಬಹುದು. Read more…

BIG NEWS: ರಷ್ಯಾದಿಂದ ಮತ್ತೆ ಉದ್ಧಟತನ, ಉಕ್ರೇನ್‌ನಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ದಾಳಿಗೆ ಸಮರಾಭ್ಯಾಸ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಇನ್ನೂ ಮುಗಿದಿಲ್ಲ. ಇದೀಗ ಪುಟ್ಟ ರಾಷ್ಟ್ರ ಉಕ್ರೇನ್‌ ಅನ್ನು ಸಂಪೂರ್ಣ ನಾಶ ಮಾಡಲು ರಷ್ಯಾ ತಯಾರಿ ಮಾಡಿಕೊಳ್ತಾ ಇದೆ. ಉಕ್ರೇನ್‌ನಲ್ಲಿ ಮಾಸ್ಕೋದ Read more…

Big shock: ಫುಡ್‌ ಪಾಯ್ಸನಿಂಗ್‌ನಿಂದ ದುರಂತ; ಬಾಲಕಿ ಸಾವು, 58 ಮಂದಿ ಅಸ್ವಸ್ಥ

ಕಾಸರಗೋಡಿನಲ್ಲಿ ಭಾರೀ ದುರಂತವೊಂದು ನಡೆದು ಹೋಗಿದೆ. ಇಲ್ಲಿನ ರೆಸ್ಟೋರೆಂಟ್‌ ಒಂದರಲ್ಲಿ ಶೋರ್ಮಾ ತಿಂದಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನೂ 58 ಮಂದಿ ಅಸ್ವಸ್ಥರಾಗಿದ್ದಾರೆ. ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಫುಡ್‌ Read more…

ಆಸಿಡ್ ದಾಳಿಗೊಳಗಾದ ಸಂತ್ರಸ್ತೆಗೆ ನಡೆಯಲಿದೆ ಪ್ಲಾಸ್ಟಿಕ್ ಸರ್ಜರಿ

ಮದುವೆಗೆ ನಿರಾಕರಣೆ ಮಾಡಿದ ಕಾರಣ ಆಸಿಡ್ ದಾಳಿಗೆ ತುತ್ತಾದ ಯುವತಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಿ, ಆಕೆಗೆ ಜೋವನೋತ್ಸಾಹ ತುಂಬುವ ಪ್ರಯತ್ನ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಮೊದಲ ಸುತ್ತಿನ ಶಸ್ತ್ರಚಿಕಿತ್ಸೆ Read more…

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು Read more…

ಈಜುಕೊಳದಲ್ಲಿ ಬೀಳುತ್ತಿದ್ದ ಮಗು ತಾಯಿಯ ಸಮಯಪ್ರಜ್ಞೆಯಿಂದ ಪಾರು

ಈಜುಕೊಳಕ್ಕೆ ಬೀಳುತ್ತಿದ್ದ ತನ್ನ ಮಗುವನ್ನು ತಾಯಿಯೊಬ್ಬರು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ. ಮಗುವು Read more…

ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾಸಾ ತಯಾರಿ, ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ….!

ಕಳೆದ 150 ವರ್ಷಗಳಿಂದಲೂ ಮಾನವರು ಬಾಹ್ಯಾಕಾಶದಲ್ಲಿರುವ ಅನ್ಯಗ್ರಹದ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಇದುವರೆಗೂ ಈ ಪ್ರಯತ್ನ ಸಫಲವಾಗಿಲ್ಲ. ಅವರೊಂದಿಗಿನ ಸಂಪರ್ಕವನ್ನು  ದೃಢೀಕರಿಸುವ ಯಾವುದೇ ಮಾಹಿತಿಯು ಲಭ್ಯವಾಗಿಲ್ಲ. Read more…

ಕೇವಲ 24 ದೇವಾಲಯಗಳು ಧ್ವನಿವರ್ಧಕ ಬಳಸಲು ಪಡೆದಿವೆ ಅನುಮತಿ…!

ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಇರುವ ಅಧಿಕೃತ 2400 ಮಂದಿರಗಳ ಪೈಕಿ ಕೇವಲ 24 ದೇವಾಲಯಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದಿವೆ. ಮಹಾರಾಷ್ಟ್ರದಲ್ಲಿ ಧ್ವನಿವರ್ಧಕ ಮತ್ತು ಹನುಮಾನ್ ಚಾಲೀಸಾ Read more…

ಸುರಂಗದಲ್ಲಿ ಕಂಡುಬಂತು ಹೊಂಡ: ಆಪ್ಟಿಕಲ್ ಭ್ರಮೆಗೆ ತಲೆಕೆರೆದುಕೊಂಡ ಕಾರು ಚಾಲಕ..!

ಕೆಲವೊಮ್ಮೆ ಕಣ್ಣುಗಳು ವಾಸ್ತವಕ್ಕೆ ಹತ್ತಿರವಿಲ್ಲದ ವಿಷಯಗಳನ್ನು ಗ್ರಹಿಸಲು ಮನಸ್ಸನ್ನು ಮೋಸಗೊಳಿಸಬಹುದು. ಕೆಲವೊಮ್ಮೆ ಪರಿಸ್ಥಿತಿಗಳು ಮನಸ್ಸನ್ನು ತಳಮಳಗೊಳಿಸುವ ಭ್ರಮೆಯಾಗುತ್ತವೆ. ಇತ್ತೀಚೆಗೆ ಆಪ್ಟಿಕಲ್ ಇಲ್ಯೂಷನ್ ನಂತಹ ಚಿತ್ರಗಳು ನೆಟ್ಟಿಗರನ್ನು ಹೆಚ್ಚು ಗೊಂದಲಗೊಳಿಸುತ್ತದೆ. Read more…

ಬಡ ರೈತನಿಗೆ ಖುಲಾಯಿಸಿದ ಅದೃಷ್ಟ: ಶ್ರೀಮಂತನಾಗಿ ಬದಲಿಸಿದ 50 ಲಕ್ಷ ರೂ. ಮೌಲ್ಯದ ವಜ್ರ

ಪನ್ನಾ: ವಜ್ರದ ಗಣಿಗಳಿಗೆ ಹೆಸರುವಾಸಿಯಾದ ಪನ್ನಾದಲ್ಲಿನ ಸಣ್ಣ, ಗುತ್ತಿಗೆ ಪಡೆದ ಗಣಿಯಲ್ಲಿ 11.88 ಕ್ಯಾರೆಟ್ ಉತ್ತಮ ಗುಣಮಟ್ಟದ ವಜ್ರವೊಂದು ಸಿಕ್ಕಿದ್ದು, ಬಡ ರೈತನ ಜೀವನ ಬದಲಿಸಿದೆ. ಮಧ್ಯಪ್ರದೇಶದ ರೈತನಿಗೆ Read more…

BREAKING NEWS: ಭಾರಿ ಮಳೆಗೆ ಕುಸಿದುಬಿದ್ದ ಸೇತುವೆ, ಕಣಿವೆಬಿಳಚಿ ಸುತ್ತಲಿನ ಗ್ರಾಮಸ್ಥರ ಪರದಾಟ

ದಾವಣಗೆರೆ: ತಡರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ಕುಸಿದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಸಮೀಪ ಭಾರಿ ಮಳೆಯಿಂದಾಗಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಕಣಿವೆಬಿಳಚಿ ಸುತ್ತಮುತ್ತಲಿನ Read more…

ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂಬುದನ್ನು ಪತ್ತೆ ಮಾಡಬಲ್ಲಿರಾ…..?

ನೀವು ಅದೆಷ್ಟೇ ಸುಲಭವಾಗಿ ಪಜಲ್, ಮೈಂಡ್ ಗೇಮ್ಸ್, ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಲಬಲ್ಲಿರಿ. ಆದರೆ, ಇಲ್ಲೊಂದು ಚಿತ್ರವಿದೆ. ಅದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಲಿದೆ. ಅದೆಂದರೆ, ಈ Read more…

ಯುವಕನ ಹತ್ಯೆ ಪ್ರಕರಣ: ಸಾಕ್ಷಿಗಳನ್ನು ಹೊತ್ತೊಯ್ದ ಕೋತಿ…..!

ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯ ಸುಳಿವು ನೀಡಿದ್ದ ಪ್ರಮುಖ ಸಾಕ್ಷ್ಯವನ್ನು ಕೋತಿಯೊಂದು ಹೊತ್ತೊಯ್ದಿದೆ. ಜೈಪುರದ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಹತ್ಯೆ ನಡೆದಿತ್ತು. Read more…

ಮಹಿಳೆಯರ ಮೇಲೆ ತಾಲಿಬಾನ್ ಮತ್ತೊಂದು ಪ್ರಹಾರ: DL ವಿತರಣೆ ಸ್ಥಗಿತ, ವಾಹನ ಚಾಲನೆಗೆ ನಿಷೇಧ ಸಾಧ್ಯತೆ

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ನಾಯಕತ್ವವು ಕಾಬೂಲ್ ಮತ್ತು ಇತರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಪರ್ಮಿಟ್ ನೀಡುವುದನ್ನು ನಿಲ್ಲಿಸಿದೆ. ಇದು ಮಹಿಳೆಯರಿಗೆ ವಾಹನ ಚಲಾಯಿಸುವುದನ್ನು ನಿಷೇಧಿಸುವ ಯೋಜನೆಯಾಗಿದೆ ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...